ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀಭಾಗವತ ಮಹಾಪುರಾಣ ಇ೦೧ • •••••••••••vMMM \MMwwwww wowwwwwwwwwwwww www ಶ್ರಾದ ಪಂಕಜಪಲಾಶ ವಿಳಾಸಭಾ ಕರ್ಮಾಶಯ, ಗ್ರಥಿತ ಮು - ಥಯಂತಿ ಸಂತಃ | ತದ ನರಿಕಮತಿ ಯತರ್ಿಪಿ ರುದ್ದ ಸೋತೂ ಗುಣಾ ಸ್ಯ ಮರಣಂ ಭಜ ವಾಸುದೇವಂ ರ್ತಿ | ಕೃಛ ಮಹಾನಿಹ ಛವಾ $ ೬ರ್೯ವ ಮಷ್ಣವೇ ಶಾಂ ಪಡರ್ಗನಕ್ಕೆ ಮಸುಖೇನ ತಿ ತೀರದಂತಿ | ತತ್ರ " ಹರೇ ರ್ಭಗವತೋ ಭಜನೀಯ ಮಫಿಕೃತ್ತೋ ಗುಪಂ ವ್ಯಸನ ಮುತ್ತರ ದುಸ್ತರಾರ್ಣ೦ ||೪oll ಮೈತ್ರೇಯಃ ಸಏವಂ

~~- ಖಾದಕಮಲದ, ಪಾಕ - ಬೆರಳುಗಳ, ವಿಲಾಸ - ಕಾಂತಿಯು, ಭಾ - ಸ್ಮರಣೆಯಿಂದ, ಗಣತಂಕರ್ವುವಾಸನಾ ಜಟಿಲವಾದ, ಆಕಯಂ - ಅಹಂಕಾರವೆಂಬ ಹೃದಯಗಂಧಿಯನ್ನು , ಉದ್ದ ಥಯಂತಿನಾಶಗೊಳಿಸುವರೋ, ತತ್ , ಅವರಂತೆ, ರಿಕ್ಷ ಮತಯ - ನಿರಯವಾದ ಬುದ್ದಿಯುಳ, ಮದ್ಯ ....ಣಾಃ – ಇಂದ್ರಿಯಗಳನ್ನು ಗೆದ್ದ, ಯತಿಪಿ - ಪರಮಹಂಸರ, ನ - ಕಳೆಯಲಾರರೋ, ತಂ ವಾಸುದೇವಂ - ಆ ವಾಸುದೇವ ಮೂರ್ತಿಯನ್ನು, ಅರಣಂ - ಕರಣವನ್ನಾಗಿ, ಭಜ - ಹೋಂರು ರ್೩!' ಇಕ - ಈ ಸಂಸಾರ ಸಮುದ್ರವನ್ನು ದಂಟುವುದರಲ್ಲಿ ಆಸ್ಥವೇಶo , ದಾಟಿಸುವ ನೌಕಯಂತಿರುವ ಭಗವಂತನಿಲ್ಲದವರಿಗೆ, ಮಹr - ಅಧಿಕವಾಗ, ಕೃಛ - ಕೇಶವುಂಟು. ಅವರು, ಡ್ನ ...ಕ್ರ - ಕಾಮಾದಿಗಳಂಖ ಮೊಸಳಗಳಳ, ಭವರ್ಣ ವಂ-ಸಂಸಾರ ಸಮುದ್ರವನ್ನು, ಅಸುರೇನ-ಕಶ್ನದಿಂದ, ತಿತೀರಿವಂತಿ - ದಾಟಲೆಳಸುವರು, ತತ' - ಆದುದರಿಂದ, ತೊಂ - ನೀನು, ಭಗವತಃ- ಪಾದ ಪೂರ್ಣ ನಾದ, ಹರೇಃ - ಹರಿಯ, ಭಜನೇಯಂ - ಧನಯೋಗ್ಯವಾದ, ಅಂಟ್ಟಿ - ಶುದವನ್ನು, ಉಡುಪಂ - ಹಡಗನಾಗಿ, ಕೃಷ್ಣಾ - ವಾದಿ, ವ್ಯಸನಂ - ದುಃಖರೂಪವಾದ, ದುಸ್ತರಾರ್ಣ೦ • ಅಪಾರಸುಗರವನ್ನು, ಉತ್ತರ - ದಾಟು ೧೪೦ ಮೈತ್ರೇಯನು ಹೇಳುತ್ತಾನೆ, ಏವಂ - ಇ೦ತು, ಆತ್ಮ ಮೇಧಸು - ಬ್ರಹ್ಮ ಜ್ಞಾನಿಯಾದ, ಬ್ರಹ್ಮಪುತ್ರಣ - ಬ್ರಹ್ಮನಿಗೆ ಪುತ್ರನಾದ, ಕು ಕಾರಣ - ಸನತ್ಕುಸ್ವಾರಮುನಿಯಿಂದ, ರಾಜನೆ! ಮೇಲೆ ವಿವರಿಸಿದ ಆತ್ಮ ಜ್ಞಾನವೆಂಬುದು ಬಹು ದುಪ್ಪವಾದುದರಿಂದ ಮೊದಲು ಭಕ್ತಿಯ ವಹಿವೆ.ಯನ್ನು ತಿಳುಹುವೆನು ಕೇಳು.ಶಮದಮಾದಿಗಳಿಂದ ಕೂಡಿದ ಸಾಧುಗಳು ಯಾವ ಭವಂತನ ಪದಾಂಗುಳಿಗಳ ತೇಜಸ್ಸನ್ನು ಅನುಸಂಧಾನ ಮಾಡುವುದರಿಂದ,ಕರ್ಮ ವಾಸನಾ ಜಟಿಲವಾದ ಅಹಂಕಾರ ಗ್ರಂಥಿಯನ್ನೆಂತು ನಾಶಗೊಳಿಸುವರೋ, ಅಂತು, ಇಂ ದ್ರಿಯಗಳನ್ನು 7 ದ್ದು ವಿಷಯ ಪರಾಜ್ಜು ಸಿರಾಗಿರುವ ಪರಮಹಂಸರು ಕೂಡ ಹೃದಯ ಗಂಧಿಯನ್ನು ಭೇದಿಸಲಾರರು. ಆದುದರಿಂದ ಭಕ್ತಿ ಪ್ರಿಯನಾದ ಆ ವಾಸುದೇವ ಮಾರ್ತಿ ಯನ್ನು ಮರೆಹೋಗುರ್ತಿ!!ಸಂಸಾರ ಸಮುದ್ರವನ್ನು ದಾಟಿಸುವುದಕ್ಕೆ ಭಗವಂತನೇ ಗತಿ' ಎಂದು ತಿಳಿಯದಿರುವ ಜ್ಞಾನಿಗಳಿಗೂ , ಈ ಭವಾರ್ಣವವನ್ನು ದಾಟುವುದು ಸುಲಭವಲ್ಲ. ಅವರು ಕಾಮ ಕ್ರೋಧಾದಿ ಸಡರ್ಗಗಳೆಂಬ ಮೊಸಳೆಗಳಿಂದ ಭಯಂಕರವಾದ ಈ ಸಾ ಗರವನ್ನು ದಾಟುವುದಕ್ಕೆ ಬಹಳ ಕಷ್ಮೆ ಪಡುವರು. ಆದಕಾರಣ ನೀನು ಭಗವಂತನ ಪಾದ ಕಮಲವೆಂಬ ಹಡಗನ್ನು ಆಶ್ರಯಿಸಿ ಅಪಾರವಾದ ಈ ಸಂಸಾರ ಪರಿವಾರವನ್ನು, ದಾಟುವವನಾಗು ಎಂದು ಹೇಳಿದನು || Foll ಅಯ್ಯಾ ವಿದುರನ ! ಬ್ರಹ್ಮಮಾನಸಪುತ್ರನ, ಬ್ರಹ್ಮ ವೇತನೂ ಆದ ಸನತ್ಕುಮಾರ ಮುನಿಯು ಇಂತು ಆತ್ಮಸ್ವರೂಪವನ್ನು ಪದೇಶಿಸಲು,