ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತುನಾಲ್ಕನೆಯ ಅಧ್ಯಾಯ (ನಾಲ್ಕನೆಯ

ಒ -- - - - - - - - -

  • -

ವಾನಾಂ ನಮಃ ಸ್ಪರ್ವರತ್ನನೇ ||೩|| ಸ್ಪರ್ವಸತ್ಯಾತ್ಮ ದೇಹಾಯ ವಿ ಶೇಷಾಯ ಸ್ಥ ವೀಯಸೇ ! ನಮ ಸೈಲೋಕ್ಯಮಾಲಾಯ ಸಹ ಓಜೋ ಬಲಾಯಚ ||೩೯ll ಅರ್ಥಲಿಂಗಾಯ ನಭಸೇ ನವೆಂತರ್ಬಹಿತಾತ್ನನೆ ! ನಮಃ ಪುಣ್ಯಾಯ ಲೆಕಾಯ ಅವು 3 ಭೂರಿವರ್ತನೇ 18oll ಪ್ರ ವೃತ್ತಾಯ, ನಿವೃತ್ಯಾಯು ಪಿತೃದೇವಾಯು ಕರ್ಮಣೇ | ನಮೋ 5 ಧರ್ಮವಿ ಪಾಕಾಯ ಮೃತ್ಯವೇ ದುಃಖದಾಯಚ 18೧!! ನಮಸ್ತ ಆಶಿಫಾ ವಿಾಶ ! ಮನವೇ ಕಾಲಣಾತ್ಮನ 1 ನವೆ? ಧರ್ಮಾಯ ಬೃಹತ್ ಕೃಪ್ಲಾಯಾ 5 ಕುಂಠಮೇಧಸೇ। ಪುರುಷಾಯ ಪುರಾಣಾಯ ಸಾಂಖ್ಯಯೋಗೇಶರಾಯ ಚಂದ್ರನಿಗೆ, ನಮಃ ತಯ್ಯಾಳಿ - ವೇದಗಳಿಗೆ, ಪತಯೇ - ನಾಯಕನಾದ ಯಜ್ಞರೇತಸೇ - ಫಲರೂಪ ನಾದ ಕರಿಗೆ, ನಮಃ, ಜೀವಾನಾಂ - ಪಣಿಗಳಿಗೆ, ತೃಪ್ತಿದಾಯ - ತೃಪ್ತಿಯನ್ನುಂಟುಮಾಡುವ, ಸರ್ವರಸಾತ್ಮನ - ಸಕಲರಸಾತ್ಮಕಜಲರೂಪನಿಗೆ ನಮಃ – ನಮಸ್ಕಾರವು ||೩v! ಸರ್ವ...ಯ, ಸರ್ವತ ೩ - ಸಕಲಪ್ರಾಣಿಗಳ, ಆತ್ಮಗಳಿಗೂ, ದೇಸಾಯ – ನೆಲೆಯಾದ, ಸ್ವ ವೀಯಸೇ - ಎರಡೂ ಸನಾದ. ಆದಿಶೇಷಾಯ - ಸೃಥ್ವಿರೂಪನಾದಿ.ಲೋ...ಯ - ತ್ರಿಲೋಕಗಳನ್ನೂ ಸಲಹುವ, ಸಹ...ಯು ಸಹ - ಇಂದ್ರಿಯಶಕಿ ಓಜ -ತೇಜಸ್ಸು, ಬಲಾಯ . ದೇಹಶಕ್ತಿ ಇವುಗಳುಳ್ಳವಾಯುರೂಪನಿಗೆ, ನಮಃ ||ರ್೩ ಅರ್ಥ ಲಿಂಗಾಯ - ಪದಾರ್ಥಗಳನ್ನು ಬೋಧಿಸುವ ಅಂತ....