ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨V9 ಇಪ್ಪತ್ತೊಂದನೆಯ ಅಧ್ಯಾಯ [ನಾಲ್ಕನೆಯ ,, , v ••• • • • • • • • • • • • • • • • •••••••••••••••••••••••••••••vvvvvv ಚ ಮಹತ್ತ ಮಾಗ್ರಃ || ೩ || * ಯತ್ಸವಯಾsಶೇಷ ಗುಹಾಶಯ ( ರಾಟ್ ವಿಶ್ವವಿಯ ಸ್ತು ಪ್ರತಿ ಕಾಮ ಮೂಾಶರಃ | ತದೇವ ತದ್ಧರ್ಮ ಪರೆ ರ್ವಿನೀತ ಸರ್ವಾತ್ಮನಾ ಬ್ರಹ್ಮಕುಲಂ ಸಿಪೇತಾಂ || ರ್೩ 11 ಪುರ್ಮಾ ಲಭೇತಾsನತಿವೇಲ ಮಾತ್ನ ನಃ ಪ್ರಸೀದತ್ತಂತಶವ: ಸತ ( ಯ ! ಯನ್ನಿತ್ತಸಂಬಂಧಪೇವಯಾ ತತಃ ಪರಂ ಕಿಮತ್ರಾಸ್ತ್ರ ಮುಖಂ ಹವಿರ್ಭು ಜಾಂ || ೪೦ || ಅಶಾ ತ್ಯವಂತಃ ಖಲು ತಕ - ... .. . .


-.-.-..- - - - - - - - - - - - .. . ..... .. ..... ............... ರ್ವಭಾವದಿಂದಲೂ, ನಿಷೇವ್ಯತಾಂ - ಸೇವಿಸಲ್ಪಡಲಿ ||ರ್೩|| ಯನ್ನಿ ಯಾ, ಯತ್ - ಯಾವಬ್ರಹ್ಮಕು ಅದ, ಸಂಬಂಧ , ಎಡೆಬಿಡದ, ನಿಪ್ತವಯ - ಸೇವೆಯಿಂದ, ಪುರ್ವ - ಪ್ರರುಷನು, ಅನತಿವೆ : ೪೦ - ೫ ವಗಿ, ಪ್ರಸೀದತಃ - ಪ್ರಸನ್ನವಾಗುವ, ಆತ್ಮನಃ - ಮನಸ್ಸಿನಲ್ಲಿ, ಸ್ವಯಂ - ಜ್ಞಾನಾಭ್ಯಾಸ ದಿಗಳಿಲ್ಲದೆ, ಸ್ವತಃ - ತನಗೆ ತಾನೇ, ಅಂತರಂ - ಸಂಪೂರ್ಣ ಶಾಂತಿಯನ್ನು ( ಮೋಕ) ಲಭೇತ್ರ - ಹೊ೦ದುವನೋ, ಅತ್ರ - ಈ ಕರ್ಮಭೂಮಿಯಲ್ಲಿ, ತತಃ - ಅದಕ್ಕಿಂತಲೂ, ಪರಂ - ಶ್ರೇಷ್ಟವಾದಹವಿರ್ಭುಜಂ - ದೇವತೆಗಳ, ಮುಖಂ- ಮುಖವು, ಕಿವಸ್ತಿ - ಏನಿಗುವುದ.? 118೦1 ತತ್ಯಕೆ ದೈಃ ನ್ಯೂ ಪಡೆದು ಪೂಜ್ಯರಲ್ಲಿ ಅಗ್ರಗಣ್ಯನೆಸಿಸಿರುವನೋ || || ಸರ್ವಾಂತರ್ಯಾಮಿಯಾಗಿ ಯ, ಸಸ) ಕೆ ಶನೂ, ಬಾಹ್ಮಣ ಪಿ ಯನೂ ಆದ ಭಗವಂತನು ಯಾವ ಬಕ್ಕ ಕುಲವ ನು ಸೇವಿಸುವವರ ವಿಷಯದಲ್ಲಿ ಸಂಪೂ ೧೯ ವಾಗಿ ಸಂತೋಪಿ ಸುವನೋ, ಲೋಕಸಂಗ್ರ ಹಾರ್ಥವಾಗಿ ಆ ಭಗವದ್ಧರ್ಮವನ್ನನುಸರಿಸಿ ಬ್ರಹ್ಮಕುಲವನ್ನು ಸೇವಿಸಿರಿ ||೩೯ || ಯಾವ ಬೆಸ ಇರನ್ನ ಎಡೆಬಿಡದೆ ಸವಿ ಸವು ದರಿಂದ ಕೂಡಲೇ ಮನಸ್ಸು ಪುಸನ್ನವಾಗಿ ಜ್ಞಾನಾಭ್ಯಾಸದಿಗೆ ೪ಾವುವೂ ಇಲ್ಲದೆ ಜನ ಅಪ್ರಯತ್ನವಾಗಿಯೇ ಸಂಪೂರ್ಣ ಶಾಂತಿಯ ನು ಪಡೆಯುವರೋ, ಅದಕ್ಕಿಂತಲೂ ಈ ಕರ್ಮ ಭೂಮಿಯಲ್ಲಿ ಮತ್ತಾವ ದೇವತಾ ಮುಖವು ತಾನೇ ಶ್ರೇಷ್ಠವೆನಿಸುವುದು ? ಆದುದರಿಂದ ಬ್ರಾಹ್ಮಣಸೇವೆಯಿಂದಲೇ ಯಜ್ಞಾ ದಿ ಕರ್ಮಫಲವೂ ಜ್ಞಾನಫಲವೂ ಸಹ ಲಭಿಸುವುದು || ೪೦ || ಜ್ಞಾನಘನವೆಂದು ಉಪ avernor - - - - - - - - . . ... --


