ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ ] ಶ್ರೀ ಭಾಗವತ ಮಹಾಪ್ರಾಣ. ೧ fy vfv, s y r +AY • • • ಒMMMM • •hhhy ವಿಲೋಕನೇನ ಯಜ್ಞ ನಿಕೇತ ಮಮಲಂ ಕೋಪತಾ ರವಿಂದಂ ||೫೩!! ಏ ವಂ ಸುರಗಣ್ಯ ಸ ತ ! ಭಗವಂತಾ ವಭಿಷ್ಟುತ!ಅಬ್ಬಾ ತವ ಲೋಕೈ ರ್ಯ ಯತು ರರ್ಚಿ ಗಂಧಮಾದನಂ ೫vrl! ಶಾ ವಿಮಾ ವೈ ಭಗವತೋ ಹರೇ ರಂಕಾ ವಿಹಾಗತ | ಭಾರವ್ಯಾಯಚ ಭುವಃ ಕೃತೌ ಯದುಕುರೂದ್ರ ಹೌ ||ರ್H || ಸ್ವಾಹಾ ಭೀಮಾನಿನ ಶಾ 5 ಗೇ ರಾತ್ಮಜಂ ಸ್ತ್ರೀ ನಜೀಜನ ತ1 ಪಾವಕಂ ಪವಮಾನಂ ಚ ತು ಚಿಂಟ ಹುತಭೋಜನಂ||೩೦|| ತೇಜೊತೆ --... ------ ----- - - - - - - - - - ---- ಅನು... - ಅನುಮೇಯ - 27ಸವಿಚಾರದಿಂದತಿಳಿಯಲ್ಪಡಬೇಕಾದ, ತತ್ಸ - ನಿಜಸ್ವರೂಪ ವುಳ್ಳ, ಸೋಯಂ - ಆಭಗವಂತನು, ಸ್ಥಿತಿ...ಯ, ಸ್ಥಿತಿ - ಪ್ರಪಂಚಮರ್ಯಾದೆಯ, ವೃತಿಕರ - ಕ್ಯಾಸವನ್ನು , ಉಪಶಮಾಯ - ಶಾಂತಿಗೊಳಿಸುವುದಕಗಿ, ಸತ್ಸನ - ಸತ್ವಗುಣದಿಂದ, ರ್ಸೃ - ಸೃಷ್ಟಿಸಲ್ಪಟ್ಟ, ಸುರಗುರ್ಣಾನಃ • ದೇವತೆಗಳಾದವನ್ನು ನ್ನು, ಅನಿಕೇತಂ - ಲಕ್ಷ್ಮಿಗನಲೆಮನೆಯಾದ ಅಮಲಂ . ನಿರ್ಮಲವಾದ, ಯಶ್ ಅರವಿಂದಂ - ಯಾವಕಮಲವುಂಟೆ, ತ - ಅದನ್ನು , ಕ್ಷಿಪತ - ತಿರಸ್ಕರಿಸುವ ಅದYಕರುಣೇನ - ಅಧಿಕದಮಯುಳ್ಳ, ವಿಲೋಕನೇನ - ಕಟಾಕ್ಷದಿಂದ, ದೃಶಾತ್ - ನೋಡಲಿ 13-11 ಏವಂ - ಇಂತು, ಅಭ್ಯಾ ಏ ಕೈಃ - ದರ್ಶನವನ್ನು ಪಡೆದ ಸುರಗಕ್ಕೆ: - ದೇವತೆಗಳ ಸಮೂಹದಿಂದ, ಅಷ್ಟು ತ? - ಹೊಗಳಲ್ಪಟ್ಟ, ಭಗವಂತ , ನ ನಾರಾಯಣರು, ಗಂಧಮಾದನಂ - ಗಂಧಮಾದನ ಪರ್ವತವನ್ನು ಕುರಿತು, ಯುವತಃ - ಹೊ?