ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇ೦೬ > - - - - - - - - - - - ... ..... ಇಪ್ಪತ್ತೆರಡನೆಯ ಅಧ್ಯಾಯ [ನಾಲ್ಕನೆಯ •.. ~ . ಪ್ರತಪಂ ಭುವೊ ವಸು ||8{4|| ದುರ್ಧಷ್ರ ಸೈಜಸೇವಾಗ್ನಿ ರ್ಮಹೇಲ ದ, ಇವ ದುರ್ಜಯಃ | ತಿತಿಕ್ಷಯಾ ಧರಿತ್ರೀವ ದೌರಿವಾ ... ಭೀಷ್ಮ ದೋ ನೃಣಾಂ ೧೫೭|| ವರ್ಪತಿಸ್ಮ ಯಥಾಕಾ ಮಂ ಪರ್ಜನ್ಯ ಆವ ತರ್ಪಯ್ರ | ಸಮುದ) ಇವ ದುರ್ಭೇಧ ಸ್ಪಶ್ರೀನಾ 5 ಚಲರುಡಿವ ||೫v!! ಧರ್ಮರಾಡಿ ವ ಶಿಕ್ಷಯಾ ಮೈಸೂರ್ಯ ಮಘವಾನಿವ | ಕುಬೇರ ಇವ ಕೋಶಾಢ ಗುಪ್ಪಾರ್ಥೋ ವರುಣೆ ಯಥಾ ||೫೯ ಮಾತರಿಶಿನ ಸರ್ವಾ ತಾ ಬ ಲೇನ ಸಹಜ ಸಾ | ಅವಿಸ್ಮಹಂತಯಾ ದೇವೋ ಭಗರ್ವಾ ಭೂತರಾಡಿ ಎ 1 ೬೦! ಕಂದರ್ಪ ಇವ ಇಂದi.ರ್& ಮನಸಿ ಮೃಗರಾಡಿವ | ವಾ ತೃ ಮನುವ ನಾಣಾಂ ಪ್ರಭು ಭಗವಾ ನt 8 ! ೬ ೧ll ಬೃಹಸ್ಪತಿ ದ್ದನು || ೩-೬ || ಪುರ್ಜನ್ಯಇವ - ಪರ್ಜ ನ್ಯನಂತೆ, ತರ್ಪಯ್ರ- ತೃಪ್ತಿಗೊಳಿಸುತ್ತಾ, ಯಥಾ ಕಾ ಮಂ- ಕಾಮಾನುಸಾರವಾಗಿ, ಎರ್ಪತಿಸ್ಮ - ಇಷ್ಟಾರ್ಥವನ್ನು ಕೊಡು , ಸಮುದ್ರಣವ - ಸಮುದ್ರ ದಂತೆ, ದುರ್ಭೋಧಃ-ಗಂಭೀರನು, ಸನ-ಶಕ್ತಿಯಿಂದ, ಅಚಲಾಡಿವ-ಚಿಟ್ಟ ದಂತಿರುವವನು || Mv1) ಶಿಕ್ಷಾಯಾಂ-ದಂಡದಲ್ಲಿ, ಧರ್ವರಾಡಿವ - ಧರ್ಮರಾಜನಂತೆಯ, ಐಶ್ವರ್ಯ- ಸಂಪತ್ತಿನಲ್ಲಿ, ಮಘವಾ ನಿವ- ಇ೦ದ್ರನಂತೆ ಇದ್ದ ನು, ಕುಬೇಲವ - ಕುಬೇರನಂತೆ, ಕೋಶಾಧ್ಯ - ಬಂಡಾರವುಳವನ್ನು, ವರುಣ್ಯ ಥಾ-ವರುಣನಂತೆ, ಗಾರ್ತ 8 – ಗುಪ್ತ ಮಂತನ |lar 11 ಮಾತರಿಶೋವ - ವಾಯುವಿ ನಂತೆ, ಬಲೇನ - ಬಲದಿಂದಲಿ, ಸಹಸನ-ಮನಶ್ಯಕ್ತಿ, ಓಜಸಾ- ಇಂದ್ರಿಯ ಶಕ್ತಿ ಇವುಗಳಿಂದ, ಸರ್ವಾ ತಾ -ಸರ್ವವ್ಯಾಪಿಯು, ಅವಿಷಹೃತಯಾ - ಸಹಿಸುವುದಕ್ಕಾಗದ ಕಾರಣದಿಂದ, ಭಗರ್ವಾ - ಭಗವಂತ ನಾದ, ದೇವಃ-ಪ್ರಕಾಶಮಾನವಾದ, ಭೂತರಾಡಿವ - ರುದ್ರನಂತಿದ್ದ ನು ||೩೦|| ಸೌಂದರ್ಯ-ಸೌಂದ ರ್ಯದಲ್ಲಿ, ಕಂದರ್ಪ ಇವ-ವನ್ಮಥನಂತೆಯ, ಮೃಗಾಡಿವ-ಸಿಂಹದಂತೆ, ಮನಸ್ಸಿ- ಧೀರನಾಗಿಯೂ, ವಾತ್ಸಲೈ-ಪ್ರೀತಿಯಲ್ಲಿ, ಮನುವತ್ - ಎ ನುವಿನಂತೆಯ, ನೃಣಾಂ - ಪುರುಷರ, ಪ್ರಭುತ್ಪ-ದೊರೆ ತನದಲ್ಲಿ, ಭಗರ್ವಾ-ಜೈನಾದ, ಅದಃ - ಬ್ರಹ್ಮ ನಾಗಿಯೂ 11೩೧1 ಬ್ರಹ್ಮವಾದೆ - ವೇದಾಧ್ಯಯ ನದಲ್ಲಿ, ಬೃಹಸ್ಪತಿಃ - ಗುರುವಾಗಿಯ, ಆತ್ಮ ವತ್ಸೆ - ಇಂದ್ರಿಯಜಯದಲ್ಲಿ, ಸಯಲಹರಿಃ-ಸಾಕ್ಷಾದ್ರಿ “ನಾಗಿಯ, ಭೂಮಿಯಂತೆ ಕ್ಷೇಮಾವಂತನಾಗಿಯೂ,ಸಂರ್ಗದಂತೆ ಸಕಲೇಪದನಾ ಗಿಯೂ, ಸರ್ಜನ್ನನಂತೆ ಯಾಚಕರ ಮನೋರಥಗಳನ್ನು ಪೂರಯಿಸುವವನಾಗಿಯೂ, ಸಮುದ ದಂತೆ ಗಂಭೀರನಾಗಿಯೂ, ಮಹಾ ಮೇರುವಿನಂತೆ ಬಲಶಾಲಿಯಾಗಿಯ, ಯಮನಂತೆ ದಂತ ಧಾರಿಯಾಗಿ, ಮಹೇಂದ್ರನಂತೆ ಭಾಗ್ಯವಂತನಾಗಿಯೂ, ಕುಬೇರನಂತೆ ಕೋಶಾನಾಗಿಯೂ, ವರುಣನಂತೆ ಗುಪ್ತ ಮಂತನಾಗಿಯೂ, ದೇಹೇ? ದಿಯ ಮನಶಕ್ತಿಗಳಿಂದ ವಾಯುವಿನಂತೆ ಸರ್ವವ್ಯಾಪಕನಾಗಿಯೂ, ಭಗವಂತನಾದ ರು ದ್ರನಂತೆ ಶತ್ರುಗಳಿಗೆ ಅಜಯ್ಯನಾಗಿಯ, ಮನ್ಮಥನಂತೆ ಸುಂದರನಾಗಿಯೂ, ಸಿಂಹದಂ ತೆ ಧೀರನಾಗಿಯೂ, ಮನುವಿನಂತೆ ಪ್ರಜಾವತ್ಸಲನಾಗಿಯೂ, ಚತುರ್ಮುಖನಂತೆ ಲೋ ಕಪ್ರಭುವಾಗಿಯೂ, ಬೃಹಸ್ಪತಿಯಂತೆ ವೇದಾಧ್ಯಯನ ಸಂಪನ್ನನಾಗಿಯೂ, ವಿಷ್ಣುವಿನಂತೆ ಜಿತೇಂದ್ರಿಯನಾಗಿಯೂ, ಇದ್ದುದಲ್ಲದೆ, ಗೋಬ್ರಾಹ್ಮಣಗುರುಗಳಲ್ಲಿ ಭಕ್ತಿಯಿಂದಲೂ - - - - - - -