ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೦೯) ಶ್ರೀ ಭಾಯತ ಮಹಾಪುರ 2 ಉMMMMMMa • ಎ ಇ w om ಮನೋ ರುತ್ತಾನಪದ ಧ್ರುವಸ್ಟಾವಿ ಮಹೀಪತೇ | ಪ್ರಯವತಸ್ಯ ರಾಜರ್ಪ ರಂಗಾಸ್ಮಿತ. ವಿತುಃ || ೨ || ಈದೃಕಾನಾ ಮಥಾನೈ | ಪಾ ಮಜಸ್ವಚ ಭವಚ | ಪ್ರಹ್ಲಾದಸ್ಯ ಬಲೇಶ್ಯಾವಿ ಕೃತ್ಯವಸ್ತಿ ಗದಾ ನೃತಾ | ೨೯ | ದಹಿತಾ ದೀ ನೃತೇ ಮೃತ್‌ ಶೆರ್ಚ್ಯಾ ಧರ್ಮ ದುನೋ8 - ಮನುವಿಗೂ, ಉತ್ತಾನಾದಸ್ಯ - ಉ#ನಚಾದ ತಾಯನಿಗೂ, ಧೃವಸ್ಯಮಹೀಪತೇ - ಧೃವರಾಜನಿಗೂ, ರಾಜವಳಿ - ರಾಜಶ್ರೇಷ್ಠನಾದ ಪ್ರಮವುತನಿಗೂ, ಅಸ್ಮಿತು - ತನ್ನ ತಂದೆಗೆ, ಪಿತುಃ - ತಂದೆಯಾದ, ಅಂಗಸ್ಯಾಪಿ - ಅಂಗರಾಜನಿಗೂ, ಈ ಕಾನಾಂ - ಇಂತಹ, ಅನೈಪ೦ - ಇತ ರರಾಜರಿಗೂ, ಅಜಸ್ಯ-ಬ್ರಹ್ಮನಿಗೂ ಭವಸ್ಯತ- ರುದ್ರನಿಗೂ, ಪ್ರಹದ- ಪುರನಿಗೂ, ಬಲೆ' ಕ್ಲಾಸಿ. “ಕರ್ಮ ವೈಚಿತೃ ದಿಂದಲೇ ಜಗದೊಚಿ ವು ಸಿದ್ದಿ ಸುವುದರಿಂದ ಈಶ್ವರನುಂಟೆಂ ದೊಪ್ಪುವುದೇಕ? ಎನ್ನುವಿರೋ ? ಆದರೂ ಜ್ಞಾನಿಗಳ ಅನುಭವದಿಂದ ಈಶ್ವರನುಂಟೆ? ಬುದೇ ಸಿದ್ಧಾಂತವು ನಮ್ಮ ಕುಲಕ್ಕೆ ಕೂಟಸ್ಥನಾದ ಮಗುವು, ಅವನ ಮಗನಾದ ಉತ್ತಾ ನಪಾದನು, ಅವನ ಮಗನಾದ ಧುವರಾಜನು, ವಿ ಖತನೂ, ನಮ್ಮ ಅಜ್ಜನಾದ ಅಂಗರಾಜನು, ಇಂತಹ ಇತರ ರಾಜರೂ, ಬ್ರಹ್ಮನು,ರುದ್ರನು, ಪ್ರಹ್ಲಾದನು, ಬಲಿಚಕಶ ಶರನ, ಇವರೇ ಮೊದಲಾದವರೆಲ್ಲರೂ ಕರ್ಮಫಲಪ್ರದನಾದ ಭ, ವಂತನುಂಟೆಂಬುದ ನೈ ಸಿದ೦ತ ಮಾಡಿರುವರು || ೨ || ಮನು ಮೊದಲಾದ ಮಹಾರೆಲ್ಲರೂ ಧರ್ಮ ವುದಾದುದರಿಂದ ಪ್ರಳಯದಲ್ಲಿಯ ಪ್ರಕೃತಿ ಪರಿಣಾವ.ವಿರಲೆ ಬೇಕಾಗುವುದು. ಅದರಿಂದ ಪ್ರಳಯುವ ಇಲ್ಲದಂತಾಗಬೇಕಾಗುವುದು. ಪ್ರಕೃತಿನಿಯಾಮಕನಾದ ಹರವೆ ಓರನುಂಟೆಂಖ ಪಕ್ಷದಲ್ಲಿ, ಆತನ ಸತ್ಯ ಸಂಕಲ್ಪದಿಂದ ಸೃಷ್ಟಿಪುಳಯಗಳು ಕ್ರಮವಾಗಿ ನಡೆಯುವೆಂರು ಹೇಳ೩:ಹುದು. ಜೀವಂಧಿತವಾದ ಪ್ರಕೃತಿಯಿಂದಲೇ ಸೃಷ್ಟಿಸ್ತಳಹುಗಳು ನಡೆಯಲಿ, ಎನ್ನು ವಿರೋ ? ಜೀವರೇ ಪ್ರಕೃತಿಗೆ ಅಧಿಷ್ಠಾನವಾ ಗಿದ್ದಲ್ಲಿ, ಸಾಮಚರಿಕೆಯಿಂದ ಪಶುವೃಕ್ಷಾದಿನೀಚ ಶರೀರಗಳನು ತನಗೆ ತಾನೇ ಸಂಪಾದಿಸಿಕೊಳ್ಳಲೆಲಸ ವರೆ ? ಆದುದರಿಂದ ಅವಾಪ್ತಸಮಸ್ತ ಆಂವನೂ, ಸರ್ವಜ್ಞನೂ, ಸತ್ಯಸಂಕಲ್ಪ ಆದ ಭಗವಂತನು, ಕರ್ಮಗಳನ್ನು ಪುಣ್ಯಪಾಪರೂಪದಿಂದ ವಿಭಾಗಿಸಿ, ಅವುಗಳನ್ನು ಅನುಭವಿಸುವುದಕ್ಕೆ ಉಚಿತಗಳಾದ ದೇ ಹೇ೦ದ್ರಿಯಾದಿಗಳನ್ನೂ, ಅವು “ಛನ್ನಡಗಿಸುವ ಶಕ್ತಿಯನ್ನೂ ಇತ್ತು, ತನ್ನ ಆಜ್ಞಾಪವಾದ ವೇದವನ್ನು ಪ್ರಕಾರಗೊಳಿಸಿ, ಅದರಂತೆ ನಡೆಯುವವನಿಗೆ ಧರ್ಮಾಏ ಪುರ ಪ್ರಾರ್ಥಗಳನ್ನೂ ನಡೆಯದವನಿಗೆ ದುಪ್ಪ ಲಗಳನ್ನೂ ಕೊಡುವನು. ಎಂದು ಹೇಳಿದಲ್ಲಿ ಜಗದ್ರೆ ಚಿತ್ರವು ಉಪಪನ್ನವಾಗುವುದು. ವೇದವಾ ಕುಗಳು ಕಾರ್ಯವನ್ನು ಗಳಂತೆ ಸಿದ್ಧ ವಸ್ತುವಿನಲ್ಲಿ ಯ ವ ಮಾಣವೆನಿಸುವುದೆಂಬುದನ್ನು ಶರೀರ ಕಭುಕ್ಯರಲ್ಲಿ ಸಿದ್ದಾಂತಗೊಳಿಸಿರುವುದರಿಂದ ಇಲ್ಲ ಉಪರಮಿಸಲ್ಪಡುವುದು (೨) ಸು. ಒಂದೇ ವಿಧವಾದ ಕರ್ಮಗಳನ್ನು ಮಾಡಿದವರಲ್ಲಿ ಕೆಲವೆಡೆ ಫಲತಾರತಮ್ಯವೂ ಕೆಲ ವಿರ ಫಲಾಭಾವವೂ ಕಂಡು ಬರುವುದರಿಂದ ದೇವತೆಗಳಿಗಾಗಿ ಹಡಗಳಾದ ಕರ್ಮಗಳಿಗಾಗಲಿ, ಫಲವ ನ್ನು ಕೊಡುವ ಸಾಮರ್ಥವಿಲ್ಲಆದುದರಿಂದ ಸರ್ವಶಕ್ತನಾದ ಪರಮೇಶ್ವರನುಂಟೆಂದೇ ಒಪ್ಪಿಕೊಳ್ಳ ಬೇಕು, ಭಕ್ತಿ ತಾರತಮ್ಯದಿಂದ ಫಲಕಾರ ತಮ್ಮ ಭಕ್ಷ್ಯ ಭಾವದಿಂದ ಫಲಾಚಾರವೂ ಉಂಟಾಗುವ ಬಂದರಿಯಬೇಕು,