ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೊಂದನೆಯ ಅಧ್ಯಾಯ. [ಾಲ್ಕನೆಯ www • ~. . . . .. ಆಸುಪಾಪಂ ನಕೃತೃಮುಂ ಸರ್ವಗುಣಾ ಭಜಂತಿ |8 || ಗುಣಾಯನಂ ನೀಲಧನಂ ಕೃತಂ ವೃದ್ಧಾಶ್ರಯಂ ಸಂವೃಣುತೇಕ ನು ಸಂಪದಃ | ಪು ಸೀದತಾಂ ಬ್ರಹ್ಮಕುಲಂ ಗವಾಂಚ ಜನಾರ್ದನ ಸ್ವಾನುಭರಕ್ಷ ಮಹೇ!!88!! ಮೈತ್ರೇಯಃ ಇತಿಬ್ರುವಾಣಂ ನೃಪತಿಂ ಪಿತೃದೇವ ದ್ವಿಜಾತಯಃ | ತುಪ್ಪ ವು ರ್ಹಸ್ಮ ಮನಸಃ ಸಾಧುವಾದೇನ ಸಾಧವಃ || 8 | * ಪುತ್ರಣ .... . - - - - - - +--- > -- ---- - - - - - - - - - o - - - n - + - ಎ - - - = =ease ನಕೃತಿ - ನಾಶವಾಗುವುದೊ, ಸರ್ವಗುಣಾಃ . ಎಲ್ಲಾ ಗುಣಗಳು, ಅಮುಂ - ಯಾವ ಇವನನ್ನು, ಭವಂ ತಿ- ಹೊ೦ದುವುವೋ, ಅಂತಹ ತಪಾಂ - ಆ ಬ್ರಾಹ್ಮಣರ, ಸದ...?, ಪಾದ ಕಮಲಧೂಳಿಯನ್ನು ಆಯಃ - ವವವೂ, ಅಕಿರೀಟಂ - ಕಿರೀಟದಮೇಲೆ ಹೇರು- ಧರಿಸುವನು 118೩ಗಿ ಗ್ರ ನಯನಂ - ಗುಣಗಳಿಗೆ ನೆಲೆಯಾದ, ಶೀಲಧನಂ - ಒಳ್ಳೆಯ ನಡವಳಿಯ ಧನವಾಗುಳ, ಕೃತಜ್ಞಂ - ಉ ಪಕಾರಸ್ಮರಣೆಯುಳ, ವೃದ್ದಾಶ್ರಯಂ - ಹಿರಿಯರನ್ನು ಸೇವಿಸುವ, ಪುರುಷನನ್ನು, ಸಂಪದಃ - ಸಂಪತ್ತು ಗಳು, ಅನು - ಅನುಸರಿಸಿ, ಸಂವೃಣುತೆ - ವರಿಸುತ್ತವೆ, ಆದುದರಿಂದ, ಬ್ರಹ್ಮಕಲಂ - ಬ್ರಾಹ್ಮಣ ಕುಲವು, ಗವಾಂಚಕುಲಂ - ಗೋವುಗಳ ಕುಲವೂ, ಸಂನ ಚಿರಃ-ಪರಿವಾರದಿಂದ ಕೂಡಿದ, ಜನಾರ್ದನ ಕ - ಹರಿಯ, ಮಹ್ಯಂ - ನನಗೆ, ಪ್ರಸೀದತಾ? - ಪ್ರಸನ್ನನಗಲಿ ||೪|| ವೈತ್ರೇಯನು ಹೇಳುತ್ತಾ ನ-ಇತಿ - ಇ೦ತು, ಖವಾಣಂ - ಹೇಳಿದ, ನೃಪತಿಂ - ರಾಜನನ್ನು, ಸಾಧವಃ - ಮಹಾತ್ಮರಾದ, ಪಿ ಕೃ...