ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀ ಭಾಗವತ ಮಹಾಪುರಾಣ, Yvvvvvv ಹ ಪೃಥು ಸ್ವತ ಕೂವತ್ತೋ ? ದೋಹನಂಚ ಕಿಂ ? 21 ಪ್ರಕೃತ್ವಾ ವಿಷಮಾ ದೇವೀ ಕೃತಾ ತೇನ ಸಮಾ ಕಥಂ ? ! ತಸ್ಥ ಮೇಧ್ಯಂ ಹಯಂ ದೇವಃ ಕಸ್ಯ ಹೇತೆ ರಚಹರಕೆ ? ||| ಸನತ್ಕುಮಾರಾ ಶ್ರೀ ಭಗವತ ಬುರ್ಹ ! ಬ್ರಹ್ಮ ವಿದುತ್ತ ಮಾತ್ರ! ಅಬ್ಬಾ ಜ್ಞಾನಂ ಸವಿಜ್ಞಾನಂ ರಾರ್ಜ ಕಾಂಗಂ ಗತಃ ? !!{!! ಯಜ್ಞಾ 5 ದಪಿ ಕೃಷ್ಣ ಈ ಭರ್ವಾ ಭಗ ವತಃ ಪ್ರಭೋ | ಶ್ರವಃ ಸುಶ್ರವಸಃ ಪ್ರಣಂ ಪೂರ್ವ ದೇಹಕಥಾಶ ಯಂ |೬|| ಭಕ್ತಾಯ ಮೇ 5 ನುರಕ್ತಾಯ ತವಚಾ 5 ಧೋಕ್ಷಜಸ್ಸಚ | ವಕುಮರ್ಹಸಿ ಯೋ 5 ದುಹ್ಯ ರೈ ರೂಪೇಣ ಗಾಮಿಮಾಂ ||೭|| ವಿಯು, ಕಸ ತ್-ಏಕ, ಗೋರೂಪಂ-ಗೋರೂಪವನ್ನು, ದಧುರ-ಧರಿಸಿತು, ತತ್ತು. ಅಲ್ಲಿ, ವತ್ಸ-ಕರುವು, ಈ8 - ಯಾವುದು ? ದೊಹನಂಚ - ಹಿಂಡಲ್ಪಟ್ಟುದು, ಕಿಂ - ಏನು ? || ೩ || ಪುಕೃತಾ - ಸ್ವಭಾವ ದಿಂದ, ವಿಷಮಂ . ವ್ಯತ್ಯಾಸವಾಗಿರುವ, ದೇಸೀ - ಭ೧ ದೇವಿಯು, ತೇನ, ಅವನಿಂದ, ಕಥಂ - ಹೇಗೆ, ಸಮಾ - ಸಮವಾಗಿ, ಕೃತಾ - ಮಾಡಲ್ಪಟ್ಟಳು ? ದೇವಃ – ಇಂದ್ರನು, ತಸ್ಯ - ಅವನ, ಮೇ - ಪರಿಶುದ್ದ ವಾದ, ಹಯಂ - ಕುದುರೆಯನ್ನು, ಕಸ್ಯಹೇ 3 - ಯವ ಕಾರಣದಿಂದ, ಅಸಹರಾ - ಕದ್ದನು || ೪ | ಹೇ ಬ್ರಹ್ಮr - ಎಲೈ ಬ್ರಾಹ್ಮಣೋತ್ತಮನೆ ? ಬ್ರಹ್ಮ ... - ಜ್ಞಾನಿಗಳಲ್ಲಿ ಶ್ರೇಷ್ಠ ನಾದ, ಭಗವತಃ - ಪಾಡು ಯುಕ್ತನಾದ, ಸನತ್ತು ಮಾರಾಕ್ - ಸನತ್ಕುಮಾರವಾನಿಯಿಂದ, ಸವಿ ಜ್ಞಾನಂ - ಅಪರೋಕ್ಷಜ್ಞಾನದಿಂದ ಕೂಡಿದ, ಜ್ಞಾನಂ - ಬ್ರಹ್ಮ ಜ್ಞಾನವನ್ನು, ಅದ್ದಾ S - ಪಡೆದು, ರಾಜ ೩೯8 - ಪೃಥುರಾಜನು, ಕಂಗತಿಂ - ಯಾವ ಪದವಿಯನ್ನು, ಗತಃ - ಪಡೆದನು || ೫ || ಸುಶವಸಃಪುಣ್ಯಕನಾದ, ಭಗವತಃ - ಭಗವಂತನಾದ, ಪ್ರಭೋ8 - ಜಗನ್ನಾಥನಾದ, ಕೃಪ್ರಸ್ಥ - ಶ್ರೀ ಕೃಷ್ಯನ, ಪೂರ....ಯಂ - ಮೊದಲಿನ ಅವತಾರವನ್ನಾ ಶಯಿಸಿದ, ಪುರಿ - ಪಾವನವಾದ, ಶ್ರವಃ - ಯಶಸ್ಸನ್ನು ಅರಸಿಕ - ನಾನು ಪ್ರಶ್ನೆ ಮಾಡದಿರುವ ಇತರ ಸಂಗತಿಗಳನ್ನೂ, ಭವ೯- ನೀನು, ಯಃ - ಯಾವನು, ವೈವ್ಯರೂಪೇಣ - ಪೃಥ ರೂಪದಿಂದ, ಇವಾಂಗ್ ಕಂ - ಈ ಭೂಮಿಯೆಂಬಾಕಳನ್ನು , ಅದುಕೃತ್ - ಕರೆದನೋ, ಅದನ್ನು , ತವಚ - ನಿನಗೂ, ಅಧೋಕ್ಷಜಸ್ಯಚ - ಕೃಷ್ಣನಿಗೂ, ಭಕ್ ಮೈತ್ರೇಯವನಿಯ ! ಸೃಥುರಾಜನು ಭೂಮಿಯನ್ನು ಹಿಂಡಿದನೆಂದು ಹೇಳಿದೆಯಲ್ಲಾ ? ಕಾಮರೂಪಿಣಿಯಾದ ಆಭೂದೇವಿಯು ಆಕಳಿನರೂಪವನ್ನು ಪಡೆಯುವುದಕ್ಕೆ ಕಾರಣವೇ ನು ? ಆ ಆಕಳನ್ನು ಹಿಂಡಿದಾಗ ಕರವಾವುದು ? ಅದರಿಂದ ಏನನ್ನು ಹಿಂಡಿದನು ? |೩|| ಸ್ವಭಾವದಿಂದಲೇ ಹಳ್ಳತಿಟ್ಟಾಗಿರುವ ಭೂಮಿಯನ್ನು ಆತನು ಸರಿಪಡಿಸಿದುದೆಂತು? ಆಪೃಥು ರಾಜನ ಪವಿತ್ರವಾದ ಯಜ್ಞಾಶ್ವವನ್ನು ದೇವೇಂದ್ರನು ಕದ್ದೊಯ್ದು ದೇಕೆ? ||8ಜ್ಞಾನಿಶಿರೋ ಮಣಿಯನಿಸಿ ಅಣಿಮಾದ್ದು ಸಿದ್ದಿಗಳನ್ನು ಕೈವಶಗೊಳಿಸಿಕೊಂಡಿರುವ ಸನತ್ಕುಮಾರ ಮುನಿಯಿಂದ ಅಪರೋಕ್ಷಜ್ಞಾನಸಹಿತವಾದ ಬ್ರಹ್ಮಜ್ಞಾನವನ್ನು ಪಡೆದು ಆರಾಜ ಋಷಿ ಯು ಯಾವ ಪದವಿಯನ್ನು ಹೊಂದಿದನು?lla!!ನಾನು ಮಹಾತ್ಮನಾದ ನಿನಗೂ ಶ್ರೀಕೃಷ್ಟ ನಿಗೂ ಭಕ್ತನಾಗಿಯೂ ಅನುರಕ್ತನಾಗಿಯೂ ಇರುವುದರಿಂದ, ಯಾವ ಭಗವಂತನು ಸೃಷ್ಣ ರೂಪವಾಗಿ ಭೂಮಿಯೆಂಬ ಆಕಳನ್ನು ಕರೆದನೋ, ಅಂತಹ ಸಡ್ಡು ಕೃಈ ಸಂಪನ್ನನ್ನೂ