ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಓಂನಮಃ ಪರಮಾತ್ಮನೇ - • • - ... - ಅಥಾವ್ಯಾದಶೋಧ್ಯಾಯ 4 ... ಮೈತ್ರೀಯಃ ಇತ್ಥಂ ಪೃಥು ಮಭಿಷಯ ರುಪಾ ಪ್ರಕ್ಷುರಿತಾಧರಂ! ಪುನರಾಹಾ 5 ವನಿ ರ್ಭಿತಾ ಸಂಸ್ಕಭಾತ್ಯಾನ ಮಾತ್ರ ನಾ || all ಸಂನಿಯ ಜ್ಞಾಭಿಭೋ ! ವನ್ನು ನಿಬೋಧ ಶ್ರಾವಿತಂ ಚ ಮೇ ! ಸರ್ವತ ಸ್ವಾರ ಮಾದ ಯಥಾ ಮಧುಕರೋ ಬುಧಃ ||೨' ಅರ್ನ್ನಿ ಲೋಕೇ 5 ಥವಾ ಮುಖ್ಯ ಮುನಿಭಿ ಸತ್ಯದರ್ಶಿಭಿಃ | ದೃಪ್ಲಾ ಯೋಗಾಃ ಪ್ರಯುಕ್ತಾಕ್ಷ ಅಷ್ಟಾದಶಾಧ್ಯಾಯಂ ಕಂ|| ವರದೃತುಮೊದಲಾದವರಾ | ದರದಿಂ ತಿರೆಯಂಖ ಶುರುವ ಕರೆಯಲ್' ಮನುವಂ! ಕರುವಾಗಿಸಿ ತರದಿಂದ 1 ಕ್ಟರಿಯಹ ಪಾಲ್ಗರೆದು ತಮ್ಮ ಭೀರವನ೦ತರ್ || ಅವನಿಃ - ಭೂವಿಯು, ರುಪ್ಪು - ಕಪದಿಂದ, ಪ್ರಸ....ರಂ-ಕೆಳದತಿಯು ನಡುಗುತ್ತಿರುವ, ಚಂದೃಢುಂ-ಆ ಪೃಥುರಾಜನನ್ನು, ಅಭಿಪ್ರಯ - ಹೊಗಳಿ, ಭೀತಾ- ಹದರಿ, ಆತ್ಮನಾ - ಬುದ್ಧಿಯಿಂದ, ಆಕ್ಷಾ ನಂ-ಮನಸ್ಸನ್ನು ಸಂಸ್ಕY - ಸ್ಥಿರಗೊಳಿಸಿಕೊಂಡು, ಪುನಃ ಮರಳಿ, ಆಹ-ಹೇಳುತ್ತಾಳೆ | ೧ | ಅಭಿಭೋ - ಎಲೈ ಪುಳುವೆ ! ಅಥವಾ, ಅಭಿ - ಅಭಯವಾಗುವಂತೆ ಮನಂ - ಕೋಪವನ್ನು, ಸಿ೦ನಿ ಯಕ್ಷ - ನಿಗ್ರಹಿಸು, ವೇ. - ನನ್ನ, ಶಾವಿತಂ - ಬಿನ್ನಪವನ್ನು , ನಿಬೋಧ - ಲಾಲಿಸು, ಬುಧ-ವಿದರಿ ದನು, ಮಧುಕರೋಯ ಥ) - ಭ್ರಮರದಂತೆ, ಸರ್ವತಃ - ಎಲ್ಲರಿಂದಲೂ, ನಿರಂ - ಸಾರಾಂಶವನ್ನು ಆವತ್ತೇ - ಸಂಗ್ರಹಿಸುತ್ತಾನೆ |oll ಅತ್ಯದರ್ಶಿಭಿಃ - ಯ ಥಾಠ ವನ್ನು ಇಲ್ಲ, ಮುನಿಭಿಃ-ಋಷಿಗಳಿ೦ದ ಅಕ್ಕಿ - ಈ ಲೋಕದಲ್ಲಿ ಯ, ಅಮrಿ ಕ್ತ - ಪಿ.ಕದಲ್ಲಿನ, ಪ್ರಂಸಾಂ - ಪ್ರರು ಚರ, ಶ್ರೇಯಃಪ್ರಸಿದ್ಧ ಪ್ರೀ-ಪುರುಷಾರ್ಥಸಿದ್ದಿಗಾಗಿ, ಯೋಗಾಃ - ಉಪಾಯಗಳು, ದೃಪೆ - ಕಾಣಲ್ಪ ಹದಿನೆಂಟನೆಯ ಅಧ್ಯಾಯ: -ಭೂಮಿಯು ಗೋರೂಪದಿಂದ ಹಾಲನ್ನು ಕರೆಯುವುದುಅನಂತರದಲ್ಲಿ ಮೈತ್ರೇಯನು ವಿದುರನಿಗೆ ಹೇಳುತ್ತಾನೆ-ನಿ೦ತು ಭೂದೇವಿಯು ಇಳದುಟಿಯದರುವಂತೆ ಕೋಪಗೊಂಡಿರುವ ಪೃಥುರಾಜನನ್ನು ಕೊಂಡಾಡಿ, ಅದರಿಂದಲೂ ಕೋಪವುರದಿರಲು ಹೆದರಿದವಳಾಗಿ ತನಗೆ ತಾನೇ ಧೈರ್ಯವನ್ನು ಪಡೆದು ಮರಳಿ ಆರಜನಿ ಗಿಂತಂದಳು!lallಎಲೈ ಪ್ರಭುವೆ! ಅಭಯವನ್ನು ಕೊಡು.ಕೊಪವನ್ನು ಬಿಡು, ನನ್ನ ಬಿನ್ನದೆ ನನ್ನಾಲಿಸು, ಪಂಡಿತನಾದವನು ಭ್ರಮರದಂತೆ ಎಲ್ಲೆಡೆಗಳಲ್ಲಿಯ ಸಾರವನ್ನು ಗ್ರಹಿಸುವ ನು |೨|| ತವನ್ನರಿತ ಮಹಾತ್ಮರು ಜನರ ಶ್ರೇಯೋಭಿವೃದ್ಧಿಯಾಗಲೆಣಿಸಿ ಈ ಕದಸುಖಕ್ಕಾಗಿ ಕೃಷಿ ವಾಣಿಜ್ಯಾದ್ಯಾಯಗಳನ್ನೂ, ಪರಲೋಕಸುಖಕ್ಕಾಗಿ ಅಗ್ನಿ