ಯಃ - ಪಿತೃಗಳು, ದೇವತೆಗಳು, ಬ್ರಾಹ್ಮಣರು, ಕೃಷ್ಮ ಮನಸಃ - ಮನಸ್ಸಿನಲ್ಲಿ ಸ೦ತೋಪಿಸಿ ಶಪಗಳನ್ನೂ ಕಳೆದು ಕೊಂಡು ಸಕಲ ಸದ್ಗುಣಗಳನ್ನು ಪಡೆ ಯುರೋ, ನಾನು ಯಾವಜ್ವವೂ ಆ ಬ್ರಾಹ್ಮಣರ ಪಾದಧೂಳಿಯನ್ನು ತಲೆಯಲ್ಲಿ ಧರಿಸುವೆನು ೧೪ || ಬ್ರಾಹ್ಮಣವಾದ ಧೂಳಿಯನ್ನು ಧರಿಸಿದವರು ಗುಣಗಳಿಗೆ ಅವರೂರೆಸಿಸಿ, ಸದಾಚಾರವುಳ ಪರಾಗಿ, ಹಿರಿಯರನ್ನು ಸೇವಿಸುತ್ತಾ, ಕೃತಜ್ಞರಾಗಿರುವರು. ಅಂತವರನ್ನು ಸಕಲ ಸಂ ಪತ್ತುಗಳೂ ತಾವಾಗಿ ಅರಸಿಕೊಂಡು ಬಂದು ವರಿಸುವುವು. ಇಂತಹ ಮಹಾಮಹಿಮರಾ ದುದರಿಂದ ಬ್ರಾಹ್ಮಣ ಕುಲವೂ, ಗೋಕುಲವೂ, ಭಕ ಪರಿವಾರದಿಂದ ಕೂಡಿದ ಶ್ರೀಹರಿ ಯ,ನನಗೆ ನಿರಂತರವೂ ಪ್ರಸನ್ನರಾಗಿರಲಿ, ಎಂದುಬೋಧಿಸಿದನ.! ಅಯಾ ವಿದುರನ!ಅಂತು

  • ವೀ, ಈಮಶಾನುಸಾರವಾಗಿ ಸುತ್ತಿಕ, ರಾಜಸ, ತಾಮಸಭೆ Jದಿಂದ ಜಿವರಾಮರುವಿಧ. ಅವ ರಲ್ಲಿ ಸಾಕಜೀವರೇ ಮುಕ್ತಿಗೆಯೋಗ್ಯರೆಂತಲೂ, ರಾಜಸಜೀವರು ನಿತ್ಯಸಂಸLರಿಗಳಂತಲೂ, ತಾಮಸ ಜೀವರು ನಿತ್ಯ ನರಕಿಗಳಂತ, ಒಬ್ಬ ಪ್ರಜೆಯಲ್ಲಿ ಈ ತ್ರಿವಿಧಜೀವರಿಗೂ ಸಮಾವೇಶಉಂಟೆಂತಲೂ, ಸಿದ್ದಾಂತವು. ಆದುದರಿಂದ ಪಾಪಿಯಾದ ವೇನನು ನರಕವನ್ನು ದಾಟಿದನು ಎಂಬುದೇ ದಿಟವಾದರೆ, ಸ ವರೂ ಮುಕ್ತಿಗೆಯೋಗ್ಯರೇ ಹೊರತು ತಮೋಯೋಗ್ಯರೇ ಇಲ್ಲವೆಂದಾದೀತು. ಆದಕಾರಣ ವೇನು ದಿಂದ ಕರೆಯಿಸಿಕೊಳ್ಳುವ ಜೀವರು ಮವರು, ಅವರಲ್ಲಿ ವೇನನಲ್ಲಿರುವ ರಾಜನಜೀವನು ಪೃಥುವಿನಿಂದ ತಮಗತಿಯನ್ನು ಹೊಂದಿದನೆಂತಲೂ, ತಾಮಸಜೀವನು ನರಕವನ್ನು ಪಡೆದನೆಂತಲೂ, ಸಾತ್ವಿಕಜೀವನು

ಪೃಥುರೂಪವನ್ನು ಪಡೆದನೆಂತಲೂ ತಾತ್ಸರವು, ಹೈ || ವೇನನ್ನೂ ರಾಜAಜೀವ ಸೃಥುನ ಸ್ವರ್ಗ ತಿಂಗತಃ | ಸಯಂತು ತಮಏವಾದ ಸಾ *ಕ ಪೃಥುತಾ ಮಗಾತ|