ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ94 ಇಪ್ಪತ್ತುನಾಲ್ಕನೆಯ ಅಧ್ಯಾಯ [ನಾಲ್ಕನೆಯ - ಶ್ರೀ ರುದ್ರಗೀತಾ ಪ್ರರಂಭಃ - ಶ್ರೀರುದ್ರಃ|| ಯಯಂ ವೇದಿಷದಃ ಪ್ರತಾ ವಿದಿತಂ ವ ಕೀರ್ಪಿತಂ ಅನು ಗ್ರಹಾರ ಭದ್ರಂ ನ ಏವಂ ಮೇ ದರ್ಶನಂ ಕೃತಂ ||೨೭|| ಯಃ ಪರಂ ರಂ ಹಸಃ ಸಾಕ್ಷಾತ್ರಿಗುಣಾ ಜೈವಸಂಸ್ಥೆತಾತ್ | ಭಗವಂತಂ ವಾಸುದೇವಂ ಪ್ರಸನ್ನಃ ಸ ಹಿ ಮೇ ||೨vll+ ಸಧರ್ಮನಿಷ್ಠ ಕೃತಜನ್ಮಭಿಃ ಪುರ್ಮಾ ವಿರಿಂಚತಾ ವೇತಿ ತ ತಃ ಪರಂಹಿ ವಾಂ ! ಅವ್ಯಾಹೃತಂ ಭಾಗ - 5 - -... ವಿದಿತಂ - ತಿಳಿದುದು, ವಃ - ನಿಮ್ಮ , ಅನರಹಾರ) - ಅನುಗ್ರಹಕ್ಕಾಗಿ, ಮೇ - ನನ್ನಿ೦ದ, ಏವಂ - ಇಂತು, ಭದ್ರಂ - ಮಂಗಳಕರವಾದ, ದರ್ಶನಂ -ದರ್ಶನವು, ಕೃತಂ - ಮಾಡಲ್ಪಟ್ಟ ತು Ho೭|| ಯಃ - ಯಾವನು, ರಂಹಸಃ ಸೂಕ್ತ ವಾದ, ತ್ರಿಗುಣಾತ - ಪ್ರಧಾನಕ್ಕಿಂತಲಣ, ಜೀವ ಸಂಜ್ಞೆ ತಾತ್ - ಜೀವ ನೆಂಬ ಹೆಸರುಳ್ಳ ಪುರುಷನಿಗಿಂತಲ, ಪರಂ - ಅತೀತನಾದ, ಭಗವಂತಂ - ಭಗವಂತನಾದ, ವಾಸು ದೇವಂ - ಶ್ರೀಹರಿಯನ್ನು ಸಾಕ್ಷಾತಕ - ನೇರವಾಗಿ, ಪ್ರಸನ್ನ - ಮರೆಹೊಕ್ಕ ಮನೆ, ಸಃ - ಅವ ನು, ಮೇ - ನನಗೆ, ಪ್ರಿಯಾ - ಪ್ರಿಯನಷ್ಟೆ ||oril (ಧರ್ಮನಿಷ್ಠ - ತನ್ನ ಧರ್ಮಗಳಲ್ಲಿ ನಿರತ ನಾದ, ಪುರ್ವಾ - ಪುರುಷನು, ಕತಜನ್ಮಭಿಃ - ನೂರು ಜನ್ಮಗಳಿಂದ, ವಿರಿಂಚ ತ೦ - ಬ್ರಹ್ಮಲೋಕ


