ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಪ್ಪತ್ತುನಾಲ್ಕನೆಯ ಅಧ್ಯಾಯ [ನಾಲ್ಕನೆಯ ••••• ನಗತಿಂ ಕಕ್ರಾ ಇಲ್ಲಾ ಅಂತರ್ಧಾನ ಸಂಜ್ಞೆತಃಅರತೃಯ ಮಾಧವ ಶಿಖಂ ಹಿನ್ಯಾಂ ಸುಸಮ್ಮತಂ ||೩|| ಪಾವಕಃ ಪವಮಾನಕ್ಷ ಶುಚಿ ರಿತ್ನಗ್ನಯಃ ಪು ರಾ | ಎಶಿಶ್ನ ಶಾಪಾ ದುತ್ಪನ್ನಾ ಪುನರ್ಿ ಗಗತಿ ಗತಾಃ | 8 | ಅಂತ ರ್ಧಾನೋ ನಭತ್ಯ ಹನಿರ್ಧಾನ ಮವಿಂದತ | ಯು ಇಂದು ಮಹ ರ್ತಾರಂ ವಿದ್ವಾನವಿ ನಜ4 ರ್ವಾ ! . ರಾಜ್ಞಾಂ ವೃತ್ತಿಂ ಕರದಾನದಂಡ ಶುಲ್ಕಾದಿದಾರುಣಾಂ | ಮನ್ಯಮಾನೊ ದೀರ್ಘಸಿತವ್ಯಾಚೇನ ವಿಸರ್ಜ ಹ 14|| ತತ್ರಾ 5 ಏ ಹಸು ಇರುಷಂ ಸರವತ್ಮಾನಮಾತ್ಮ ದೃಕ್ | ಇ೧ದ್ರನಿಂದ, ಅಂತರ್ಧಾನಗತಿಂ - ಅಂತರ್ಧಾನವಿದ್ಯೆಯನ್ನು, ಅಬ್ಬಾ - ಪಡೆದು, ಅಂತ....ತಃ - ಅಂತ ರ್ಧಾನನೆಂದು ಹೆಸರುಗೊಂಡ ವಿಜೆತಾಕ್ಷನು, ಶಿಖಂಡಿನ್ಯಾರಿ - 2ಖಂಡಿನಿಯಲ್ಲಿ, ಸುಸಮ್ಮ ತಂ - ಅನುಕ ೪ರಾದ, ಅಪ..ಯಂ - ಮೂವರು ಮಕ್ಕಳನ್ನು, ಆಧು-ಪಡೆದನು ೩!! ಪಾವಕ, ಪವಮಾನ, ಕುಚಿ, ಇತಿ - ಎಂಖ, ಅಗ್ನಯಃ - ಅಗ್ನಿಗಳು, ಪುರಾ - ಮೊದಲು, ಪಶಿಷ್ಟ್ಯ ಶಾಸ್ತ್ರ - ವಶಿಷ್ಠ ಮುನಿಯಾದ sಂದ, ಉತ8 - ಸಿ, ಪುನಃ - ಮರಳಿ, ಯೋಗಗತಿಂ - ನಿಜರೂಪವನ್ನು, ಗತಾಃ-ಪಡೆದರು೧೪|| ಯಃ - ಯಾವನು, ಅಪ್ಪ ಹರ್ತರಂ - ಕುದುರೆಗಳನಾದ, ಇಂದ್ರ - ಇಂದ್ರನನ್ನು, ವಿದ್ವಾನ - ತಿಳಿದಿ ದ್ದರೂ, ನಜಭ ಎr - ಕೊಲ್ಲಲಿಲ್ಲವೊ?, ಅಂತಹ, ಅಂತರ್ಧಾನಳ - ವಿಜಿತಾಶನು, ನಭಸತ್ಯಾಂ - ನಭಸತಿಯೆಂಬ ಬೇರೆ ಹೆಂಡತಿಯಲ್ಲಿ, ಹನಿರ್ಧಾನಂ-ಹನಿರ್ಧನನ ಬ ಮಗನನ್ನು ಅವಿಂದ-ಪಡೆದನು!