ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫ མའགའ་གཤ ཆཀན གཤ ཕག དཀན ་ག བ vi – ೧ * *** * *••••••••••••••••••• ಸ್ಕಂಧ? ಗವತ ಮಹಾಪುರಾಣ ནག ག ནན་ང་ ་ གགནས་་་ང་ན་མ་འགག་གཞག་ལ་འཆཀའགའགག་ ತತ್ರ ಗಾಂಧರ್ವ ಮಾಕ ೯ ದಿವ್ಯಮಾರ್ಗ ಮನೋಹರಂ! ವಿನ್ನೂ ರಾಜಪುತಾ ಸ್ನೇ ಮೃದಂಗ ಸಣರ್ವಾನು |೨೩|| ತrವ ಸರಸ ಸ ಸನ್ನಿ ನಿಮ್ಮ ಮುಂತಂ ಸಹಾನುಗಂ | ಉಪಗೀಯಮಾನ ಮಮರಪ್ರವರಂ ವಿಬು ಧಾನುಗೈಃ || ೨೪ ತಪ್ತ ಹೇಮನಿಕಾಯಾಳಂ ಶಿತಿಕಂಠಂ ತ್ರಿಲೋಚನಂ | ಪ್ರಸಾದ ಸುಮುಖಂ ವೀಕ್ಷ: ಪ್ರಣೇವೆ. ರ್ಜಾತ ಕೌತುಕಾಃ!೨೫|| ಸರ್ತಾ ಪ್ರಸನ್ನಾರ್ತಿಹರೂ ಭಗವಾ ಧರ್ಮಾವತ್ಸಲಃ | ಧರ್ಮಜ್ಞಾ? ಶೀಲಸಂಪ ನಾಪ್ರೀತಃ ಪ್ರೀತಾ ನುವಾಚ ಹ ೨eli - - - - - - ದಿಕ್ಕುಗಳಲ್ಲಿ, ವಿಕ್ಷಿ. ಮಂ, ವಿಕ್ಷಿತ್ - ಎರಚುತ್ತಿರುವ, ಪವನ - ಗಾಳಿಯಿಂದ, ಉತ್ಸವಂ - ಉತ್ಸವ ಷ್ಣ ಮೃದಂಗ, ಪಣವಮೊದಲಾದ ವಾದ್ಯಗಳಿಂದ ಕೂಡಿದ ದಿವ್ಯ...ರ೦- ಸೆಗಸಾದ ದಾರಿಗಳಿಂದ ಮನೋ ಹರವಾದ, ಗಂಧರ್ವಂ - ಸಂಗೀತವನ್ನು, ಆಕಣ - ಕಳಿ, ವಿಸಸ ತಿ- ಅಚ್ಚರಿಗೊಂಡರು || ೦೩ಗಿ - ರ್ತ - ಆಗಲೆ, ತಸ ತಕ -ಆ, ಸರಸ - ಸರೋವದಿಂದ, ನಿಮ್ಮ ಮುಂಡಂ - ಖರು ತಿರುವ, ಸಹಾನುಗಂ - ಪರಿವಾರದಿಂದ ಕೂಡಿದ, ವಿಬುಧಾನುಗೈ - ದೇವಪರಿಚರರಿಂದ ಉದಗೀಯ ಮನಂ - ಹೊಗಳಲ್ಪಡುತ್ತಿರುವ, ಅವರವರಂ, ದೆವತಃ ಸಾರ್ವಭೌಮನಾದ, oಳಿ ತಪ್ಪ....ಭಂ. ಆಯಿಸಿದಚಿನ್ನದಂತೆ ಕಾಂತಿಯುಳ್ಳ, ತ್ರಿಲೋಚನಂ - ಮುಕ್ಕಣ್ಣನಾದ, ಪುಸಾದಸುಮುಖಂ - ಅನು ಗಭಿಮುಖನಾದ, ಕಿ'ತಂ - ಶಿವರ, ವಿಕ್ಷ - ಕಂತು, ಜಾತಕಣತು ಕಾಳಿ - ತವಕವುಳವರಾ ಗಿ, ಪುಣೆ ಮ೪ - ವಂದಿಸಿದರು 11.5 - 1 ಪ್ರಸ...