ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8) ಶ್ರೀ ಭಾಗವತ ಮಹಾಪುರಾಣ, ೨೬M AW

ར བ ཆར་ནག ནགནག རྩ་འ ག་འགའཇའགའམ་འགའ་འགའ་རཀའ ಫ ಪುರು ದೀನವತ್ಸಲ ಸೃ ಏವ ಧಿ ಭಿರತಸ್ಯ ಕಿಂ ತಯಾ?|| ಭಜಂತೃಥ ತ್ಯಾ ಮತ ಏವ ಸಾಧವೊ ದಸ್ತಮಾಯಾಗುಣವಿಭ ಮೋದಯಂ !! ಭವತ್ಪದಾsನುಸ್ಮರಣಾ ದೃತೇ ಸತಾಂ ನಿಮಿತ್ತ ಮನ್ ದ್ವಗ ರ್ವ ! ನವಿದ್ದ ಹೇ || ೨೯ | ಮನ್ಸ ಗಿರಂ ತೇ ಜಗತಾಂ ವಿಮೋಹಿನೀಂ ವರಂ ವ್ಯಪೈತಿ ಭಜಂತ ಮಗ್ಗ ಯ | *ವಾಚಾನು ತಂತಾ ಯದಿ ಈ ಜನೋsಸಿತಃ ಕಥಂಪುನಃ ಕರ್ಮ ಕರೋತಿ ? ಮೋಹಿತಃ ||೩೦| . ......... .. . . . . . . - -

