ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


h4 ಒಂದನೆಯ ಅಧ್ಯಾಯ [ನಾಲ್ಕನೆಯ

  • 2 Tv

~~ ~ ~ ~ Ananth subray(Bot) (ಚರ್ಚೆ) ~ ~ ~ ರಭಿಷ್ಮವೈಃ ||೫೫! ದೇವಾಊಚುಃ|| ... ಯೋ ಮಾಯಯಾ ವಿರಚಿತಂ ನಿಜ ಯಾತ್ಮ ನೀದು ಖೇ ರೂಪಭೇದಮಿವ ತತ್ತ್ವ ತಿಚಕ್ಷಣಾಯ | ಏತೇನ ಧ ರ್ಮಸದನೇ ಋಷಿಮರ್ತಿನಾ ಈ ಪಾದುಶ್ಚಕಾರ ಪುರುಷಾಯ ನಮಃ ಪರಶ್ನೆ : 11೬11 ಸೋ 5 ಯಂ ೩ ತಿವತಿಕರೂಪಶಮಾಯ ಸ್ಪರ್ಷಾ ಸತೇನ ನ ಸುರಗಣಾ ನನುಮೇಯ ತತಃ | ದೃಶ್ಯಾ ದದಭ್ರಕರುನ


-

- - - - ) ದಯಃ ಬ್ರಹ್ಮ ನೇಮೊ 'ಲಾದ, ದೇವಾಃ - ದೇವತೆಗಳು, ಅಭಿಮೈತಿ - ಸತುಗಳಿಂದ, ಉಪತ ಸ್ಟು 8 - ಹೊಗಳಿಗರು ೧೫ ನಿಜಯಾ - ತನ್ನ, ವಾಯಯ - ಮಾಯೆಯಿಂದ, ಈ - ಆಕಾಶದಲ್ಲಿ, ರೂಪಭೇಧವ - ಗಂಧರ್ವನಗರಾದಿಗಳಂತೆ, ಆತ್ಮನಿ - ಯಾವಆತ್ಮ ನಲ್ಲಿ, ಇದಂ - ಈಜಗತ, ವಿರ ಚಿತ೦-ನಿರ್ಮಿಸಲ್ಪಟ್ಟಿತೋ, ತಪ್ಪು...ಯ, ತತ'-ಆಆತ್ಮ ತತ್ವವನ್ನು, ಪ್ರತಿಪಕ್ಷಣಾಯ - ಪ್ರಕಾಶಗೊ ಳಿಸುವುದಕ್ಕಾಗಿ, ಧರ್ಮಸರನೇ - ಧರ್ಮರಾಜನಮುನೆಯಲ್ಲಿ, ಏಕೇನ - ಒಂದಾದ, ಯಮ~ರ್ತಿ ನಾ - ಋವಿ ಸ್ವರೂಪದಿಂದ, ಅವ್ಯ- ಈಗ, ಆತ್ಸಾ ನಂ-ತನ್ನನ್ನು, ದುಃ- ಯಾವನು, ಏದುಶ್ಚಕಾರ - ಪ್ರಕಟಗೊ ಳಿಸಿದನೋಅಂತಹ ಪರಸ್ಮಪುರುಷಾಯ ಪರಮಪುರುಷನಿಗೆ, ನಮಃ-ನಮಸರವು ||೬|| ಸೋಯರು ನಾಟ್ಟವನ್ನು ಮಾಡಿದರು. ಎಲ್ಲೆಲ್ಲಿಯೂ ಅತ್ತಂತ ವಿನೋದಕರಗಳ ಮಂಗ ಆಕರಗಳೂ ಆದ ಮಹೋತ್ಸವಗಳು ನಡೆದುವು. ಬ್ರಹ್ಮನೇ ಮೊದಲಾದ ದೇವತೆಗಳ ಸು ತಿಪಾಠಗಳಿಂದ ಓಲೈಸುತ್ತಾ ಸ್ತುತಿಸಲಾರಂಭಿಸಿದರೆಂತೆಂದರೆ ೫>{!