ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

14 ಹದಿನೇಳನೆಯ ಅಧ್ಯಾಯ. (ನಾಲ್ಕನೆಯ ಕರೋ ದಕಾರಯ ದ್ರೋ 5 ನೇಕ ಏಕಃ ಪರತ ಸ್ವ ಈಶ್ವರಃ || ೪೦ | ಸ ರ್ಗಾದಿ ಯೋಸ್ಟಾ 5 ನುರುಸಿದ್ದಿ ಶಕ್ತಿಧಿ ರ್ದವ್ಯಕಿಯಾಕಾರಕಚೇತ ನಾತ್ಮಭಿಃ | ತಸ್ಕೃತಿ ಸಮುನ್ನದ್ಧವಿರುದ್ಧ ಶಕ್ತಯೇ ನಮಃ ಪರ ಪುರು ಪ್ರಾಯ ವೇಧಸೇ |ಸವೈಭವಾ ನಾತ್ಮ ವಿನಿರ್ಮಿತಂ ಜಗದ್ಯತೇಂದ್ರಿ ಯಾಂತಃಕರಣಾತ್ಮಕಂ ವಿಭೋ ! 1 ಸಂಸಾಪ ಮಿಸ್ಸನ್ನಜ! ಮಾಂ ರಸಾ ತಲಾ ದಳ್ಳುಜ್ಜ ಹಾರಾಂಭ ಆದಿಸಕರಃ || ೩೪ ಅ ಪಾ ಮುಪಸ್ಥ ಮಯಿ ನಾವ್ಯವಸ್ಥಿತಾಃ ಪ್ರಜಾ ಭವಾನದ್ಧ ರಿರಕ್ಷೆ ಪುಃ ಕಿ೦!ಸವೀರಮೂರ್ತಿಃ ಸವ ವು ಬಗೆಯಾಗಿರುವನೋ, ಸ - ಆನೀನೇ, ಈ ಕ್ಷೇರನು ||೩|| ಯಃ - ಯಾವನು, 'ದ್ರವ್ಯ...ಭಿಃ, ದ್ರ ವ'- ಮಹಾಭೂತಗಳು, ಕ್ರಿಯಾ - ಇಂದ್ರಿಯಗಳು, ಕಾರಕ - ದೇವತೆಗಳು ಚೇತನಾ - ಬುದ್ದಿ ಯು ಆತ್ಮಭಿಃ - ಅಹಂಕಾರ ಇವುಗಳಿಂದ, ಅಸ್ಯ - ಜಗತ್ತಿನ, ಸಗfದಿ - ಉತ್ಪತ್ತಿ, ಸ್ಥಿತಿ, ಲಯಗಳ ನು, ನುರಣದ್ದಿ - ಮಾಡುವುನೋ, ಸಮು...ಯ, ಸಮುನ್ನ ದ್ಧ - ಪಬಗಳಾದ, ನಿರುದ್ಧ - ತಡೆ ಯಲ್ಪಟ್ಟ, ಶಕ್ತಯೇ - ಶಕ್ತಿಗಳ, ವೇಧಸೇ - ಲೋಕಕರ್ತ ನಾದ ತಸ್ಕೃ 3 - ಆ, ಹರÀ ಪುರು ಯು - ಪರಮಪುರುಷನಿಗೆ ನಮ8 - ನಮಸ್ಕಾರವು ||೩೩|| ಏಭೆ - ಪ್ರಭುವೆ ! ಅಜ - ಜನ ದಿರಹಿತ ನೆ! ಸವೈಭವ:೯, ಆ ನೀನು, ಆತ್ಮ ನಿರ್ಮಿತಂ - ನಿನ್ನಿಂದ ಸೃಜೆ ಸಲ್ಲಟ್ಟ, ಭೂತೇ...