ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತು ಮೂರನೆಯ ಅಧ್ಯಾಯ (ನಾಲ್ಕನೆಯ ೪೧೪ ~ ~ ~~ ~ ~ ಯಾ | ನಾ 5 ವಿಂದತಾರ್ತಿಂ ಪರಿಕರ್ಶಿತಾಪಿ ಸಂ ಯಸ್ಕರ ಸ್ಪರ್ಶನ ಮಾನ ನಿರ್ವೃತಿಃ yo! ದೇಹಂ ವಿಪನ್ನಾ 5 ಖಿಲಚೇತನಾದಿಕಂ ಪತ್ಯಕಿ ಪೈ ಥಿವ್ಯಾ ದಯಿ ತಸ್ಯ ಚಾತ್ಮ | ಆಲಕ್ಷ ಕಿಂಚಿಘ್ನ ವಿಲಷ್ಟೇ ಸಾ ಸತೀ ಚಿ ತಾ ಮಥಾ 5 ರೋಪಯ ದದಿಸಾನುನಿ |೨೧|| ವಿಧಾಯ ಕೃತ್ಯಂ ಹೃದಿ ನೀಜಾ ಪ್ರತಾ ದತ್ತೋದಕಂ ಭರ್ತು ರ.ದ.ರಕರ್ವಣಃ | ನಾ ದಿವಿ ರ್ಸಾ ತ್ರಿದರ್ಶಾ ತಿಃಪರೀತ್ಯ ವಿವೇಶ ವ” ಧ್ಯಾಯತೀ ಭರ್ತೃ ದೌ' ||೨s !! ವಿಕಾ 5 ನುಗತಾಂ ಸುಧೀಂ ಪೃಥುಂ ವೀರವರಂ ಪ ತಿಂ | ತುಪ್ಪವು ರ್ವದಾ ದೇವೈ ರ್ದೇವಪತ್ನ ಸೃಹಸ್ರಶಃ ॥೨qfಕುರ್ವ ತೈಃ ಕುಸುಮಾಕಾರಂ ತ ನಂದರಸಾನುನಿ | ನದ ತೃಮರತೂರ್ಯೇ - - - - - - - -


---

ಸಕ್ತಿಯಿಂದಲೂ, ಕುರೂಪಿ ಯ , ಸೇವೆಯಿಂದಲೂ, ಆರ್ಶ...ಯಾ- ಮಹಾರದಿಂದಲೂ, ಪರಿಕ ರ್ತ ತಾಪಿ - ಖಡವಾಗಿದ್ದರೂ, ಪ್ರೇಯ...ತಿ, ಪ್ರೇಯಸ್ಕರ - ಪತಿಹಸ್ತದ, ಸ್ಪರ್ಶನ - ಸಂಬಂಧವಂಖ, ವಾನ - ಸವಾ ನದಿ೦ದ ನಿರ್ವೃತಿಃ - ಸುಖವುಳ್ಳವಳಾಗಿ, ಆರ್ತಿ೦ - ವ್ಯಥೆಯನ್ನು, ನಾವಿಂದು - ಪರ ಯಳಿಲ್ಲ |co1 ಸಸತೀ - ಆರತಿವುತರು, ಆತ್ಮ ನಃ- ತನಗೂ, ಪೃಥಿವ - ಭೂಮಿಗೂ, ದಲಿತನ್ನ ಪ್ರಿಯನಾದ, ಹತ್ತು - ಗಂಡನಾದ ಪೃಥುವಿನ, ದೇಹಂ - ಶರಿ?ರವನ್ನು, ವಿರ...ಕಂ . ಎ ಏ , ಇಂದಿ ಯ, ಬಲ ವಾದಲ: ದ ಚೆತನಗಳಿಲ್ಲದುದನಗಿ, ಆಲಕ್ಷ - ಕಂಡು, ಕಿಂಚಿ ಕೊಂಚವಾಗಿ, ವಿ vy - ರೋದಿಸಿ, ಆಥ - ಬಳಿಕ, ಅದ್ರಿಸನುನಿ . ಬೆಟ್ಟದತಪ್ಪಲಲ್ಲಿ, ಆತಾಂ - ಚಿ ತಯನ್ನು , ಆರೋಪ ಯುಒಡ್ಡಿ ದಳು ||onll ಕೃತ್ಯ - ಕಾಲೋಚಿಕವನ್ನು, ವಿಧಾಯ - ಎಡಿ, ಪ್ರದಿ..