ದರು havi1 ಭಗವತಃ - ಭಗವಂತನಾದ, ಹರೇ - ವಿಷ್ಣು ವಿನ, ಅಂಕೆ - ಅಂಶಭೂತರಾದ, ತಾವಿಮಣ - ಆ ನರನಾರಾಯಣರೇ, ಭುವಃ - ಭೂಮಿ ದು, ಯಾವ. - ಭಾರವನ್ನು ಕಳೆವುದಕ್ಕಾಗಿ, ಬದುಕು ದೂಹ - ಯಾದವ ಕೌರವ ಶ್ರೇಷ್ಠ ರಾದ, “ಸ - ಕೃಪೈ ಜನರಾಗಿ, ಇಹ - ಇಲ್ಲ, ಆಗಾ - ಬಂದಿರುವರು ||೯| ಸ್ವಾಹಾ - ಸ್ಪ ಹಾದೆಯು, ಅಭಿಮಾನಿ ವಃ - ಪ್ರತಿ ರಾತ್ರನಾದ, ಅಗೈ - ಅಗ್ನಿಯಿಂದ ಹುತಭೋಜನಂ - ಹವಿಸ್ಸ ನ್ನು ಭಜಿಸುವ ಪಾವಕ, ಹವಮಾನ, ಕುಟು: ಎ, ರ್ಶ್ರೀ - ವವರು ಆತ್ಮರ್ಜಾ - ಮಕ್ಕಳನ್ನು , ಅಜ್ಜನ - ಹೆತ್ತಳು lloll ತೇಭ್ಯಃ - ಆ ಸಂವಾದಿಗಳಿಂದ, ಪಂಚಚಾರಿಕತೆ - ನಲವತ್ತೈದು, -~ ~ .. - ... - - - - - - - - - ---- ಆಪರಮಾತ್ಮನು ಲೋಕಮರ್ಯಾದೆಯನ್ನು ಪಾಲಿಸುವುದಕ್ಕಾಗಿ ನಿರ್ಮಿ ತರಾಗಿ ದೇವತೆಗಳ ನಿಸಿರುವ ನಮ್ಮನ್ನು ಕಮಲ ಕಾಂತಿಯನ್ನು ಕಡೆಗಣಿಸುವ ಕರುಣಾಕಟಾಕ್ಷದಿಂದಲೂ ಸಿ ಕಾಪಾಡಲಿ !!>{೭!! ಎಂದು ಬ್ರಹ್ಮಾದಿದೇವತೆಗಳೆಲ್ಲರೂ ಭಗವದ್ದರ್ಶನದಿಂದ ಸಂತುಷ್ಟ ರಾಗಿ ಸ್ತುತಿಸಲು, ಅವರಿಂದ ಪೂಜಿತರಾದ ನರನಾರಾಯಣರು ಆ ಯವನ ಸದನದಿಂದ ಗಂಧ ಮಾದನ ಪರ್ವತಕ್ಕೆ ತೆರಳಿದರು ||Myಗಿ ಅಯ್ಯಾ ವಿದುರನೆ ! ಇ೦ತು ಭಗವಂತನಾದ ಮ ಹಾವಿಷ್ಣುವಿನಂಶದಿಂದ ಅವತರಿಸಿದ್ದ ಆ ನರನಾರಾಯಣರೇ ಈಗ ಭೂಭಾರವನ್ನು ಆಳು ಹುವುದಕ್ಕಾಗಿ ಯಾದವ ಕೌರವರಲ್ಲಿ ಶ್ರೇಷ್ಠರಾದ ಕೃಷ್ಣಾರ್ಜುನರೂಪದಿಂದ ಇಲ್ಲಿ ಅವತ ರಿಸಿರುವರು ರ್H!! ಈ ವರೆಗೆ ದಕ್ಷಪ್ರಿಯರೂ ಧರ್ಮಪತ್ನಿ ಯರೂ ಆದ ಹದಿಮೂರು ಮಂದಿಯ ವಂಶಾವಳಿಯನ್ನು ವಿವರಿಸಿದೆನು. ಇನ್ನು ದಕ್ಷಬ್ರಹ್ಮನ ಹದಿನಾಲ್ಕನೆಯ ಮಗ ೪ಾದ ಸಾಂತಾದೇವಿಯ ವಂಶವನ್ನು ನಿರೂಪಿಸುವೆನು ಕೇಳು, ಅಗ್ನಿಯ ಪತ್ನಿಯಾದ ಸಾ ಹೆಯ ಹವಿಸ್ಸನ್ನು ಭುಜಿಸುವ ಪಾವಕ, ಪವಮಾನ, ಶುಚಿಯೆಂಬ ಮೂವರು ಮಕ್ಕಳನ್ನು 3-3