ನೆ- ಅಂತರಂಗ ಬಹಿರಂಗವ್ಯ ವಹಾರಗಳಿಗೆ ಆಶ್ರಯನಾದ, ನಭಸೇ - ಆಕಾಶರೂಪನಿಗೆ, ನವುಃ, ಪುಣ್ಯಾಯ - ಪುಣ್ಯಕರವಾದ ಭೂರಿವರ್ಚಸ - ಅಧಿಕತೇಜಸ್ಸುಳ' ಅವಲೋಕಾಯ - ಸರ್ಗಲೋಕ ಸ್ವರೂಪನಿಗೆ, ನಮಃ | Ro! ಪಿತೃದೇವಾಯ - ಪಿತೃಲೋಕ ದೇವಲೋಕ ಫಲಗಳನ್ನು ಕೊಡುವ, ಪ್ರವೃತಾಯ - ಪ್ರವೃತ್ತಿ ರೂಪವಾದ, ನಿವೃತ್ತಾಯ - ನಿವೃತ್ತಿರೂಪವಾದ, ಕರ್ಮಣೇ - ಕರ್ನರೂಪನಿಗೂ, ಅಧ...ಹು - ಅಧರ್ಮಫಲವನ್ನು ಕೊಡುವ, ದುಃಖದಾಯ . ದುಖಗಳನ್ನುಂಟುಮಾಡುವ, ಮೃತ್ಯವೇ - ಮೃತ್ಯುರೂ ಪನಿಗೂ, ನಮಃ ||೧|| ಈಶ - ಸ್ವಾಮಿಯ ' ಆಶಿಪ್ಪ - ಕರ್ಮಫಲಗಳಿಗೆ, ಕಾರಣಾತ್ಮನೇ . ಕಾರಣ ... --- - --- ದೇವತೆಗಳಿಗೂ ಪಿತೃಗಳಿಗೂ ಅನ್ನವೆನಿಸಿರುವ ಚಂದ್ರರೂಪನಿಗೆ ನಮಸ್ಕಾರವು. ವೇದಪ್ರತಿ ಪಾದ್ಯನೂ ಯಜ್ಞಫಲದಾತೃವೂ ಆದ ಸೂರ್ಯರೂಪನಿಗೂ, ಸಕಲವ ಣಿಗಳಿಗೂ ತೃ ಪ್ತಿಯನ್ನುಂಟುಮಾಡುವ ಸರ ರಸಾತ್ಮಕವಾದ ಜ೬ ರೂಪನಿಗೂ ನಮಸ್ಕಾರವು || ೧೪ || ಸಕಲಪಣಿಗಳ ಚೇತನಗಳಿಗೂ ನೆಲೆಯೆನಿಸಿದ ವಿರಾಡೂಪನಿಗೂ, ಭರೂಪನಿಗೂ ತ್ರಿಲೋಕಗಳನ್ನೂ ಸಲಹುತ್ತಾ, ಇಂದಿ)ಯಶಕ್ತಿ, ಪ್ರಾಣಶಕ್ತಿ, ದೇಹಶಕ್ತಿಗಳಿಗೆ ಆಶ್ರ ಯನಾದ ವಾಯುರೂಪನಿಗೂ ನಮಸ್ಕಾರವು ೧೯l ವಸ್ತುಗಳನ್ನು ಬೋಧಿಸುವ ಶಬ್ದಗ ಳೇ ಗುಣವಾಗುಳ್ಳದಾಗಿ, ಅಂತರಂಗ ಬಹಿರಂಗಗಳಲ್ಲಿ ನಡೆಯುವ ಸಕಲವ್ಯವಹಾರಗಳಿಗೂ ಸಾಧನವೆನಿಸಿರುವ ಆಕಾಶರೂ ದನಿಗೂ,ದಿವ್ಯ ತೇಜಸ್ಸಿನಿಂದ ಕೂಡಿದ ಪುಣ್ಯಕರವಾದ ಸ್ವರ್ಗ ಲೋಕದ ಸ್ವರೂಪನಿಗೂ ನಮಸ್ಕಾರವು ೪೦!! ಪಿತೃಲೋಕಪ್ರಾಪ್ತಿಯನ್ನುಂಟುಮಾಡು ವ ಕಾಮ್ಯಕರ್ಮಗಳ ರೂಪನೂ, ದೇವಲೋಕಪಾವಿಯನ್ನುಂಟುಮಾಡುವ ನಿಪ್ಪಾ ವಕರ್ಮಗಳ ಸ್ವರೂಪನೂ ಆದ ಧರ್ಮಮೂರ್ತಿಗೂ,ದಃಖಪವಾದ ಅಧರ್ಮಫಲಗಳ