ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

L ಇಪ್ಪತ್ತನೆಯ ಅಧ್ಯಾಯ. (ನಾಲ್ಕನೆಯ www. vvvvvd೧• • •••••••••••• ಹೈದೃಗ್ಗೋಚರ ಮಾಹ ಪೂರುಷಂ 1 ಪದಾಸ್ಪೃಶಂತಂ ಕೋತಿ ಮಂಸ ಉ ನತೇ ವಿನ್ಯಸಹಸಗ್ರ ವರಂಗವಿದಿಷಃ | ೨೨ | ಪೃಥುಃ | ವರ್ರಾ ವಿಭೋ ! ತ ದೂರದೇಶರ ಧ್ವುಧಃ ಕಥಂ ವೃಣೀತೇ ? ಗುಣ ವಿಕ್ರಿಯಾತ್ಮನಾಂ | ಯೋ ನರಕಾಣಾ ಮಫಿ ಸಂತಿ ದೇಹಿನಾಂ ತಾನೀಶ! ಕೈವಲ್ಯಪತೇ! ವೃ ಣೇ ನಚ || ೨೩ | ನಕಾಮ ನಾಥ ! ತದಸ್ಯಹಂ ಕೂಚಿ (ಯತ್ರ ಯುನ್ಮಚ್ಚರಣಾಂಬುಜಾಯ ವಃ ವಹತ ಮಾಂತರ್ಹೃದ ವರುಣ್ - ತೊಡೆದು, ವಿಲೋಕರ್ಯ , ನೋಡುತ್ತಾ, ಅತೃ....ರ೦ - ದಣಿಯದಿರುವ ಕಣ್ಣುಗಳಿ ಗೆ ಕಾಣುತ್ತಿರುವ, ಕ್ಷಿತಿಂ - ಭೂಮಿಯನ್ನು, ಸದಾ - ಕಾಲಿನಿ೦ದ, ಸ್ಪಶಂತಂ - ನೆಟ್ಟಿರುವ, ಉರಂಗವಿ ವೀಪ - ಸರ್ಪಗಳಿಗೆ ವೈರಿಯಾದ ಗರುಡನ, ಉನ್ನತೆ - ಎತ್ತರವಾದ, ಅಂಸೆ - ಹೆಗಲಲ್ಲಿ, ನಿಮ್ಮ....ಗು ಮುಂಗೈಯನ್ನರಿರುವ ಪೂರುಷಂ - ಭಗವಂತನನ್ನು ಕುರಿತು, ಆಹ-ಹೇಳುತ್ತಾನೆ ||coll ವಿಭೂಎಲೈ ಪ್ರಭುವೆ ಯ - ಯಾವ ವಿಷಯುರೂಪಗಳಾದವರಗಳು, ಗುಣ ... ನಾ೦, ಗುಣವಿಕ್ರಯ - ಅಹಂ ಕಾರವೇ, ಆತ್ಮ ನ1೦ - ಸ್ಪಭಾವವಾಗುಳ, ನಾರಕಣ - ನರಕವಾಸಿಗಳಾದ, ದೇಹಿನಾಮಪಿ , ಸಂಸ ರಿಗಳಿಗೂ, ಸಂತಿ - ಇರುವುವೋ, ತಾ೯ವರ್ರಾ - ಅವು? ಲೆನ್ನು, ಬುಧಃ - ಆತ ನಾತ್ನ ವಿವೇಕವು ಳವನು, ಎರದೇಶರಾತ್ - ವರಗಳನ್ನು ಕೊಡುವ ದೇವತೆಗಳಿಗೆಲ್ಲಾ ಈಶನಾತ್-ಒಡೆಯನಾದ, ಈ8 - ನಿನ್ನಿ೦ದ, ಕಥಂ - ಹೇಗೆ, ವೃತೇ - ಏರಿಸುವನು, ಆದುದರಿಂದ ಈಶ - ಲೋಕೆಶರನೆ ! ಕೈವಲ್ಯಪ ತೇ - ಮುಕ್ತಿನಾಯಕನೆ ! ನಚವೃಣೇ - ನಾನು ವರಿಸುವುದಿಲ್ಲ .