ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂದು ಶ್ರೀಭಾಗವತ ಮಹಾಪುರಾಣ, F Anworm ಓಂ ನಮಃ ಪರಮಾತ್ಮನೆ. -ಅಥ ಏಕವಿಂಶೋಧ್ಯಾಯಃಮೈತ್ರೇಯಃ|| ಮಣಕಿ ಕುಸುಮ ಶ್ರದ್ಧಿ ರ್ದುಕಿ ಶೃರ್ಣತ ರಣೆ | ವುಹಾಸುರಭಿ, ರ್ಧೂ ಪೈ ರ್ಮಂದಿತಂ ತತ, ತಾವೈ | ೧ | ಚಂದನಾsಗರು ತೋಯಾದ್ರ್ರ ರಥಾ ಚತರಮಾರ್ಗವತ್‌ | ಪುಪ್ಪಾಕೃತ ಸಕ್ಕೆ ಸೊಕ್ಕೆ ರ್ಲಾ ಜೈ ರಿರ್ಚಿ ರ್ಭಿ ರರ್ಜಿತಂ ॥ ೨ ॥ ಸತ್ಸಂತೃ ಕದ ೪ ಸ೦ಭೈಃ ಪೂಗ ಪೊತೈಃ ಪರಿಷತಂ | ತರುಪಲ್ಲವ ವಾಲಾಭಿ ಸ್ಪರ್ವ ತ ಸ್ಪವಲಂಕೃತಂ || ೩ | ಪ್ರಜಾ ಸ್ವಂ ದೀಪಬಲಿಭಿ ಸ್ವಚ್ಛತಾ 5 ಶೇಪ -~.. .. -- --- - ಏಕವಿಂಶಾಧ್ಯಾಯಂ - ಕಂಗಿ ವಿನಯನಿಧಿ ಸೃಥು ಮಹೀಪತಿ 1 ಘನವೆನಿಸಿದ ಸಪ್ರಯಾಗದೊyಳ ದಿವಿಜರ ಮp | ದನುವಿಂ ಪ್ರಜೆಗಳಿ ಗನುಶ | ಸನ ವೆಸಗುವ ಪರಿಯಲ್ಲಿ ಹೇಳಲ್ಪಡುಗುಂ | ಮೈತ್ರೇಯನು ಹೇಳುತ್ತಾನೆ, ಮಕ್ತಿಕೃತಿ - ಮುತ್ತುಗಳಿಂದ, ಕುಸುಗುಸು - ಹೂವು ಲೆಗಳಿ೦ದಲೂ, ದುಕೂಲೈs . ಪಟ್ಟ ವಸ್ತ್ರಗಳಿಂದಲೂ, ಸ್ವರ್ಣತೋರಣೈಃ - ಚಿನ್ನದ ತೋರಣಗ ಇಂದಲ, ಮಹಾಸುರಭಿಭಿಃ : ಬಹಳವಾಸನೆ ಯುಳ್ಳ, ಧೂ ಜೈ - ಧೂಪಗಳಿ೦ದಲ, ತತ್ರ ತತ್ರ - ಅಲ್ಲಲ್ಲಿ, ಮಂಡಿತಂ - ಅಲಂಕರಿಸಲ್ಪಟ್ಟ | ೧ || ಚಂದ, ವ - ಶ್ರೀಗಂಧ ಅಗರು ಇವುಗಳ ನೀರಿನಿಂದ ನನದ ಬಿದಿಗಳು ಚಕಗಳೂ ಉಳ್ಳ ಪುಪ್ಪವೃಕ್ಷ ಶೃತಿ - ಹೂವು ಅಕ್ಷತಫಲಗಳಿಂದ ತೋಕ - ಹಸ ರುಮೊಳಕೆಗಳಿಂದಲೂ, ಲೆಂಟೈತಿ - ಅರಳುಗಳಿಂದಲೂ, ಅರ್ಚಿಫಿ್ರ 8- ದೀಪಗಳಿಂದಲೂ, ಅರ್ಚಿತ-ಆಲಂಕ ರಿಸಲ್ಪಟ್ಟ !! ೧ ಸಂತೈಃ . ಗೊನೆಗಳಿಂದ ಕೂಡಿದ, ಕದ೪ ಗಂಭೆ - ಬಾಳಗಖಗಳಿ೦ದಲೂ ರ್ಪಗಪೋತ್ರ - ಅಡಕಸಸಿಗಳಿಂದಲೂ, ಪರಿಪ +ತಂ - ಅಲಂಕರಿಸಲ್ಪಟ್ಟ, ತರು...ಭಿಃ - ಚಿಗರುಗಳ ಮಲೆಗಳಿಂದ, ಸರ್ವತಃ - ಎಲ್ಲೆಲ್ಲಿಯೂ, ಸವುಲಂಕೃತಂ - ಸಿಂಗರಿಸಲ್ಪಟ್ಟ, ಪಟ್ಟಣಕ್ಕೆ ಹೋದನು |೩|| ಸಂಭ್ರ....ಜೈ - ಮೊಸರು ಮೊದಲಾದ, ಮಂಗಳ ದ್ರವ್ಯಗಳನ್ನು ಜತೆಗೊಳಿಸಿದ, ದೀಪಬಲಿಭಿಃ - ದೀಪ - - - - -ಇಪ್ಪತ್ತೊಂದನೆಯ ಅಧ್ಯಾಯ - -ಪೃಥುರಾಜನು ಪ್ರಜೆಗಳಿಗೆ ಧರ್ಮೋಪದೇಶವನ್ನು ಮಾಡುವುದು ಅನಂತರದಲ್ಲಿ ಮೈತೆಯಮುನಿಯು ವಿದುರನಿಗೆ ಹೇಳುತ್ತಾನೆ: ತರುವಾಯ ಪೈಥುರಾಜನು, ಮುತ್ತಿನ ಸರಗಳಿಂದಲೂ, ಹೂಮಾಲೆಗಳಿಂದಲೂ, ಚೀನಾಂಬರಗ ೪ಂದಲೂ, ಚಿನ್ನದ ತೋರಣಗಳಿಂದಲೂ, ಮಗಮಗಿಸುತ್ತಿರುವ ರೂಪಗಳಿಂದಲೂ, ಎಲ್ಲಿ ಡೆಗಳಲ್ಲಿಯ ಅಲಂಕರಿಸಲ್ಪಟ್ಟು, ಬೀದಿಗಳು, ಚೌಕಗಳು, ಮೊದಲಾದ ಎಲ್ಲಾ ಸ್ಥಳಗ ಳಲ್ಲಿಯೂ, ಗಂಧ, ಅಗರುಗಳ ಪನ್ನೀರನ್ನು ಚೆಲ್ಲಿ, ಹೂವು, ಅಕ್ಷತೆ, ಹಣ್ಣು, ಹಸುರ ಮೊಳಕ, ಅರಳು, ದೀಪಗಳು ಇವುಗಳಿಂದ ಸಿಂಗರಿಸಿ, ಗೊನೆಗಳು ನೇತಾಡುವ ಬಾಳ ಗಂಬಗಳನ್ನು ಬಿಗಿದು, ಅಡಕೆ ಸಸಿಗಳನ್ನು ನಟ್ಟು, ಅಲ್ಲಲ್ಲಿ ಎಳೆಚಿಗುರುಗಳ ತೋರಣಗ ಇನ್ನು ಇಟ್ಟು ಅಂದವಾಗಿ ಸಿಂಗರಿಸಿರುವ ರಾಜಧಾನಿಯನ್ನು ಹೊಕ್ಕನು | 4 |