---- * – ಶ್ರೀ ರುದ್ರಗೀತೆಯು ಪ್ರಾರಂಭ - ಆಯಾ ಪ್ರಚೇತಸರಿರು ! ನೀವು ಪ್ರಾಚೀನಬರ್ಹಿಯಪುತ್ರ ರೆಂಬುದನ್ನೂ, ಭಗ ವಂತನನ್ನು ಮೆಚ್ಚಿಸುವುದಕ್ಕಾಗಿ ನೀವಿಲ್ಲಿಗೆ ಬಂದಿರುವಿರೆಂಬುದನ್ನೂ ನಾನು ಒಲ್ಲೆನು. ಆದು ದರಿಂದಲೇ ನಿನ್ನನ್ನು ಅನುಗ್ರಹಿಸುವುದಕ್ಕಾಗಿ ನಿಮಗೀಗ ದರ್ಶವನ್ನಿತ್ತೆನು||೭|| ಲೋಕದ ಲ್ಲಿ ಅತ್ಯಂತ ಸೂಕ್ಷ್ಮವಾಗಿ ಯಾ, ತ್ರಿಗುಣಾತ್ಮಕವಾಗಿಯಾ ಇರುವ ಪ್ರಕೃತಿಗೂ ಜೀವ ನೆಂದುಹೆಸರುಗೊ೦ಡ ಪುರುಷನಿಗೂ ನಿಯಾಮಕನೆನಿಸಿರುವ ವಾಸುದೇವಮೂರ್ತಿಯನ್ನು ಯಾವನು ಅನನ್ಯಭಾವದಿಂದ ಶರಣಹೊಗುವನೆ, ಅವನು ನನಗೆ ಪ್ರಿಯನೆನಿಸುವನು ನೂರಾರುಜನ್ಮಗಳಲ್ಲಿ ತನ್ನ ವರ್ಣಾಶ್ರಮೋಚಿಗಳಾದ ಧರ್ಮಗಳನ್ನಾಚರಿಸಿ ಸರಿಶುದ್ಧನಾ ದ ಪುರುಷನು ಚತುರ್ಮುಖ ಬ್ರಹ್ಮನ ಲೋಕವನ್ನು ಪಡೆಯುವನು. ಅಲ್ಲಿಯ ಭಗವಂತನ ಉಪಾಸನೆಯಿಂದ ಅಧಿಕ ಪುಣ್ಯವನ್ನು ಗಳಿಸಿದವನು ನನ್ನ (ಶಿವನ)

ಲೋಕವನ್ನು ಪಡೆಯುವ ನು ಲಗಾಧಿಕಾರಿಯಾದ ನಾನೂ, ಲೋಕ ರಕ್ಷಣಾ ಧಿಕಾರಿಗಳಾದ ಇಂದ್ರಾದಿದೇವತೆಗಳ

  • ವಿ. ಕ || ಮಜವೋ ನಾವು ಯುದೇವಾ ಯೋಗ್ಯಾ ಬ್ರಹ್ಮ ಸದಸ್ಯ ತು ತ ಏವ ಶತ ಜನ್ಯಾ ನಿ ವಿಶೇಫೋಪಸಕಾ ಹರೇಃllo! ಪುಷ್ಯ ಬ್ರಹ್ಮ ಪದಂ ಪಶ್ಚಾಕ್ಷಿ ಯಂ ಪ್ರಸನುಮೋದಿತಃ | ತಯಾ ತತೋಹಂ ಯಾಂತಿ ವಸತಿ ಹರಿಸದೌllol! ಅನದಿಕೆ ಸಿಲಭ , ಜ್ಞಾನಿನ ಸೈ ನ ಸಂಶಯಃ। ವಿಶಿಷ್ಟ ಜ್ಞಾನ ಭಕ್ತಾದೌ ಸರ್ವ ಜೀವನಿಕಾಯತಃ ||೩|| ಸರ್ವ ದುಸಿ ವಿಶೇಷೇಣ ಕತಜನ್ಮ ಪ್ರಯತ್ನ ತಃ | ಓ ಪದವಿ ರುದ್ದಿ ತತೋಮುಕ್ತಿ ರವಾಪ್ಯತೇ 11811 ಬ್ರಹ್ಮ ಪದ ಪ್ರಾಪ್ತಿಗೆ ಅರ್ಹರಾದ ಯಜ್ ದೇವತಗಳೂ ಸಹ ನೂರಾರು ಜನ್ಮಗಳು ಭಗವದುಪಾಸನೆಯನ್ನು ಮಾಡಿ, ಬ್ರಹ್ಮ ಲೋಕವನ್ನು ಪಡೆದು ಖ ಆಕ ರಮಾದೇವಿಯನ್ನು ಹೊಂದಿ, ಆಕೆಯಿಂದ ಆಜ್ಞರಾಗಿ ಶ್ರೀ ಹರಿಯ ಸಾನ್ನಿಧ್ಯವನ್ನು ಪಡೆಯುವರು ಇಂತಿರುವಾಗ ಇತರರನ್ನು ಹೇಳುವುದೇನು ? ಇಲ್ಲಿ 'ಮಾಡಿ' ಎಂಬ ಪದಕ್ಕೆ ಲಕ್ಷ್ಮಿಯಂದರ್ಥವು.