- - - - - -

- - - - - -- --

  • (1) ವಿ, ಬುಹ್ಮಣರ ಪಾದಸೇವಾಮಹಿಮೆಯಿ೦ದ ನಿಮ್ಮವು ಲಕ್ಷ್ಮಿಯನ್ನು ಪವಿತ್ರ ಕೀರ್ತಿ ಯನ್ನೂ ಪಡೆದನು ಇವು ಮೊದಲಾದುವು ಅರ್ಥವಾದ ವಾಕ್ಯಗಳೇ ಹೊರತು ಇವುಗಳಿಗೆ ಸರ್Fದಲ್ಲಿ ತಂತ್ರರ್ಯವಿಲ್ಲ ಅರ್ಥವಾದ ವಾಕ್ಯಗಳಿಗೆ ವಿಧಿಯನ್ನು ಸ್ತುತಿಸುವುದೇ ಮುಖ್ಯ ತಾತ್ಪರ್ಯವಾದುದರಿಂದ, ಈ ವಕಗಳಿಗೆ, “ ಭಗವಂತನಿಗಿಂತ ಇತರರಾದವರು ಕೀರ್ತಿ ಸಂಪತ್ತುಗಳನ್ನು ಪಡೆಯಬೇಕಾದರೆ ಬಾಹ್ಯ ಸೇವೆಯನ್ನೇ ಮಾಡಬೇಕು' ಎಂಬ ವಿಧಿಯನ್ನು ಸ್ತುತಿಸುವುದರಲ್ಲಿಯೇ ತಾತ್ಪರ್ಯವೆಂದರಿಯಬೇಕು.

(9) ಬ ( ಹರಿಃ - ಇಂದ್ರನು) ತ್ರಿಲೋ ಕೇಳೋರನಾದ ಇಂದ್ರನು ಯಾವ ನಾರಾಯಣಮೂರ್ತಿಯ ಸದಸೇವೆಯಿಂದ ನಿರವಧಿಕವಾದ ಸಂಪತ್ತನ್ನೂ ವಿಶಾಲಕೀರ್ತಿಯನ್ನೂ ಪಡೆದನೋ, ಅಂತಹ ನಾರಯಣ ಮೂರ್ತಿಯ ಬ್ರಾಹ್ಮಣ ಪ್ರಿಯನಾಗಿರುವುದರಿಂದ ಬ್ರಾಹ್ಮಣರನ್ನು ನಿಂದಿಸದೇ ಇರುವದುಮಾತ್ರವೇ ಅಲ್ಲ ಅವರಲ್ಲಿ ಭಕ್ತಿಯನ್ನೂ ಮಾಡಬೇಕೆಂದು ತಾತ್ಪರ್ಯವು. (3) ಸಿ. (ಭಗವಂತನುಕೂಡ ಲೋಕಸಂಗ್ರಹಾರ್ಥವಾಗಿ ಬ್ರಾಹ್ಮಣರನ್ನು ವಂದಿಸುತ್ತಾನೆ ' ಎp ಮದರಿಂದ ಸಕಲರೂ ಬ್ರಹ್ಮ ಸೇವೆಯನ್ನು ಮಾಡಬೇಕೆಂದು ಭಾವವು.