ಕಂ - ಭೂತ, ಇಂದಿ)ಯು, ಅಂತಃ ಕರಣ ರೂಪವಾದ, ಜಗತ್ - ಜಗತ್ತನ್ನು, ಸಂಸ ಪಲಿ ರ್ಪೃ - ನೆಲೆಗೊಳಿಸುವ ವನಾಗಿ, ಆದಿಗೂ ಕರಃ - ಯುದ್ಧ ವರಾಹ ರೂಪವನ್ನು ಪಡೆದು, ವಾ) - ನ 1ನ್ನು, ರಸಾತಲಾ - ಸಂ ಕಾಳದಿಂದ ಅಂಭಸಃ - ಜಲದಿಂದ, ಅತ್ಯುಹರ - ಉದ್ಧರಿಸಿದೆ ೩ || ಯಃ - ಯಾವನೀನು, ಪಯ ಸಿ - ಹಾಲಿಗಾಗಿ, ಉಗ್ರತರಃ - ಕ್ರೂರವಾದ ಬಾಣ ವುಳ್ಳವನಾಗಿ, ಮಾಂ - ನನ್ನ ನ್ನು, ಜಿಸಾಂಸಸಿ - ಕೊ --- ... ..... . - - - - - -


-- - -- --- ಸತಂತ್ರನಾಗಿ ಲೋಕಕರ್ತನಾದ ಬ್ರಹ್ಮನನ್ನೂ, ಆ ಬ್ರಹ್ಮನ ಮೂಲಕವಾಗಿ ಸಕಲ ಜಗತ್ತನ್ನೂ ಜನಿಯಿಸಿದನೆ, ಯಾವನು ಸ್ಪರೂಪದಿಂದ ಅದ್ವಿತೀಯನೆನಿಸಿದ್ಧ ರೂ ಮಾ ಯೋಪಾಧಿಯಿ.೦ದ ನಾನಾರೂಪನಾಗಿ ತೋರುವನೋ, ಅವನೇ ಈಶ್ವರನ:. ಇಂತಹ ಭಗವಂತನ ಸಂಕಲ್ಪ'ನ್ನು ಬಲ್ಲವನಾರು ? || ೩೨ | ಎಲೈ ಪರಮಾತ್ಮನೆ ! ಯಾವನೀನು ಹೃಥಿವ್ಯಾದಿ ಸಂಚಭೂತಗಳು, ಚಕ್ಷುರಾದೀಂದ್ರಿಯಗಳು,ಆ ಆ ದೇವತೆಗಳು ,ಬುದ್ಧಿ, ಅಹಂ ಕಾರಗಳೆಂಬ ಮಾಯಾಶಕ್ತಿಗಳಿಂದ ಈ ಜಗತ್ತಿನ ಸೃಷ್ಟಿ, ಸ್ಥಿತಿ, ಸಂಹಾರಗಳನ್ನು ನಡೆಯಿಸಿ ಸುವೆಯೋ, ಯಾವಶಕ್ತಿಗಳು ಪ್ರಬಲಗಳೆನಿಸಿ ಪರಸ್ಪರ ವಿರುದ್ಧ ಗಳಾಗಿದ್ದರೂ, ನಿನ್ನ ಆ ಆನುಸಾರವಾಗಿರುವುವೋ, ಅಂತಹ ಜಗತ್ಕಾರಣನಾದ ನಿನಗೆ ನಮಸ್ಕಾರವು 1941 ಎಳ್ಳ ಜನ್ಮಾದಿರಹಿತನಾದ ಜಗನ್ನಾಥನೆ ! ನಿನ್ನ ಮಹಿಮೆಯನ್ನು ನಾನೇ ಕಣ್ಣಾರೆ ಕಂಡಿರುವ ನಾದುದರಿಂದ ಪ್ರಮಾಣಾಂತರವು ಬೇಕಾಗಿರುವುದಿಲ್ಲ. ಮುನ್ನು ನೀನು ಭೂತೇಂದ್ರಿಯಾಂ ತಃಕರಣರೂಪವಾಗಿ ಸೃಜಿಸಲ್ಪಟ್ಟಿರುವ ಈ ಜಗತ್ತನ್ನು ನೆಮ್ಮದಿಗೊಳಿಸುವುದಕ್ಕಾಗಿ ಆಗಿ ವರಾಹಾವತಾರವನ್ನು ಅವಲಂಬಿಸಿ, ಪಾತಾಳದಲ್ಲಿ ಅಡಗಿದ್ದ ನನ್ನನ್ನು ಜಲರಾಶಿಯಿಂದು ದರಿಸಲಿಲ್ಲವೆ ? ||೩೪| ಇಂತು ವರಾಹರೂಪದಿಂದ ನನ್ನನ್ನು ಉದ್ಧರಿಸಿದ ನೀನೇ ಈಗ ಜಲರಾಶಿಯಬೇಲಿ ಹಡಗಿನಂತಿರುವ ನನ್ನಲ್ಲಿ ನೆಲಸಿದ ಪ್ರಜೆಗಳನ್ನು ಸಲಹಿಳಸಿ ಈ