ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ ] ಶ್ರೀ ಭಾಗವತ ಮಹಾಪುರಾಣ လိုဂF ಪೃಥುಚರಿತಂ ಪ್ರಥರ್ಯ ವಿಮುಕ್ತಸಂಗಃ | ಭಗವತಿ ಭವಸಿಂಧುಭೂತ ಪದೇ ಸಚ ನಿಪುಣಂಲಭತೆ ರತಿ ಮನುಷ್ಯ 11೩೯|| - ಆತಿ ತ್ರಯೋವಿಂಶೋಧ್ಯಾಯಃ - - - - - - - - - - - - - - --.. ವತಿ - ಭಗವಂತನಲ್ಲಿ, ಸಚಮನುಷ್ಯ, - ಆ ಮನುರನು, ನಿಪುಬಲ - ಚೆನ್ನಾಗಿ, ರತಿಂ - ಪ್ರೀತಿಯ ನ್ನು, ಲಭತೇ - ಹಡೆಯುತ್ತಾನೆ ೧ರ್೩ಗಿ - - ತ್ರಿವಿಂಶಾಧಾಯಂ ಸಮಾಪ್ತಂ - ತ್ರಯಮುನಿಯು ವಿದುರನಿಗೆ ಹೇಳಿದನೆ ಬಲ್ಲಿಗೆ ಭಾಗವತ ಚಕೋರಚಂದ್ರಿಕೆಯೊ೪ - ಇಪ್ಪತ್ತು ಮೂರನೆ ಅಧ್ಯಾಯಂ ಮುಗಿದುದು - ಓಂ ನಮಃ ಪರಮಾತ್ಮನೇ - ಅಥ ಚತುರ್ವಿಂಶೋಧ್ಯಾಯಃ - * ತೇಯಃ || ವಿಜಿತಾ 5 ಧಿರಾಜಾಸೀ ತೂ ಪುತ್ರಃ ಪೃಥುಶ ವಾಃ | ಯ ವೀಯೋಭೆ 5 ದದ ತ್ಯಾ ಪ್ರಭಾತೃಭೌ ಭಾತೃವತ್ಸ ಲಃ all ಹರ್ಯ ಕ್ಷಾಯ ದಿಶ ತಾಚಿಂ ಧಮ್ರಕೆ ಕಾಯ ದko | ಪ್ರತೀ 5 ತುರ್ಯಾ೦ ದ್ರವಿಣಸೇ ವಿಭುಃ ||.et ಅಂತರ್ಧಾ - ಚತುರ್ವಿ೦ಶಾಧರಂ - ಕಂ|| ಜಗತೀಪತಿ ಸೃಥುವಿನವು | ವಗನಹ ಪಾಚಿನಬರ್ಹಿ ಗಾತ್ಮ ಜನನಿಸು | ಸುಗುಣಿ ಪ್ರಚೇತಸರಿಗಿಂ 1 ದೊಗುಮಿಗೆಯಿಂ ರುದ್ರಗೀತೆಯಂ ವಿವರಿಸಗುಂ | ಮೈತ್ರೇಯನು ಹೇಳುತ್ತಾನೆ, ಪೃಥಕ<38 - ಶತಕೀರ್ತಿಯುಳ್ಳ, ಸೃಥುವುತಃ , ಪೃಥುವಿನ ಮಗನಾದ, ಜಿತಾಕ್ಷ - ವಿಜಿತಾ ಶನ, ಅಧಿರಾಜ - ಚಕ್ರವರ್ತಿಯು, ಆನೀತ - ಆದನ್ನು, ಭಾತೃ ವತ್ಸಲಃ - ಸೋದರಿತಿಯುಳ್ಳವನಾದುದರಿಂದ, ಯುದೀಯೊ ಭೆತಿ – ಕಿರಿಯವರಾದ, ಭಾತೃಭೌತಿ - ತಂತಮ್ಮಂದಿರಿಗೆ, ಕಸ್ಥಾ - ದಿಕ್ಕಗಳನ್ನು, ಅದದ: - ಕೆಟ್ಟದ IIoll ವಿಭ: 8 - ವಿಜತ {ನ್ನು, ಹರ್ಯಕ್ಷಯ - ಹರ್ಯಕ್ಷನಿಗೆ, ಸುಚೀಂ - ಪೂರ್ವದಿಕ್ಕಮ್ಮ , ಧೋವು ಕೇಶಾಯ - ಧೂಮಕೇಳಸಿಗೆ, ದಕ್ಷಿಣಾಂ - ದಕ್ಷಿಣದಿಕ್ಕನ್ನೂ, ವೃಕಸಂಜ್ಞಾಯ – ವೃಕಸಿಗೆ, ಪ್ರತೀಚಿ ೦ - ಪಶ್ಚಿಮವನ್ನೂ, ದ್ರವಿಣಸೇ - ದ್ರವಿಣನಿಗೆ, ತಾರ್ಯಾ೦ - ನಾಲ್ಕನೆಯ ಉತ್ತರದಿಕ್ಕನ, ಅದಿಕತೆ - ಕೊಟ್ಟನು || olಶತಕ - ಇಪ್ಪತ್ತು ನಾಲ್ಕನೆಯ ಅಧ್ಯಾಯ. - ಪ್ರಚೇತಸರಿಗೆ ರುದ್ರಗೀತೆಯನ್ನು ಪದೇಶಿಸುವುದು - ಅನಂತರದಲ್ಲಿ ವೈತ್ರೇಯನು ಹೇಳುತ್ತಾನೆ.-ಅಯಾ ವಿದುರನೆ! ಕಳು. ತರುವಾ ಯ ಪೃಥುತನೂಜನೂ ವಿಶಾಲಕೀರ್ತಿಯ ಆದ ವಿಜಿ ಶಾಶನು ಚಕ್ರವರ್ತಿ ಪದವಿಯನ್ನು, ಪಡೆದು ಭಾತೃವತ್ಸಲನಾದುದರಿಂದ ತನ್ನ ತಮ್ಮಂದಿರಿಗೆಲ್ಲರಿಗೂ ಕ್ರಮವಾಗಿ ದಿಕ್ಕುಗಳನ್ನು ಹಂಚಿಕಟ್ಟನು Holl ಅವರಲ್ಲಿ ಹರ್ಯಕ್ಷನು ಮುಡಣನಾಡುಗಳನ್ನೂ, ಧಮುಕ್ತನು ತೆಂಕಣಸೀಮೆಯನ್ನ, ವೃಕನು ಪಡುವಣರಾಜ್ಯವನ್ನೂ, ದ್ರವಿಣನು ಬಡಗಣ ದೇಶಗಳ ನ್ಯೂನತು ||೨ಮನು ಸೃಥುವಿ. ಅವರ ಕಾಲದಲ್ಲಿ ಇರುವ ಅಂತರ್ಧಾನ