೩! (ಅವನು) ರಾಜಾಂ - ರಾಜರ, ವೃತ್ತಿಂ -' ನಡವಳಿಯನ , ಈ ತಾ...ಣೆ.೦ - ೪೧ಣಿಕೆಯನ್ನು ಗ್ರಹಿಸು ದು, ದಂಡಿಸುವುದು, ತೆರಿಗೆ ಮೊದಲಾದುವುಗಳಿಂದ, ಕೂರವನ್ನಗಿ, ವನ್ಯಮಾನಃ-ತಿಳದು, ದೀರ್ಘ ... ನ -ಬಹುಕಾಲ ನಡೆಯುತಕ್ಕ ಸತ್ಯಾಗದ ನೆವದಿಂದ, ವಿರಸರ್ಜಹ - ತೊರೆದನು || ತತುಏ - ಆ ವಿದೇಯನ್ನು ಸ,ಪಾದಿಸಿ ಅ:ತರ್ಧಾ ನನೆಂದು ಹೆಸರನ್ನು ಪಡೆದಿರುವ ವಿಜಿತಾಶನು ಖಂಡಿಸಿ ಯಾರಿವಳನ್ನು ಮದುವೆಯಾಗಿ, ಆಕೆಯಲ್ಲಿ ಅನುಕೂಲರಾದ ಮೂವರುಮಕ್ಕಳನ್ನು ಪಡೆ ದನು !!! ಮುನ್ನು ವಶಿಷ್ಟ ಶಾಪವನ್ನು ಪಡೆದ ಪಾವಕ, ಪವಮಾನ, ಶುಚಿ, ಎಂಬ ಮೂವ ರು ಅಗ್ರಿಗಳೇ ಈ ವಿಜಿತಾಶ್ವನಲ್ಲಿ ಪುತ್ರರಾಗಿ ಜನಿಸಿ ಶಾಪಮುಕ್ತರಾಗಿ ನಿಜರೂಪವನ್ನು ಪಡೆದರು !!!! ಯಾವ ಊರನು ಮುನ್ನು ಕುದುರೆಗಳನಾದ ಇಂದ್ರನನ್ನು ಕಂಡರೂ ಕೊಲ್ಲದೆ ಅವನಿಂದ ಅಂತರ್ಧಾನವಿದೈಯನ್ನು ಸಂಪಾದಿಸಿದನೋ, ಅಂತಹ ವಿಜಿತಾಶನ ನವಸತಿಯೆಂಬ ಮತ್ತೋರ್ವ ಪತ್ನಿ ಯಲ್ಲಿ ಹವಿರ್ಧಾನನೆಂಬ ಪುತ್ರನನ್ನು ಪಡೆದನು || ೫ ಆ ಹವಿರ್ಧಾನನು ಜನರಿಂದ ಕಾಣಿಕೆಗಳನ್ನು ಪಡೆಯುವುದು, ದಂಡಿ ರುವುದು, ತೆರಿಗೆಗಳನ್ನು ಯುವುದು.ಅವು ಮೊದಲಾದ ರಾಜರ ಸಹವಳಗಳು ಬಹಳ ಕ್ರೂರಗಳಂದು ತಿಳಿದು, ದೀ ರ್ಶಕಲನಡೆಯುವ ಸತ್ರಯಾಗವನ್ನು ಮಾಡುವ ನೆವದಿಂದ ಕ್ಷತ್ರಿಯ ವೃತ್ತಿಯನ್ನು ತೂರಿ ವಿಟನು 14 | ಆ ಸಪ್ರಯಾಗದಲ್ಲಿಯೂ ಕಾವ್ಯಕರ್ಮಾಚರಣದಿಂದ ಕಾಲವನ್ನು ..