ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಾಗವತ ಮಹಾಪುರಾಣ, ೨ ••••••••••••••••••• • • • • Mor೧ - ೧೧M/ MMMMMM ಯನ್ನೇ ದುಹಿತು ಈಗ ಹೀತ್ರ | ಪಾಣಿಂ ವಿಪ್ರಾ ದ್ವಿಮುಖತ ಸ್ವವಿತ್ಸಾ ) ಇವ ಸಾಧುವತ್ |೧೧|| ಗೃಹೀತ್ವಾ ಮೃಗಶಾಬಾಕಾ ಪಾಣಿಂ ಮರ್ಕಟ ಲೋಚನಃ ! ಪ್ರತ್ಯುತ್ಸಾನಾ 5 ಭಿವಾದಾರ್ಸೆ ವಾಚಾಪೃಕೃತ ನೋಬೆತಂ|| ಲುಸ್ಥಕ್ರಿಯಾರಾ ಶುಚಯೆ ಮಾನಿನೇ ಭಿನ್ನ ಸೇತವೇ | ಅನಿಟ್ಟನ್ನ ಹೃ ದಾಂ ಬಾಲಾಂ ಶದ ಯೇ ವೊಶತೀಂ ಗಿರಂ ling|| ಪ್ರೇತಾ ವಾಸೇವು ಯೋ ಘೋರೈಃ ಪ್ರತೈ ರ್ಭೂತಗಳ್ಳಿ ರ್ವೃತಃ'ಆಟ ತುನ್ನತವ ನಗೋ ವ್ಯ ಪ್ರಕೇಶೋ ಹರ್ಸ ರುರ್ದ !!೧೪|| ಚಿತಾಭಸ್ಮ ಕೃತಸಾನಃ ಪ್ರೇತಸ


- ಯತ್-ಯಾವ ಕಾರಣದಿಂದ, ಸಾಧುವತ್ - ಸಾಧುವಿನಂತೆ, ವಿಪ... ತಃ, ವಿಪು-ಬ್ರಾಹ್ಮಣರ, ಅಗ್ನಿಅಗ್ನಿ 7ಳೆ, ಮುಖತಃ-ಎದುರಾಗಿ, ಸಾವಿತ್ರ,ಇವ - ಸಾವಿತ್ರಿಯಂತಿರುವ, ಮೇ - ನನ್ನ, ದುಹಿತುಃ-ಮ ಗಳ, ಗ ಣಿಂ-ಕೈಯನ್ನು, ಅಗ್ರಹೀತ ಹಿಡಿದನೋ, ಅದರಿಂದ, ಏಷಃ-ಇವನು, ಮೆ-ನನಗೆ, ಶಿಷ್ಯ ತಾಂ-ಪ್ಪರ್ತವನ್ನು, ಸಪ್ತಃ-ಹೊಂದಿದನು Hooli ಮರ್ಕಟಲೋಚನಃ-ಕೂತಿಯ ಹಣ್ಣಿನಂತೆ ಕಣ್ಣು ಳ ಇವನು, ಮೃಗ...ಕೈ, ಮೈಗೆ ಶಾಖ- ಹುಲ್ಲೆಯ ಮರಿಯ, ಅಕ್ಷತಿ - ಕಣ್ಣಿನಂತೆ ಕಣ್ಣಳ ಸತಿಯು ಮಣಿಂ-ಕೈಯನ್ನು, ಕೃರ್ಷ್ಣ-ಹಿಡಿದವನಾದರೂ, ಪ್ರ... ರ್ಹೆ, ಪ್ರತ್ಯುತನ - ಎದುರುಗೊಳ್ಳುವು ದಕ್ಕೂ, ಅಭಿವಾದ-ವನಸ್ಕರಿಸುವು ದಕ್ಕ: ಅರ್ಜೆ-ಯೋಗ್ಯನಾದ ನನ್ನ ವ ಚ ಪಿ- ಮಾತಿನಿಂದಲೂ ಉಚಿತ:-ಮರ್ಯಾದೆಯನ್ನು, ನಕೃ - ಮಾಡಲಿಲ್ಲ !lax|| ಅಪ್ಪ ಕ್ರಿಯಾಯ-ಸದಾಚಾರವಿಲ್ಲದ, ಅಶು ಒಯೇ. “ಪರಿಶುದ್ದ ನ೦ದ, ವಾಸಿನೇ, ದುರಹಂಕಾರಿಯಾದ, ಭಿನ್ನ ಸೇವೆ - ಧರ್ಮಮರ್ಯಾದೆಯನ್ನು ಆಂಧಿಸಿದ ಇವರ್ಸಿ, ಅನಿಚ್ಛನ್ನಪಿ- ಬಯಸದಿಗ್ಗ , ಶೂದಾಯ-ಶೂದ್ರನಿಗೆ, ಉಶತೀಂ-ಪವಿತ್ರವಾದ ಗಿದ ಮಿದ ವೇದವಾಕ್ಕನ್ನೋ ಪದಿಯಲ್ಲಿ, ಬೆಲೆ ೮ -ಕನ್ನೆಯನ್ನು, ಅದಕಿಂ-ಕೊಟ್ಟೆನು ||೧೩|| - ಲೋ ಏನು, ಘೋ- ಭಯಲಕರಗಳಾದ, ಪಿ - ಪ್ರೇತಗಳಿಂದಲೂ, ಇ. ಇ. 8'ಗಗಳಿ೦ದ , ವೃಷ8 - ಕೂಡಿದವನಾಗಿ, ಪ್ರೇತವಸ್ಸು - 7 ಶಾನಗಳಲ್ಲಿ, ನೃಪ್ತ ಈಶ-ತಲೆ ದನ್ನು ಬೀರಿಹೋಯ್ತು ಕೆ೦ದು, ನನ್ನ ಬೆತ್ತಲೆಯಾಗಿ, ಉನ್ನತವತ್' - ಹ.ಚ್ಚನಂತೆ, ಹರ್ಸ-ನಗು ಶಾ, ರುರ್ದ-ಅಳುತ್ಯ, ಅಹಿತಿ - ಆಲಯಾವನೋ ||೪|| ಟಿತಾ.. ನಃ, ಚಿತಾ-ಚಿತಿಗಳ, ಸ್ಥ-ಸ್ಕ - - - - - - - - -- - - - - - - - - . - . ಮಹಾ ಸಾಧುವಿನಂತೆ ಬಂದು, ಸಾವಿತ್ರಿದೇವಿಯಂತೆ ಸಕಲಗುಣ ಸಂಪನ್ನೆಯಾದ ನನ್ನ ಕ ನ್ನೆಯನ್ನು ಬ್ರಾಹ್ಮಣಸಮಕ್ಷದಲ್ಲಿ ಅಗ್ನಿ ಸಾಕ್ಷಿಯಾಗಿ ಕೈಹಿಡಿದುದರಿಂದ ಇವನು ನ ನಗೆ ಶಿಷ್ಯನಾಗಲಿಲ್ಲವೆ ? ||೧೧l! ಕವಿಯಂತೆ ಕಣ್ಣುಗಳುಳ್ಳ ಈ ಚಪಲನು, ಹುಲ್ಲೆಯವರಿ ಯಂತೆ ಕಣ್ಣಳ್ಳುಳ್ಳ ಪಲ್ಲವಾದರಿಯನ್ನು ಮದುವೆಯಾಗಿದ್ದರೂ, ಪ್ರತ್ಯುತ್ಸಾನ ಅಭಿವಂದನಾ ದಿಗಳಿಗೆ ಅರ್ಹನೆನಿಸಿರುವ ನನಗೆ ಮಾತ್ರದಿಂದಲಾದರೂ ಮರ್ಯ ದೆಯನ್ನು ಮಾಡ ದಿರುವುದುಚಿತವೆ? ||೧೨ ಅಕಟಾ!ವೇದವಾಣಿಯನ್ನು ಶೂದ್ರನಿಗಿತ್ತಂತೆ, ಸದಾಚಾರವನ್ನರಿ ಯದುದರಿಂದ ಆಶುಚಿಯಾಗಿ ದುರಹಂಕಾರದಿಂದ ಧರ್ಮಮರ್ಯಾದೆಯನ್ನು ರೂಪಿಸುತಿ ರುವ ಇವನಿಗೆ ಪವಿತ್ರಳಾದ ಕನ್ನೆಯನ್ನಿತ್ತೆನಲ್ಲಾ ||೧೩|| ಆಹಾ ಇವನ ಗುಣಗಳನ್ನೇನೆಂದು ಬಣ್ಣಿಸಲಿ ? ಭಯಂಕರಗಳಾದ ಭೂತ, ಪ್ರೇತ, ಪಿಶಾಚಾದಿಗಳಿ೦ದೊಡಗೂಡಿ ತಲೆಯನ್ನು ಕೆದರಿ ಕೊಂಡು ಬೆತ್ತಲೆಯಾಗಿ ಹುಚ್ಚನಂತೆ ನಗುತ್ತಾ, ಕೂಡಲೆ ಅಳುತ್ತಾ ಸ್ಮಶಾನಗಳಲ್ಲಿ