-

  • *

- --- - - - ನಮಗೆ, ಸಸಿಹಿತಂ.ಇಚ್ಛೆಯುಂಟೋ, ದೀನವತ್ಸಲಃ - ದೀನದಯಾಳವಾದುದರಿಂದ ನೀನು, ಫಲ್ಲ ಪಿ.ಅಲ್ಪವಾದುದನ್ನು, ಉರು - ಅಧಿಕವಾಗಿ, ಕರೋತಿ - ಏಾಡುವೆ, ಸ್ನೇ-ನಿನ್ನ, ನಿಮ್ಮಏವ-ಸ್ವರೂ ಪರಲ್ಲಿಯೇ, ಅಭಿರತಸ್ಥ - ಕ್ರಿಡಿಸುವ ನಿಗೆ, ತಯಾ - ಆ ಲಕ್ಷ್ಮಿಯಿಂದ, ಕಿಂ - ಏನುಭಲವು ? Hv ಭಗರ್ವ - ಭಗವಂತನೆ ! ಅತಏವ - ಆದುದರಿಂದಲೇ, ಸಾಧನ-ಜ್ಞಾನಿಗಳು, ವು ದ...ಯಂ, ವುದ ಇ - ಕಳಯಲ್ಪಟ್ಟ, ವಾಯುಗುಣ - ಸತ್ಪಾದಿಗುಣಗಳ, ವಿಭವ - ವಿಲಸದ, ಉದಯಂ - ಕಾರ್ಯ ವುಳ, ಶ್ರಾ - ನಿನ್ನನ್ನು, ಭಜಂತಿ - ಧ್ಯಾನಿಸುವರು, ಸತಾಂ - ಸಜ್ಜನರಿಗೆ, ಭವ..ತೇ - ನಿನ್ನ ಪಾದ ಸ್ಮರಣೆಯನ್ನುಳಿದು, ಅನೃತ - ಬೆರೆಯಾದ, ನಿಮಿತ್ತಲ - ಕಾರಣವನ, ನವಿಮ್ಮ ಹೆ'-ತಿಳಿಯಲಾರೆವು.೦೯ || ಭಜಂತಂ - ಧ್ಯಾನಿಸುತ್ತಿರುವ ನನಗೆ, ವರಂ - ವರವನ್ನ, ವೃಣೀ ಪೈ - ವರಿಸೆಂದು, ಯುತ್ - ಯು ವುದನ, ಆತ್ಮ - ಹೇಳ ವಯೋ?, ತೆ- ನಿನ್ನ, ಗರಂ - ಆನಡಿಯನ್ನು, ಜಗತಾಂ - ಲೋಕಗಳಿಗೆ ವಿಮೋಹಿನೀಂ - ಮೋಹಕ ನಗಿ, ಮನೈ- ತಿಳಿಯುತ್ತೆ?ನೆ, ಜನಃ - ಜನರು, ತೇ.ನಿನ್ನ, ತಂತ್ಯಾ - - - - - - ಕೋಧವುಂಟಾಗುವುದೇ ದಿಟ. ದೀನದಯಾಳವಾದ ನೀನು ಹಿಡಿ ವಸ್ತುವನ್ನು ಆತಿತುಚ್ಛವಾದರೂ ಮಹೋನ್ನ ತವನ್ನಾಗಿ ಮಾಡಬಲ್ಲೆ. ಮುನ್ನ ಇ ಗ್ರನೊಡನೆ ವಿರೋಧ ವುಂಟಾದಾಗ ನನ್ನಲ್ಲಿ ಪಕ್ಷಪಾ ಅವನ್ನ ತೆ ರಿದಂತೆಯೇ ಈಗಲೂ ನೀನು ಪಕ್ಷಪಾತವನ್ನು ತೋರದಿರಲಾರ. ಆತಾ೦ವದಿಂದ ರವಿ ಬುತ್ತಿ ರುವ ನಿನಗೆ ಆ ಲಕ್ಷ್ಮಿ ದೇವಿಯ ದಾಕ್ಷಿಣ್ಯವೂ ಬೇಕಾಗಿರುವುದಿಲ್ಲ. ಆದುದರಿಂದ ನಾನುಲಕ್ಷ್ಮಿ ದೇವಿಯ ವಿರೋ ಧಕ, ಹೆದರಲಾರೆನು || ೨ || ಅಯ್ಯಾ ಭಗವಂತನೇ ! ನೀನಿಂತು ದಿನವತ್ರ ಲನಾದುದರಿಂದಲೇ ಸಾಧುಗಳು ಮಾಯಾತೀತನಾದ ನಿನ್ನನ್ನು ನಿರಂತರವೊ ಧ್ಯಾನಿಸುವ ಕು, ಸಜ್ಜನರಾದವರು ನಿನ್ನ ಪಾದಕಮಲಮ್ಮರಣೆಯನ್ನು ಹೊರತು ಮತ್ತಾವಸವನ್ನೂ ಬಯಸತಕ್ಕವರಲ್ಲ | ೨೯ || ನಿನ್ನನ್ನೇ ಅನನ್ಯವಾಗಿ ನಂಬಿರುವ ನನ್ನನ್ನು « ಬೇಕಾ ಆ ಪರಗಳನ್ನು ಕೇಳಿ ?” ಎಂದು ನೀನು ಆಸೆಗೊಳಿಸಬಹುದೆ ? ಲೋಕವನ್ನು ಮರುಳುಮಾಡುವುದಕ್ಕಾಗಿ ನೀನಿಂತು ಸವಿನುಡಿಗಳನ್ನಾಡುವೆಯೇ ಹೊರತು ಬೇರೆಯಲ್ಲ. ನಿನ್ನ ಹಾಗೂಪವಾದ ವೇದವಾಕ್ಕುಗಳಿಂದ ಜನರು ಬಂಧಕ್ಕೊಳಗಾಗದಿರುವುದೇ ದಿಟವಾ

  • ರು. ಅಶಪು ಸೋಮ ಮಮೃತಾ ಅಭೂಮಾSಗನ್ನ ಜ್ಯೋತಿ ರವಿದಾಮ ದೇವಾ! ಅಕ್ಷಯ್ಯ ಹಟ್ಟಿ ಚಾತುರ್ವಸ್ವಯಾಜಿನ ಸುಕೃತಂ ಭವತಿ! ಗೀಗಿ ಶ್ಲೋ|| ಯಾಮಿಮಂ ಪುಸ್ಮಿತಾಂ ವಾಚಂ ಪ್ರ ವದಂತಿ ವಿರಕ್ಷಿತಃ | ವೇದವಿಹ ರಕಾಃ ಪಾರ್ಥ ! ನಾನ್ಯದತಿವಾದಿನಃ |

3-34