ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

•ಂಭ] ಶ್ರೀ ಭಾಗವತ ಮಹಾಪ್ರಾಣಿ, Jk wwwwwwwwwwww ಯಾ ನ್ನು ಖಚ್ಯತೋ ವಿಧ ಕರ್ಣಾಯುತ ಮೇಷ, ವರಃ |೨೪| ಸ ಉತ್ತಮ ಶ್ಲೋಕ ! ಮಹನ್ನು ಖಚ್ಚುತೋ ಭವತ್ಪದಾಂಭೋಜಿಸು ಧಾಕಣಾ೯ನಿಃ | ಸ್ಮತಿಂ ಪುನ ರ್ವಿಸ್ಕೃತ ತತ್ಸರ್ವನಾ ಕುಯೋ ಗಿನಾಂ ನೋ ವಿತರತೃಲಂ ವರೈಃ || ೨೫ | ಯಶ ಶಿವಂ ಸುಶ್ರವ ! ಆ ರ್ಯ ಸಂಗಮೇ ಯದೃಚ್ಛಯಾ ಚೆ ರ್ಪ ತಿ ತೇ ಸಕೃತ್ | ಕಥಂ ಗುಣಜ್ಜೆ ವಿರವೇ ನಾಪಕ.೦ ಶ್ರೀ ರ್ಮತ್ಸವವೇ ಗುಣಸಂಗ್ರಹ ಚ ಯಾ || ೨೭ || ಅಥಾ ಭಜೇ ತಾ ... ಬಿಲ ಪೂರುಷೆತ್ರಮಂ ಗುಣಾ