ರಃ - ಭಕ್ತರ ಕಷ್ಟ್ಯಗಳನ್ನು ಹೋಗಲಾಡಿಸುವ, ಭಗ ರ್ವ - ಅಚಿಂತ್ಯಮಹಿಮನಾದ, ಧರ್ಮ ವತ್ಸಲಿ- ಧರ್ಮ ಪಕ್ಷಪಾತಿಯಾದ, ಸ - ಆಶಿವನು, ಧರ್ಮ ರ್ಜ್ಞಾ - ಧರ್ಮವನ್ನು ಇಲ್ಲ, ಶೀಲಸಂಸನ್ ೯-ಸದ ಚಾರವುಳ್ಳ, ಪಿತಾ೯ - ಸಂತುಷ್ಕರದ, ರ್ತಾ - ಅವರನ್ನು ಕುರಿತು, 'ತಃ - ಸಂತಪ್ಪನಾಗಿ, ಉವಾಚ - ಹೇಳಿದನು || ೨೬ || ಯಯಂ - ನೀವು ವೇದಿಷದಃ - ಏಚೀನಬರ್ಹಿಯು, ಪುತ್ರ) - ಮಕ್ಕಳು, ವಃ – ನಿವ, ಚಿಕೀರ್ಪಿತಂ - ಕೋರಿಕರು, - - - - - - - - ತಂಗಾಳಿಯು ತಾವರೆ ಮೊಗ್ಗೆಗಳಲ್ಲಿರುವ ಧೂಳಿಯನ್ನು ದಿಕು ದಿಕ್ಕಿಗೂ ಎರಚುತ್ತಾ, ದಾರಿಗರಿಗೆ ಔತಣವನ್ನು ಮಾಡುತ್ತಿದ್ದುದು ೨೨! ಇಂತಹ ದಿವ್ಯಸರೋವರವನ್ನು ಕಂಡು ಆ ರಾಜಪುತ್ರರು ಅಲ್ಲಿ ದಂಗೆ ಪಣವ ಮೊದಲಾದ ವಾಗ್ಧನಿಗಳನ್ನೂ, ಹಲವುಬಗೆಗಳು ದ ಮರ್ವನಾವಿಶೇಷಗಳಿಲದ ಇಂಪಾಗಿರುವ ಗಾನವನ್ನೂ ಕೇಳಿ ಆಶ್ಚರ್ಯಗೊಂಡರು | ಇಂತಿರವಾಗ ಯಕ್ಷಕಿನ್ನರಾದಿ ದೇವಯೋನಿಗಳಿಂದ ಹೊಗಳಿಸಿಕೊಳ್ಳುತ್ತಾ, ಕರಗಿಸಲ್ಪ ಟ್ಟಿ ಚಿನ್ನದಂತೆ ಹೊಂಬಣ್ಣದಿಂದ ಹೊಳೆಯುತ್ತಾ, ಮುಕ್ಕಣ್ಣನಾದ ನೀಲಕಂಠಮೂರ್ತಿ ಯು ಆ ಸರೋವರದಿಂದ ಹೊರಗೆ ಬಂದನು. ಕೂಡಲೇ ಆ ಪ್ರಚೇತಸರು ಅನುಗ್ರಹಾಭಿ ಮುಖನಾದ ಆ ಪರಮೇಶ್ವರನನ್ನು ಕಂಡು ಅತ್ಯಂತ ಕುತೂಹಲದಿಂದ ದಂಡಪ್ರಣಾಮವ ನ್ಯಾಚರಿಸಿದರು || ೨೫ | ತರುವಾಯ ಭಕ್ತಾರ್ತಿಭಂಜನನೂ, ನಿರತಿಶಯಮಹಿಮನೂ, ಧರ್ಮಪಾಲಕ ಆದ ಆ ಪರಶಿವನು, ಧರ್ಮ ಸೂಕ್ಷ್ಮಗಳನ್ನರಿತು ಸದಾಚಾರಸಂಪನ್ನರಾ ಗಿ ತನ್ನ ದರ್ಶನದಿಂದ ಸಂತುರಾಗಿರುವ ಪ್ರಚೇತಸರಿಗಿಂತೆಂದನು |೨೬||