ಕಾ - ನದಿಯಲ್ಲಿ ಸನ್ನಿ ನಮಾಡಿ, ಉದು....ಣತಿ-ಅದ ತಕಾ ಕೈಗಳನ್ನು ಮಾಡಿದ, ಭರ್ತು8 - ಪತಿಗೆ, ಉದಕಂ - ರ್ಪಣವನ್ನು, ವಿಧಾಯ • ಮಾಡಿ, ದಿವಿನಾ- ಸ್ವರ್ಗದಲ್ಲಿರುವ, ತಿರಾ - ದೇವತೆಗಳನ್ನು, ನಾವಂದಿಸಿ, ಭರ್ತೃಪಾದೌ - ಗ೦ಡನರದಗಳನ್ನು, ಧ್ಯಾಯತೀ- ಧ್ವನಿಸುತ್ತಾ, ತ್ರಿ, ಮೂರುಬಾರಿ, ಪರೀ ಈ - ಪ್ರದಕ್ಷಿಣವಾಡಿ, ವಕ್ಕಿಂ - ಅಗ್ನಿಯನ್ನು, ವಿವೇಕ- ಹೊಕ್ಕಳು || ವೀರವರಂ -ವೀಂಕೋಚ . ನಾದ ಪತಿಂ - ಗಂಡನಾದ, ಸೃಜನಂ - ಸೃಥವನ್ನು ಅನುಗಾಲ -ಹಿಂಬಾಲಿಸಿದ, ಸರಿ ೩೦ - ಪತಿವ ತಯಾದರ್ಚಿಯನ್ನು , ವಿಲೋಕ್ಯ - ಕಂಡು, ನದಿ - ವರಗಳನ್ನು ಕೊಡುವ, ದೇವರ - ದೇವ ಲೂ, ಪತಿಸೇವೆಯಿಂದಲೂ, ಕಂದಮೂಲ ಮೊದಲಾದ ಋಷಾಹಾರದಿಂದಲೂ ಬಡವಾಗಿ ತಿದ್ದರೂ, ಪತಿಯ ಸಾನ್ನಿಧ್ಯದಲ್ಲಿದ್ದುಕೊಂಡು ಆತನಹಸ್ತ ಸ್ಪರ್ಶಾದಿ ಸಮ್ಮಾನಗಳಿಂದ ಸಂತು ಸ್ಮ೪ಾಗಿ ಸ್ವಲ್ಪವೂ ವ್ಯಥೆಡಲಿಲ್ಲ ||೨೦|| ಇಂತಹ ಆ ಮಹಾರಾಣಿಯು ತನಗೂ ಭೂದೇ ವಿಗೂ ಸಹ ಪತಿಯಾಗಿದ್ದ ಸೃಥುರಾಜನ ಕಳೇಬರದಲ್ಲಿ ಬುದ್ಧಿ, ಇಂದಿಯ,ಪುಣ, ಮೊದ ಲಾದ ಚೇತನವೆಲ್ಲವೂ ತೋಲಗಿದುದನ್ನು ಕಂಡು, ಸ್ವಲ್ಪ ಹೊತ್ತಿನವರೆಗೂ ರೋದಿಸಿ ವಿವೇಕ ದಿಂದ ಧೈರ್ಯ ವನ್ನವಲಂಬಿಸಿ, ಕೂಡಲೇ ಕೆಲದಲ್ಲಿರುವ ಬೆಟ್ಟದ ತಪ್ಪಲಲ್ಲಿ ಚಿತಿಯನ್ನೂ ದಳು ||೨೨!! ಒYಕ ಕಾಲೋಚಿತಗಳಾದ ಕೃತ್ಯಗಳನ್ನು ನರವೆರಿಸಿ ನದಿಯಲ್ಲಿ ನಾನವನ್ನು ಗಾಡಿ ಉದಾರಕೀರ್ತಿಯಾದ ಪತಿಗೆ ಜಲಾಂಜಲಿಯನ್ನಿತ್ತು, ಸ್ವರ್ಗವಾಸಿಗಳಾದ ದೇವತೆಗ ಇನ್ನು ನಮಸ್ಕರಿಸಿ, ಅಗ್ನಿಜ್ವಾಲೆಗಳಿಂದ ಉರಿಯುತ್ತಿರುವ ಆ ಚಿತಯನ್ನು ಮೂರುಬಾರಿ