ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩೪ ಇಪ್ಪತ್ತೊಂದನೆಯ ಅಧ್ಯಾಯ. (ನಾಲ್ಕನೆಯ vv vv Ay"? wwwwww•••••••••• •••. ಕ್ಷಃ ಸಮ್ಯಕ್ಷತ ಸಮಂತತಃ । ಊಚಿವಾ ಸಿದ ಮರ್ವಿಕ ಸೃದ ಸೃಹರ್ಸ ಯವ || ೧೯ || ಚಾರು ಚಿತ್ರಪದಂ ಕೃಕ ಮೈಂ ಗೂಢ ನವಿಕ ಬಂ 1 ಸರ್ವೆ ಷಾ ಮುಪ ಕಾರಾರ್ಥಂ ತದಾ ಅನುವದನ್ನಿನ 11pol! ರಾಜಾಗಿ ಸಭ್ಯ ! ಕ್ಯು Jಣುತ ಭದ್ರಂ ನ ಸ್ವಾಧವೋ ಯ ಇಹಾಗತಾಃ| ಸತ್ತು ಜಿಜ್ಞಾಸುಭಿಃ ಧರ್ಮ ಮಾವೇದ್ಯ ಸಮಪಿತಂ || ೨೧ || ಅಹಂ ದಂಡಧರೋ ರಾಜಾ ಪ್ರಜಾನಾ ವಿಹ ಯೋಜಿತಃ | ರಕ್ಷಿತಾ ಎತ್ತಿದ ನ್ನು, ಊಚಿರ್ವಾ , ಹೇಳಿದನು || ೧೯ || ಚಾರು - ಕಿವಿಗಿಂಭಂಗಿಯ, ಚಿತ್ರಪದಂ - ಚಿತ್ರಗಳಾದ ಪದಗಳುಳ್ಳ, ಕಂ - ಪ್ರಶಸ್ತವಾದ, ವಪಂ - ಶುದ್ಧವಾದ, ಗೂಢಂ - ಅರ್ಥಗರ್ಭಿತವಾದ, ಆವಿ ಕ್ಲಬಂ - ಅವಕಾಲವಾದ ನುಡಿಯನ್ನು, ಸರ್ವೆ ಸಾಲ - ಎಲ್ಲರ, ಉಪಕಾರ. ಥ೯೦ - ಉಪಕಾರಕ್ಕಾಗಿ, ತದಾ - ಆಗ, ಅನುವದ ವ - ಅನುವಾದ ಮಾಡುವಂತೆ ಹೇಳಿದನು | ೦೨ | ಸಭಾ , ಸಭಾಸದರಿರಾ ! ಇಹ - ಇಲ್ಲಿ ಆಗತಾಃ - ಬಂದಿರುವ, ಯೇ - ಯಾವ, ಸುಧವಃ - ಸುಧುಗಳುಂಟೋ, ನೀವೆಲ್ಲರೂ, ಶೃಣುತ - ಕೇಳಿರಿ, ವಃ . ನಿಮಗೆ, ಭದ್ರಂ - ಒಳ್ಳೆಯದಾಗುವುದು, ಧರ್ಮ - ಧರ್ಮವನ್ನು, ಜಿಜ್ಞಾಸು ಭಿಃ - ತಿಳಿಯಲೆಳಸುವವರಿಂದ, ಸತ್ತು - ಸಾಧುಗಳಲ್ಲಿ, ಸ್ಪವನೀತಂ - ತಮ್ಮ ಅಭಿಪ್ರಾಯವು, ಆವೇ ಟೈಂ - ತಿಳಸಲ್ಪಡಬೇಕು || ೧ | ಅಹಂ - ನಾನು, ಪ್ರಜಾನಾಂ - ಪ್ರಜೆಗಳಿಗೆ, ದಂಡಧರಃ . ಶಿಕ್ಷಕ ನಾಗಿಯ, ರಾಜಾ - ರಂಜಕನಾಗಿಯೂ, ರಕ್ಷಿತಾ - ರಕ್ಷಕನಾಗಿಯೂ, ವೃತಃ - ಜೀವನವನ್ನ ಕ ಡತಕ್ಕವನಾಗಿಯ, ಪೃಥಕ್ - ಬೇರೆಬೇರೆ ( ಪು ಸೇತುವು - ತಂತಮ್ಮ ರ್ಮುದಗಳಲ್ಲಿ, ಸಾವಿ ತಾ - ನೆಲೆಗೊಳಿಸುವವನಾಗಿಯೂ, ಇಹ - ಈ ಕಾಯ ಗಳಲ್ಲಿ ನಿಯೋಜಿತಃ - ನಿಯಮಿಸಲ್ಪಟ್ಟರು

ಸಂತೋಷಗೊಳ್ಳುವಂತೆ ಹೇಳತೊಡಗಿದನು || ೧೯ || ಆ ೭ನ ನುಡಿಯು ಕಿವಿ ಗಿಂಪಾಗಿ ಯ, ಚಿತ್ರಗಳಾದ ಪದಗಳಿಂದ ರಮಣೀಯವಾಗಿಯೂ, ಪ್ರಶಸ್ತವಾಗಿಯೂ, ಪರಿಶುದ್ದ ವಾಗಿಯೂ, ಆರ್ಥ ಗರ್ಭಿತವಾಗಿಯ, ಹರ್ಷ್ಟಕವಾಗಿಯೂ, ಎಲ್ಲರಿಗೂ ಉಪ ಕಾರಕ ವಾಗಿ ಮೇ, ಇದಿತು. ಇಂತಹ ನ.ಡಿ ಯನ್ನು ಅನುವಾದಿಸುವಂತ ನುಡಿ ದನು || ೨೦ 1 : ಅಯ್ಯಾ ಸಾಧುಗಳಾದ ಸಭಾಸದರಿತಾ ! ಕೆಳರಿ. ನಾನು ಸರ್ವಜ್ಞ ನಲ್ಲ. ಜಿಜ್ಞಾಸುವಾಗಿರುವನು. ಧರ್ಮಸ್ವರೂಪವನ್ನು ತಿಳಿಯಲೆಳಸುವವನು ಸಾಧುಸ ಮಾಗಮವುಂಟಾದಾಗ ತನ್ನ ಅಭಿಪ್ರಾಯವನ್ನು ತಿಳಿಹಿಸಬೇಕು. ಆದುದರಿಂದ ನಾನು ಪು ಜಾನುಶಾಸನ ವ್ಯಾಜ್ಯದಿಂದ ತಮ್ಮಲ್ಲಿ ವಿಚಾರಮಾಡುವೆನೇ ಹೊರತು ನಿಮಿಗೆ ಧರ್ಮೋಪ ದೇಶ ಮಾಡತಕ್ಕವನಲ್ಲ | ೨೧ | ಪ್ರಜೆಗಳನ್ನು ದಂಡಿಸುವುದಕ್ಕೂ ಸಂತೋಷ ಗಳ ಸುವುದ ಕ, ಸಲಹುವದಕ್ಕೂ ಜೀವಿಕಾದಾನಕ್ಕ, ಅವರವರ ವರ್ಣಕ್ರಮಗಳಿಗೆ ಈ ಚಿತಗಳಾದ ಧರ್ಮಮರ್ಯಾದೆಗಳಲ್ಲಿ ಅವರನ್ನು ನಿಯಮಿಸುವದಕ್ಕೂ, ನಾನು ಭಗವಂತ ನಿಂದ ನಿಯಮಿತನಾಗಿರುವೆನು, ಪಚನಕರ್ಮಸಾಕ್ಷಿಯಾದ ಪರವಶರನು ಯಾ ವನ ವಿಷಯದಲ್ಲಿ ಸಂತೋಷಗೊಳ್ಳುವನೋ, ಬ್ರಹ್ಮಚಾರಿಗೆ ಯಾವ ಉತ್ತಮಲೋಕಗಳು ದೊರೆಯುವುವೋ, ಧರ್ಮದಿಂದ ಪ್ರಜಾಪಾಲನ ರೂಪವಾದ ಕಾರ್ಯವನ್ನು ನಡೆಯಿಸುವ cಾಜನಿಗೂ ಆ ಲೋಕಗಳುಂಟಾಗುವುದೇ ದಿಟ. ಆದಕಾರಣ ಈ ಕಾರ್ಯವು ನನಗಿ, ಆದ