೦೩!! ನಾಥ - ಒಡೆಯನೆ ! ಯತ್ರ - ಎಲ್ಲಿ ಮಹತ, ಮಹತ್ವ - ಜ್ಞಾನಿಗಳ, ಅಂತರ್ದೃ ದಯಾತ - ಹೃದಯದಿಂದ, ಮುಖಚುತಃ - ಮುಖ ದಿಂದ ಜಾರಿದ, ಯುವ ...ವಃ ಯ ತ - ನಿನ್ನ, ಚರಣಾಂಬುಜ - ಸಾದಕಮಲದ, ಆಸವ ಚುತ್ತಾ, ಎಷ್ಟು ನೋಡಿದರೂ ದಣಿಯದಂತಿರುವ ಕಣ್ಣುಗಳಿಗೆ ಗೋಚರನಾಗಿ, ದೇವ ತಗಳು ಭೂಸ್ಪರ್ಶವನ್ನು ಮಾಡುವದಿಲ್ಲವೆಂಬ ನಿಯಮವಿದ್ದರೂ ಕೃಪಾ ಪರವಶನಾಗಿ ಮೈ ಮರೆತನೋ, ಎಂಬಂತೆ ಕಾಲ್ತುದಿಯಿಂದ ನೆಲವನ್ನು ಮಟ್ಟ ಸರ್ಪವೈರಿಯಾದ ಗರು ಹನ ಹೆಗಲಮೇಲೆ ಮುಂಗೈಯನ್ನಿರಿಸಿಕೊಂಡು ನಿಂದಿರುವ ಭಗವಂತನನ್ನು ಕುರಿತು ಬಿನ್ನವಿಸಿಕೊಂಡನು || ೨೨ || ಎಲೆ ಮುಕ್ತಿನಾಯಕನಾದ ಮುಕುಂದನೆ ! ಗುಣವಿಕಾರ .ರೂಪವಾದ ಅಹಂಕಾರ ಗಿ ನರಕವಾಸಿಗಳಾಗಿರುವ ಸಂಸಾರಿಗಳಿಗೆ ಕೂಡ ವರಗ ೪ಾಗಿ ಕೊಡಲ್ಪಡುವ ವಿಷಯ ಭೋಗಗಳು ದೊರೆಯುವುವು. ಆದಕಾರಣ ಅರ್ಥಕಾವು ಗಳು ನಿರತಿಶಯಗಳಲ್ಲವೆಂತಲೂ, ನಕ್ಕರಗಳಂತಲೂ ತಿಳಿದಿರುವ ಪಂಡಿತನು ಯಾವನು ತಾ ನೇ ವರದಾನವನ್ನು ಮಾಡುವ ಬ್ರಹ್ಮಾದಿಗಳಿಗೂ ವರಗಳನ್ನು ದಯಪಾಲಿಸುವ ನಿನ್ನಲ್ಲಿ ಈವರಗಳನ್ನು ಬೇಡುವನು ? ಎಲೈ ಲೋಕನಾಯಕನೇ ! ಆದುದರಿಂದ ನನಗೀ ವರಗಳು ಬೇd | ೨೪ | ಭೂಗರೂಪಗಳಾದ ವರಗಳು ಬೇಡದಿದ್ದರೆ ನಿತ್ಯವಾದ ಮೋಹ ವನ್ನು ಕೊಡುವೆನೆನ್ನುವೆಯಾ ? ಎಲೆ ಜಗನ್ನಾಥನೆ ! ಭಾಗವತೋತ್ತಮರ ಹೃದಯ ದಿಂದ ಮುಖಾರವಾಗಿ ಹೊರಹೊಮ್ಮುವ ನಿನ್ನ ಚರಣಾರವಿಂದಮಕರಂದ ವೆಂಬುದು ಯಾವಸ್ಥಳದಲ್ಲಿರುವುದಿಲ್ಲವೋ ಅದು ಕೈವಲ್ಯ ಪದವಾಗಿದ್ದರೂ ನನಗೆ ಬೇಡ. ನಿರಂತರವೂ