ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂನಮಃ ಪರಮಾತ್ಮನೇ -ಅಥ ದ್ವಿತೀಯೋಧ್ಯಾಯಃ ಇಜ್ಜಿ ವಿದುರಉವಾಚ || ಭವೇ ಶೀಲವತಾಂ ಶ್ರೀ ದಕ್ಷೇ ದುಹಿತೃವತ್ಸಲಃ | ವಿದೇಹ ಮಕರೋ ಇಸ್ಸಾ ದನಾದೃತಜಾಂ ಸತೀಂ loll ಕಸ್ತಂಭ ರಾ 5 ಚರಗುರುಂ ನಿರ್ವೈರಂ ಶಾಂತವಿಗ್ರಹಂ | ಆತ್ಮಾರಾಮಂ ಕಥಂ ದೇ ಸ್ಮಿ ? ಜಗತೋ ದೈವತಂ ಮಹತ11:11 ಏತದಾಖ್ಯಾಹಿ ನೋ ಬ್ರರ್ಹ್ಮ ! – = = ದ್ವಿತೀಯಾಧ್ಯಾಯಂ - - ಕಂದ! ಮುನ್ನು ನವಬ್ರಹ್ಮಾದಿಗ 1 ಉನ್ನತಿಯಿಂ ಗೈದ ಸತ್ತಯಾಗದೊ ಳೊಗೆದು || ಬನ್ನವೆ ಹರದಕ್ಕರ ಪಗೆ | ಗುನ್ನತ ಕಾರಣಮೆನುತ್ತೆ ಹೇಳಲ್ಪಡುಗುಂ || ವಿದುರನು ಬೆಸಗೊಳ್ಳುತ್ತಾನೆ, ದುಹಿತೃವತ್ಸಲಃ - ಹೆಣ್ಣು ಮಕ್ಕಳಲ್ಲಿ ಪ್ರೀತಿಯುಳ್ಳ, ದಕ್ಷಃ - ದಕ್ಷ ಪುಜಾಪತಿಯ »), ಆತ್ಮಜಾಂ - ಮಗ ೪ಾದ, ಸತೀಂ - ಸತಿಯನ್ನೂ, ಅನಾದೃಶ್ಯ - ಅಸಡ್ಡೆ ಮಾಡಿ, ಶೀಲವ ರಂ - ಸತ್ಪುರುಷರಲ್ಲಿ ಶ್ರೇಷ್ಮೆ - ಉತ್ತಮನಾದ, ಭವೇ - ರುದ್ರನಲ್ಲಿ, ಕನ್ನತ್ - ಯಾವ ಕಾರಣ ದಿಂದ, ವಿವೇಷಂ - ದೇಪವನ್ನು, ಅ ಕರೋತ - ಮಾಡಿದನು ||coli ಚರಾ... ಗುಂ, ಚರ - ಜಂಗಮಗ ಆಗ, ಅಚರ - ಸ್ಥಾವರಗಳಿಗೂ, ಗುಗುಂ , ಗುರುವಾದ, ನಿರ್ವ್ವರಂ - ವೈರವಿಲ್ಲದ, ಶಾ೦ತವಿಗ್ರಹ - ಕಾಂತಮೂರ್ತಿಯಾದ, ಆತ್ಯಾ ರಾಮಂ - ಆತ್ಮಕ್ರಿತನಾದ, ಜಗತಃ - ಲೋಕಕ್ಕೆ, ಮಹತ್ |, ಉತ್ತಮ ವಾದ, ದೈವತಂ - ದೇವತೆಯಾದ, ತಂ - ಆ ಪರಶಿವನನ್ನು ರ್ಕ- ಹಾವನ್ನು ದ್ವೇ - ದೇವಿಸುತ್ತಾನೆ, ಕಥಂಗ್ರೇಸ್ಮಿ - ಹೇಗೆ ಸ್ಪೇನ್ನಿಸುತ್ತಾನೆ . ಹೇ ಬ್ರಹ್ಮ೯ - ಎಲೈ ಮೈತ್ರೇಯನೆ ! ಯತಃ - ಯಾವ - ---


ಎರಡನೆಯ ಅಧ್ಯಾಯ. -ಶಿವನಿಗೂ ದಕ್ಷಬ್ರಹ್ಮನಿಗೂ ದೈವವುಂಟಾಗುವುದಕ್ಕೆ ಕಾರಣ, ಅನಂತರದಲ್ಲಿ ವಿದುರನು ಮೈತ್ರೇಯಮುನಿಯನ್ನು ಕುರಿತು-ಅಯ್ಯಾ ಮುನಿಕ ಛಾವ ತಂಸನೆ ! ದಕ್ಷಪ್ರಜಾಪತಿಯು ಶಿವನನ್ನು ಅವಮಾನಗೊಳಿಸಿದುದಕ್ಕಾಗಿ ಸತೀದೇ : ಯು ಯೋಗಾಗ್ನಿಯಿಂದ ದೇಹತ್ಯಾಗವನ್ನು ಮಾಡಿದಳೆಂದು ಹೇಳಿದೆಯಷ್ಮೆ, ಹೆಣ್ಣು ವು 'ಳಲ್ಲಿ ವಿಶೇಷವಾತ್ಸಲ್ಯವುಳ್ಳ ದಕ್ಷ ಪ್ರಜೇ ಶ್ವರನು ಪ್ರಿಯ ಪುತ್ರಿಯಾದ ಸತಿಯನ್ನು ಅಗೆದು , ಸಮದರ್ಶನವುಳ್ಳ ಮಹಾತ್ಮರಲ್ಲಿ ಅಗ್ರಗಣ್ಯನಾದ ಪರಮೇಶ್ವರನಲ್ಲಿ ದ್ವೇಷವನ್ನು ನೆಡುವು ಕ್ಕೆ ಕಾರಣವೇನು ? !!ll ಚರಾಚರಗುರುವಾಗಿಯೂ, ಶಾಂತಮೂರ್ತಿ ಯಾಗಿ.. ಆ ರಾಮನಾಗಿಯ, ಜಗದೀಶ್ವರನಾಗಿಯೂ, ನಿರ್ಮತ್ಸರವಾಗಿಯೂ ಇರುವ ಮಹಾ

1)