---- - - - - -

- - - - - - - - - - - - - - - - - - -


- - --


-


-------

--.. ~~ ~ - - - - - - - - - - - - -- - ಮಕರಂದವು, ನ - ಇಲ್ಲವೊ, ತದಪಿ - ಅದು ಕೈವಲ್ಯವಾದರೆ ಅದನ್ನು, ಕೈಚಿತ್ರ - ಒಮ್ಮಯ, ನಕವಯ - ಬಯಸಲಾರೆನ್ನು, - ನನಗೆ, ಕರ್ಣಾಯುತಂ-ಹತ್ತು ಸಾವಿರ ಕಿವಿಗಳನ ವಿಧಮಾಡು, ಏ3 - ಇದೇ, ವರಃ -ವರವು || 4 || ಉತ್ತಮ ಶ್ಲೋಕ-ಎಂಗಳಕೀರ್ತಿಯೆ! ಮಹ..ತಃ - ಮಹಾತ್ಮರ ಮುಖದಿಂದ ಜಾರಿದ, ಸಃ - ಆ, ಭವ...ಆಃ, ಭವತ - ನಿನ್ನ, ಪದಾಂಭೋಜ - ಸಾದಕಮಲದ, ಸುಧ) - ವಕರಂದದ, ಕಣ-ತುಂತುರಿನ ಅನಿಲ-ಗಾಳಿಯು, ವಿಸ್ಮ ...ನಾಂ- ತತ್ಸಮಾರ್ಗವನ್ನು ಮರೆತ, ಕುಣಿಗಿನ೦೦ - ಯೋಗಭ್ರದರಿಗೆ, ಪುನಃ-ಮರಳಿ, ಓತಿ ಸ್ಮರಣೆಯನ್ನು, ವಿತರತಿ ಕೊಡುವುದು, ನಃ - ನಮಗೆ, ವರೈಃ -ವರಗಳಿಂದ ಅಲಂ - ಸಾಕು ox| ಹಸುಕ್ರವ. ಶುಭಕೀಯ ! ಆರ್ಯ ಸಂಗವೇ. - ಸಾಧುಸಂಗಮದಲ್ಲಿ, ಯುದ್ಧ ಕ್ಷಯಾಸಿ - ಅಕಸ ತ್ಯಾಗಿಯಾದರೂ, ಈ ನಿನ್ನ, ಶಿವಂ - ಮಂಗಳಕರವಾದ, ಯಕಃ - ಕೀರ್ತಿಯ ನ್ನು, ಯಃ – ಯಾವನು, ಸಕೃತ್ - ಒಮ್ಮೆ, ಉಪಕೃತಿ-ಹೆಳುವನೋ, ಅವನು, ಗುಣಜ್ಞ - ಗುಣಗಳನ್ನು ಎಲ್ಲವನಾದರೆ, ಪಶುವಿನ-ಕುವನ್ನುಳಿದು, ಕಥಂ-ಜಿ'ಗೆ, ವಿರಮೋತ್ - ಬಿಟ್ಟಾನು ? ಯತ್ರ - ಯಾವ ರಣದಿಂದ, ಕ್ರಿ” - ಲಕ್ಷ್ಮಿಯು , ಗಣ...ಹಾ ಗುಣ - ಕಲ್ಯಾಣಗುಣಗಳ ಅಥವಾ ಪುರುಷಾರ್ಥಗಳ, ಸಂಗ್ರಹ - ಸವಾಹಾರವುಳ್ಳ ಚರಿತ್ರೆಯು, ಇಚ್ಛಯಾ - ಆಸೆಯಿಂದ, ಪವಿ-ಎರಿ ನಿನ್ನ ದಿವ್ಯ ಕಥಾಶ್ರವಣವನ್ನು ಮಾಡುವುದಕ್ಕೆ ಅಪವಿಕಲವಾಗಿರುವಂತೆ ನನಗೆ ಹತ್ತು ಸಾ ವಿರ ಕಿವಿಗಳನ್ನು ದಯಪಾಲಿಸು, ಇಲ್ಲಿ ನನಗೆ ಬೇಕಾದ ವರವು | ೨೪ || ಎಲೈ ಪುಣ್ಯ ಶಕನ ! ಮಹಾತ್ಮರ ಮುಖದಿಂದ ಹೊರಡುವ, ನಿನ್ನ ಪಾದಕಮಲ ಮಕರಂದ ಲೇಕದ ಗಾಳಿಯು, ತತಮಾರ್ಗವನ್ನು ಮರೆತು ಯೋಗ ಭಸ್ಮರಾಗಿರುವ ಜನರಿಗೂಸಹ ಕಿವಿಗೆ ಸೋಂಕಿದಕೂಡಲೇ ತತ್ವವನ್ನುಂಟುಮಾಡಿ ಕಾಮಕ್ರೋಧಾದಿಗಳನ್ನು ಕಳೆಯುವುದು. ಸಾರಗ್ರಾಹಿಗಳಾದ ನಮಗೆ ನಿನ್ನ ಚರಣಭಕ್ತಿಯೊ೦ದು ಹೊರತು ಮತ್ತಾವವರಗಳೂ ಬೇಡ || ೨೫ || ಎಲೈ ಪುಣ್ಯಕ್ತಿ ಯೇ ! ಯಾವ ಪುರುಷನು ಸುಧುಸಮಾಜವನ್ನು ಸೇರಿ ಆಕಸ್ಮಿಕವಾಗಿ ಒಮ್ಮೆಯಾದರೂ ನಿನ್ನ ದಿವೃಕಥಾಶ್ರವಣವನ್ನು ಮಾಡುವನೋ, ಅವ ನು ಪಶುವಲ್ಲದೆ ಗುಣಜ್ಞನಾದ ಮನುಷ್ಯನೆನಿಸಿದಲ್ಲಿ, ಎಂತು ತಾನೇ ನಿನ್ನ ಚರಿತ್ರೆಯನ್ನು ಕೇಳದೇ ಸುಮ್ಮನಾದಾನು ? ಲೋಕಮಾತೆಯಾದ ರಮಾದೇವಿಯೂ ಕೂಡ ದಿವ್ಯಗುಣ ಭರಿತವೂ ಸಕಲೇಷ್ಟಾರ್ಥಪ್ರದವೂ ಆದ ನಿನ್ನ ದಿವ್ಯ ಕೀರ್ತಿಯನ್ನು ಗ್ರಹಿಸಲೆಳಸಿ ಸೇವಿಸು ತಿರುವಳಾದುದರಿಂದ ಅದು ಸಾಮಾನ್ಯವೇ ? ||೨e || ಆದುದರಿಂದ ರಮಾದೇವಿಯಂತ