ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇhy ಇಪ್ಪತ್ತು ಮೂರನೆಯ ಅಧ್ಯಾಯ [ನಾಲ್ಕನೆಯ www . ೦೦೧rom ರಣಂ ಪರಂ ||೩೫|| ವಿಜಯಾ S ಭಿಮುಖ ಬಜಾ ಕ್ರುತ ದಭಿಯಾ ತಿ ರ್ಯಾ | ಬಲಿಂ ತಸ್ಕೃ ಹರಂತ್ಯಗೇ ರಾಜಾನಃ ಪೃಥವೇ ಯಥಾ | ಮುಕ್ಕಾ ನೃಸಂಗೆ ಭಗವ ತೃಮಲಾಂ ಭಕ್ತಿಮುದ್ರ ರ್ಹ | ವೈನ್ಯಸ್ಯ ಚರಿತಂ ಪುಣ್ಯಂ ಶೃಣಯಾ ಜ್ಞಾನಯೋ ತ್ಪತ್||೭|| ವೈಚಿತ್ರವೀರ್ಯ! ವಿಹಿತಂ ಮಹ ಸ್ಮಾಹಾತ್ಮಸೂತಕಂ ಅಸ್ಮಿ ೯ ಕೃತಮತಿ ರ್ಮತೃ್ರಃ ರ್ಥಿವೀಂ ಗತಿ ಮಾಪ್ನುಯಾತ್ ||೩|| ಅನುದಿನ ಮಿದ ಮಾದರೇಣ ರ್ಶೃ" ಇದು, ಅನುಕಾವ್ಯಂ - ಕೇಳತಕ್ಕುದು ||೩೫|| ವಿಜ...ಖಃ - ಜೈತ್ರಯಾತ್ರೆಗೆ ಹೊರಟ, ರಾಜಾ-ರಾಜ ನು, ಏತತ್ - ಇದನ್ನು, ಕುತ್ಸಾ-ಕೇಳಿ, ರ್ಯ - ಯಾರನ್ನು, ಅಭಿಯಾತಿ-ಎದರಟ್ಟು ವನ, ತಸ್ಮ - ಅವನಿಗೆ, ಪೃಥವೇ - ಪೃಥುವಿಗೆ, ರಾಜಾನೋ ಯಥಾ - ರಾಜರಂತೆ, ಬಲಿಂ - ಕಾಣಿಕೆಗಳನ್ನು, ಹರಂತಿಒಪ್ಪಿಸುವರು || ೩೦ ಮುಕ್ಕಾ ..ಗಃ – ಇತರ ಸಂಗವನ್ನುಳಿದು, ಭಗವತಿ - ಭಗವಂತನಲ್ಲಿ, ಅವು ೮೦ - ನಿಪ್ಪಟವಾದ, ಭಕ್ತಿ-ಭಕ್ತಿಯನ್ನು, ಉರ್ಹ-ಇಡುತ್ತಾ, ವೃಕೃಸ್ಯ -ಪೃಥುವಿನ, ಪುಣ್ಯಂ, ಪರಿಶುದ್ಧವಾದ, ಚರಿತಂ - ಚರಿತ್ರೆಯನ್ನು, ಕೃಣ ಯಾತ್ - ಕೇಳಬೇಕು, ಶವಯಕ್ – ಹೇಳಬೇ ಕು, ಪಠೇತ್ - ಓದಬೇಕು, HQ೭|| ವೈಚಿತ್ರವೀರ್ಯ - ಎಲೈ ವಿಚಿತ್ರವೀರ್ಯನ ಮಗನಾದ ವಿದುರನ | ಮಹ - ವಿಸ್ತಾರವಾದ ಮಾಹಾತ್ಮ ಸೂಚಕಂ - ಮಹಿಮೆಯನ್ನು ಸೂಚಿಸುವ ಚರಿತ್ರೆಯು, ವಿಹಿ ಕಂ - ಹೇಳಲ್ಪಟ್ಟಿತು, ಅಗ್ನಿ-ಈ ಚರಿತ್ರೆಯಲ್ಲಿ, ಕೃತಮತಿಃ - ಖುದ್ದಿ ಯುಳ್ಳ, ಮತ್ತr... - ಮನು , ನು, ಪಾರ್ಥಿವೀಂ - ಪೃಥುವಿನ, ಗತಿಂ - ವುಣ್ಯಗತಿಯನ್ನು, ಆವು ಯಾತ್ - ಹೊಂದುವನು ||೩vll ಅನುದಿನಂ - ನಿತ್ಯವೂ, ಆದರೇಣ - ಆದರದಿಂದ, ಇದಂ - ಈ, ಪೃಥುಚರಿತಂ - ಸೃಥುಚರಿತ್ರೆಯನ್ನು, ಆದರೇಣ - ಶ್ರದ್ಧೆಯಿಂದ, ರ್ಕೃ - ಕೇಳುವವನು, ವಿಮುಕ್ತಸಂಗ. ಸಂಗರಹಿತನಾಗಿ, ಭವ..ದೇ, ಭವ - ಸಂಸಾರವೆಂಬ, ಸಿಂಧು - ಸಮುದ್ರಕ್ಕೆ, ಸೋತ - ಹಡಗಿನಂತಿರುವ, ಪಂದೇ - ಪದವುಳ, ಭಗ ಪುರುಷಾರ್ಥಗಳಿಗೂ ಮುಖ್ಯ ಸಾಧನವು 198{!! ರಾಜನಾದವನು ಜೈತ್ರಯಾತ್ರೆಗೆ ಹೊರ ಡುವಾಗ ಇದನ್ನು ಕೇಳಿ ಯಾರಮೇಲೆ ಯುದ್ಧಕ್ಕೆ ತೆರಳುವನೋ, ಆರಾಜರೆಲ್ಲರೂ, ಮು ನ್ನು ಪೃಥುರಾಜನಿಗೆ ಆತರರಾಜರು ಕಾಣಿಕೆಗಳನ್ನಿತ್ತಂತೆ ಆತನಿಗೆ ಕಪ್ಪಗಳನ್ನೊಪ್ಪಿಸುವ ರು ೩೬ಗಿ ಪವಿತ್ರವಾದ ಈ ಸೃಥುಚರಿತ್ರೆಯನ್ನು ಭಕ್ತಿಯಿಂದ ಕೇಳುವವನು ಸಕಲ ಸಂ ಗ ಪರಿತ್ಯಾಗಮಾಡಿ, ಭಗವಂತನಲ್ಲಿ ಅನನ್ಯವಾದ ಭಕ್ತಿಯನ್ನಿಟ್ಟು ಇದರ ಶ್ರವಣಮನ ನಾದಿಗಳನ್ನು ಮಾಡಬೇಳು ||೩೭|| ಅಯ್ಯಾ ವಿದುರನೆ ! ದಿವ್ಯ ಮಹಿಮೆಯುಳ್ಳ ಈ ಪೃಥು ಚರಿತ್ರೆಯನ್ನಿಂತು ನಿನಗೆ ವಿವರಿಸಿದೆನು. ಈ ಚರಿತ್ರೆಯಲ್ಲಿ ಮನಸ್ಸನ್ನಿಟ್ಟು ಪಠನಾದಿಗಳನ್ನು ಶ -ದವನು ಪೃಥುವಿನ ಸದ್ದತಿಯನ್ನೇ ಪಡೆಯುವನು || | ಆದಕಾರಣ ಪ್ರತಿದಿನವೂ ಶ್ರದ್ದಾ ಪುರಸ್ಸರವಾಗಿ ಈ ಚರಿತ್ರೆಯ ಶ್ರವಣಮನನಾದಿಗಳನ್ನು ಮಾಡುವವನು, ನಿಸ್ಸ೦ಗ ನಾಗಿ, ಸಂಸಾರವೆಂಬ ಸಮುದ್ರಕ್ಕೆ ಹಡಗಿನಂತಿರುವ ಪಾದಕಮಲವುಳ್ಳ ಪದ್ಮನಾಭ ರ್ತಿಯಲ್ಲಿ ನಿರತಿಶಯವಾದ ಭಕ್ತಿಯನ್ನು ಪಡೆದು ಕೃತಾರ್ಥನಾಗುತ್ತಾನೆ ಎಂದು ಮೈ - - - - - ---


- - --