ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Jy ಹದಿನೇಳನೆಯ ಅಧ್ಯಾಯ. [ನಾಲ್ಕನೆಯ www rrrr ವಂ ಹಿ ದುವ್ಯಾಯಾಂ ದ ಡೋ ನಾತ್ರ ನಶಸ್ಯತೇ ||೨೩| ತ್ವಂ ಖತ್ರೋಪ ಧಿಬೀಜಾನಿ ಪಾಕ್ ಸೈಜ್ಞಾನಿ ಸ್ವಯಂಭುವಾ | ನಮು೦ಚ ಸಕ್ಕರು ದಾನಿ ಮಾ ನವಜ್ಞಾಯ ಮಂದಧೀಃ || ೨೪ || ಅನುಪಾಲ ಹತ್ಸರೀತಾ ನಾ ಮಾರ್ತಾನಾಂ ಸರಿದೇವಿತಂ | ಶವಯಿಪ್ರಾಮಿ ಮದ್ಯಾಣ್ ರ್ಭಿನ್ನಾ ಯಾ ಸ್ತವ ಮೇದಸಾ||೨೫RH ಪುರ್ಮಾ ಯೋ ದುತಕೀಬ ಆತ್ಮ ಸಂಭಾವ ನೋ 5 ಧಮಃ | ಭೂತೇಷು ಸಿರನು ನೃಪಾಣಾಂ ತದಧೇ 5 ವಧಃ ||೨೬|| ತಾಂ ಸ್ವಬ್ಲಾಂ ದುರ್ಮದಾಂ ನೀತಾ ಮಾಯಾಗಂ ತಿಲಕ ಏವಂ - ಇ೦ತು, ದುಷ್ಟಾಯಾಂ - ಕೆಟ್ಟು ದಾದ, ತಸ್ಥಲ - ಆ ಆಕಳಿನಲ್ಲಿ ಅತ್ರ - ಈ ಅಪರಾಧಕ್ಕಾಗಿ, ದಂಡು - ಶಿಕ್ಷೆಯು, ನರತ ಇತಿನ - ಪ್ರಶಸ್ತ ನೇಸರಿ o೩ || ಮಂ ದಧೀ8-ಖುದ್ದಿ ಹೀನಳಾದ, ಶ್ರೇಂ - ನೀನು, ಮಾಂ . ನನ್ನನ್ನು , ಅವಜ್ಞಾಯ - ಕಣೆಗಣಿಸಿ, ಸp - ಮೊದಲು, ಸಯಂಭುವಾ - ಬ್ರಹ್ಮ ನಿಂದು ಸೃಜ್ಞಾನಿ - ಸೃಜಿಸಲ್ಪಟ , ಆತ್ಮ ರುದ್ವಾನಿ ನಿನ್ನಲ್ಲಿ ಅಡಗಿಸಿಕೊಂಡಿರುವ, ಓಷಧಿಬೀಜಾನಿ - ಧಾನ್ಯಗಳ ನ್ನು, ನಮುಂಚಸಿ ಖಲು - ಬಿಡುವುದಿಲ್ಲವ poll ವಾಹೈ... - ನನ್ನ ಬಾಣಗಳಿ೦ದ, ಭಿನ್ನಾ ಯಾ - ನೀಳಲ್ಪಟ್ಟ, ತವ - ನಿನ್ನ, ಮೇದಸು - ಕೊಬ್ಬಿನಿಂದ, ಕುರಿತಾನಾಂ - ಹಸಿವುಗೊ೦ ಡು, ಆರ್ತಾನಾಂ - ಬಳಲುತ್ತಿರುವ, ಅಮಪ್ಪ೦ - ಈ ಪ್ರಜೆಗಳ, ಪರಿದೆ ವಿಕಲ - ಗೋಳನ್ನು, ಕವೆಂ ಉಪ್ಪು - ಶoತಿಗೊಳಿಸುವನು 1.o೫| ಭೂ ತೆಪ) - ರತಿ ಗಳಲ್ಲಿ, ನಿರನುಶಃ - ಕನಿಕರವಿಲ್ಲ ದ, ಆತ್ಮ ಸಂಭಾವನಃ - ತಾನೇ ಶ್ರೇಪ್ಪ ನೆಂದು ತಿಳಿದಿರುವ, ಅ - ನೀಚನಾದವನು, ಪುರ್ವ - ಗಂಡಾಗಲಿ, ಯೋಪಿದೆ. - ಹೆಣ್ಣಾಗಲಿ, ಉತ - ಅಥವಾ ಕೀಬೋವಾ - ನಪುಂಸಕನಾಗಲಿ, ತದಧಃಅವರ ಸಂಹಾರವು, ನೃಪಾಣಾಂ - ರಾಜರಿಗೆ, ಅವಧಃ - ವಧೆಯಲ್ಲ || 24 || ಸದ್ದಾಂ - ಕಠಳಾಗಿಯ, ದುರ್ಮುದಾಂ - ಹೆಮ್ಮೆ ಗೊಂಡವಳಾಗಿ, ಮಾಯಾಗಾಂ ಮಾಯೆಯಿ೦ದ ಗೋರೂಪವನ್ನು ಧರಿಸಿದವ ೪ಾಗಿಯೂ ಇರುವ, ತ್ಸಾಂ - ನಿನ್ನನ್ನು, ತಿಲತಃ - ಪುಡಿಪುಡಿಯಾಗಿ, (ಎಳ್ಳಿನಂತೆ) ನೀತಾ - ನಾಮಾವ ಶೇಪಗೈದು, ಅತ್ಮ ...ನ - ನನ್ನ ಯೋಗಖುಲದಿಂದಲೇ, ಅಹಂ - ನಾನು, ಇಮಾಃ ಪ್ರಜಾಃ - ಈ ಪ್ರಜೆ ಎಂಬೆಯೇನೋ ? ಯಾವ ಗೋವು ಪ್ರತಿದಿನವೂ ತೃಪ್ತಿಯಾಗುವಂತೆ ಹುಲ್ಲನ್ನು ಮೇದರೂ ಹಾಲನ್ನು ಮಾತ್ರ ಕರೆಯದೆ ಪೋಷಕನನ್ನು ವಂಚಿಸುವುದೋ, ಆದುವಾದ ಗೋವ ನ್ನು ದಂಡಿಸkದು ಪಾಪವಲ್ಲ ||೨೩|| ಮುನ್ನು ಲೋಕ ರಕ್ಷಣೆಗಾಗಿ ಬ್ರಹ್ಮ ನಿಂದ ನಿರ್ಮಿ ತಗಳಾದ ಸಕಲಧಾಸ್ಥಬೀಜಗಳನ್ನೂ ನುಂಗಿ, ಬುದ್ದಿ ಹೀನಳಾದ ನೀನು ನನ್ನನ್ನೂ ಅಸಡ್ಡೆ ನಾಡಿ ಸಸ್ಯಗಳನ್ನು ಮೊಳಯಿಸದಿರುವೆ || ೨೪ || ಆದಕಾರಣ ನನ್ನ ಬಾಣಗಳಿಂದ ಸೀಳಿ ದುರಾತ್ಮಕಳಾದ ನಿನ್ನ ಕೊಬ್ಬಿನಿಂದಲೇ, ಹಸಿವುಗೊಂಡು ಬಳಲಿ ಬೆಂಡಾಗಿರುವ ಈ ಪು ಜೆಗಳ ಗೋಳಾಟವನ್ನು ಶಾಂತಗೊಳಿಸುವೆನು || ೨೫ || ಪ್ರಾಣಿಗಳಲ್ಲಿ ಕನಿಕರವಿಲ್ಲದೆ, ತಾನೇ ಸರೋತ್ತಮನೆಂದು ಹೆಮ್ಮೆಗೊಳ್ಳುವ ಗಂಡಾಗಲಿ, ಹಣ್ಣಾಗಲಿ ಅಥವಾ ನಪುಂಸ ಕನಾಗಲಿ, ಅಂತವನನ್ನು ಕೊಲ್ಲುವುದು ರಾಜನಿಗೆ ಕೊಲೆಯೆನಿಸಿಕೊಳ್ಳುವುದಿಲ್ಲ ||೨೬|| ಆದು ದರಿಂದ ವಂಚಕ೪ಾಗಿಯೂ, ದುರಹಂಕಾರವುಳ್ಳವಳಾಗಿಯೂ, ಮಾಯೆಯಿಂದ ರೂಪ ವನ್ನು ಪಡೆದವಳಾಗಿಯು, ಆವ ನಿನ್ನನ್ನು ಕಡಿಕಡಿಯಾಗಿ ಕಡಿದು, ಈ ಪ್ರಜೆಗಳನ್ನು