ಆಕಾಶದಲ್ಲಿ ಗಂಧ ರ್ವನಗರಾದಿಗಳು ಕಲ್ಪಿತಗಳಾಗಿರುವಂತೆ, ಯಾವ ಪರಮಾತ್ಮನಲ್ಲಿ ಈ ಜಗತ್ತು ಕಲ್ಪಿತವಾ ಗಿರುವುದೋ, ಅಂತಹ ಪರಮಾತ್ಮ ಸ್ವರೂಪವನ್ನು ಪ್ರಕಾಶಗೊಳಿಸುವುದಕ್ಕಾಗಿ ಯುವನು ಧರ್ಮರಾಜನ ಮನೆಯಲ್ಲಿ ಯರೂಪದಿಂದವತರಿಸಿದನೋ, ಆಪರಮಪುರುಷನಿಗೆ ನಮ ಸ್ವಾರವು lak! ಪ್ರತ್ಯಕ್ಷವಾಗದೆ ಶಾಸ್ತ್ರ ವಿಚಾರದಿಂದಲೇ ತಿಳಿಯತಕ್ಕ ನಿಜಸ್ವರೂಪವುಳ್ಳ 8 (1) ಮೀ, ತನ್ನಲ್ಲಿ ತೋರುವ ಕಪ್ಪು, ಬಿಳುಪು ಮೊದಲಾದ ಬಣ್ಣಗಳಿಗೆ ಆಕಾಶವು ಸಂಬಂಧಿಸ ದಂತ, ಯಾವ ಪರಮಾತ್ಮ ನು ತನ್ನಲ್ಲಿರುವ ಜಗತ್ತಿನ ದೋಷಗಳಿಗೊಳಪಡುವುದಿಲ್ಲವೋ, ಅಥವಾ ಯಾವ ಪರಮಾತ್ಮನು ತನ್ನ ಸಂಕಲ್ಪದಿಂದ ಸ್ಪಸ್ವರೂಪರಾದ ದೇವರಲ್ಲಿ ದೇವ, ಮಾನವ, ತಿರ್ಯಗಾವಿ ರೂಪ ಭೇದವನ್ನುಂಟುಮಾಡಿ ಬಂಧ ಮೋಕ್ಷಗಳನ್ನು ಕಲ್ಪಿಸಿದನೋ, ಯಾವನು ರೂಪಭೇದವಿಲ್ಲದ ಪ್ರತ್ಯಗತ್ಯ ಸರೂಪವನ್ನು ಪ್ರಕಾಶಗೊಳಿಸಿ, ತನ್ನ ೦ಕವಾಗಿ, ಜೀವರಸಂಸಾರ ಬಂಧವನ್ನು ಬಿಡಿಸುವುದಕ್ಕಾಗಿ, ದೇವಮಾನವಾದಿ ಸಜಾತೀಯವೂ, ಪ್ರಕೃತಿ ಸಂಬಂಧವ್ಯವೂ, ಎನಿಸಿ ಕರ್ಮಾಧೀನವಲ್ಲದ ಋಷಿರೂಪ ವನ್ನು ಪಡೆದು ಧರ್ಮರಾಜನ ಮನೆಯಲ್ಲಿ ಅವತರಿಸಿದನೋ, ಅಂತಹ ಪರಮ ಪುರುಷನಿಗೆ ನಮಸ್ಥಿರವು || (೨) ನಿ, ಆಕಾಶದಲ್ಲಿ ತೋರಿಬರುವ ನೀಲಸೀತಾದಿ ರೂಪಭೇಧಗಳಿಗೆ ಆಕಾಶವೇ ಆಧಾರವೆನಿಸು ವಂತೆ, ಪರಮಾತ್ಮನಲ್ಲಿರುವ ಜಗತ್ತಿಗೆ ಪರಮಾತ್ಮನೇ ಆಧಾರವು. ಆದುದರಿಂದ, ಯಾವಪರವತ್ಮನು ತನಗೂ ಜಗತ್ತಿಗೂ ಇರುವ ಆಧಾರಧೇಯ ಭಾವಸಂಬಂಧವನ್ನು ಪ್ರಕಟಗೊಳಿಸುವುದಕ್ಕಾಗಿ ರುಬ್ಬರೂ ಪದಿಂದ ಧರ್ಮರಾಜನ ಹೆಂಡತಿಯಾದ ಮೂರ್ತಿ ದೇವಿಯಲ್ಲಿ ಅವತರಿಸಿದನೋ, ಅಂತಹ ಪುರಾಣಪನಿಗೆ ನಮಸ್ಕಾರವು.