ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

««ಳಿ ಇಪ್ಪತ್ತುನಾಲ್ಕನೆಯ ಅಧ್ಯಾಯ [ನಾಲ್ಕನೆಯ ~ ~ ~ ಸ್ವಾಸ್ಥಭಿಮತ ಏಕಾಂತೇನಾತ್ಮವಿದ್ದ ತಿಃ || ೫೪ | ತಂ ದುರಾರಾಧ್ಯ ಮಾರಾಧ್ಯ ಸತಾ ಮನವಿ ದುರಾಸಯಾ | ಏಕಾಂತಭಕ್ಕಾ ಕೋವಾಂ ಛೇತ್ ? ಚಂದಮಲಂ ವಿನಾ ಬಹಿಃ || ೫೫ । ಯತ್ರ ನಿರ್ವಿಘ್ನವು ರಣಂ ಕೃತಾಂ ತ ನಾಭಿಮ ತ | ವಿಶಂ ವಿಧಂಸರ್ಯ ವೀ ರ್ಯ ಶೌರ್ಯವಿನ್ನೂ ರ್ಜಿತಭ್ರುವಾ || ೫೬ | ಕಣಾರ್ಥನಾ ಪಿ ತುಲ ಯ ನಸರ್ಗ೦ ನಾಪುನರ್ಭವಂ | ಭಗವತ್ಸಂಗಸಂಗಸ್ಯ ಮರ್ತ್ಯಾನಾಂ ಮನಶುದ್ದಿಯನ್ನು ಅಭೀಷ್ಟತಾಂ - ಬಯಸುವವರಿಂದ, ಭಗವತಃ, ಭಗವಂತನ, ಏತದ್ರೂಪಂ - ಈ ರೂ ಪವು, ಧೈಯಂ - ಧ್ಯಾನಿಸಲ್ಪಡತಕ್ಕದು |Hal! ಭರ್ವಾ - ನೀನು, ಸರ್ವ ದೇಹಿನಾಂ - ಸಕಲಪ್ರಾಣಿಗ ೪ಗೂ, ದುರ್ಲಭೋವಿ - ದುರ್ಲಭಿನಂದರೂ, ಭಕ್ತಿಸುತ) - ಭಕ್ತಿವಂತನಿಂದ, ಲಭ್ಯ - ಹೊಂದಲ್ಪಡತ ಕವನು, ಆತ್ಮ ..ತಿ - ಜ್ಞಾನಿಗಮೃನಾದ ನೀನು, ಏಕಾಂತೇನ - ನಿಯಮದಿಂದ, ಸ್ವಾರಾಜ್ಯಸಪಿ - ಸ್ಪ ರ್ಗರಾಜ್ಯಕ್ಕಿಂತಲೂ, ಅಭಿಮತಃ- ಪ್ರಿಯನು ||೪|| ಸತಾಮಪಿ - ಸಂಧುಗಳಿಗೂ, ದುರಾಸಯ-ಪಡೆಯಲಸಾಧ್ಯವಾದ, ಏಕಾಂಕಛಕ್ಯಾ - ಅನನ್ಯ ಭಕ್ತಿ ಯಿಂದ, ದುರಾರಾಧ್ಯಂ - ಉಪಾಯಾಂತರಗಳಿಂದ ಆರಾಧಿಸಲಾಗದ, ತಂ : ಆ ನಿನ್ನನ್ನು ಆರಾಧ್ಯ - ಈ ಜೆಸಿ, ಕೋವಾ - ಯಾವನು, ಪಾದವಲವಿನಾ - ನಿನ್ನ ಪಾದುಶಯವನ್ನುಳಿದು, ಬಹಿಃ - ಇತರವನ್ನು ಎಂಛೇಡ್ - ಬಯಸುವನು !! ವೀರ್ಯ ವಾ ವೀರ್ಯ - ಬಲದಿಂದಲ, ಶೌರ್ಯ - ಉತಾಹ ದಿಂದಲೂ, ವಿಸರ್ಜಿತ - ಅಲ್ಲಾಡಿಸಲ್ಪಟ್ಟ, ಭ್ರುವಾ - ಕಣ್ಣು ಹುಬ್ಬಿನಿಂದ, ವಿಕ್ಷ' - ಜಗತ್ತನ್ನು , ಏ ಧ್ವಂಸರ್ಯ' - ನಾಶಗೊಳಿಸುವ, ಕೃತಾಂತೋ - ಯಮನೂ, ಹುತ್ರ) - ಯಾರ ಪಾದಕಮಲದಲ್ಲಿ, ಅರ ೧೦-ಕರಣವನ್ನು, ನಿರ್ವಿಘ್ನಂ ಪಡೆದವನನ್ನು, ಸಾಭಿಮನ್ಯತೇ-ನನ್ನವನೆಂದು ಗರ್ವಿಸುವುದಿಲ್ಲವೋ ||4|| ಭ ಗ..." - ಭಕ್ತರ ಸಹವಾಸಕ್ಕೆ, ಸ್ಪರ್ಗ೦ - ಸ್ವರ್ಗ ವನಿ, ಅಪುನರ್ಭವಂ - ಮೋಕ್ಷವನ್ನೂ, ಕ್ಷಣೆರ್ಧನಾಪಿ - ಅರ್ಧ ಕ್ಷಣದಿಂದಲೂ, ನತುಲಯ- ಹೋಲಿಸಲಾರೆನ್ನು, ಮತ್ಯಾ ನಾಂ-ಮೃತರಾಗತಕ್ಕವರ, ವಿರಿ ? ' ಎನ್ನುವೆಯೇನೋ? ಅಯ್ಯೋ ಭಗವಂತನ ! ಅಂತಃ ಕರಣಶುದ್ದಿಯನ್ನು ಬಯಸುವ ನಾವು ಈ ನಿನ್ನ ದಿವ್ಯರೂಪವು ಧ್ಯಾನಗೋಚರವಾಗಲೆಂದು ಬೇಡುವವೇ ಹೊರತು ಸಾ ಕ್ಷಾತ್ಕಾರವನ್ನು ಬೇಡುವುದಿಲ್ಲ. ತಂತಮ್ಮ ಧರ್ಮಗಳಲ್ಲಿ ನಿರತರಾಗಿ ನಿನ್ನ ದಿವ್ಯರೂಪವನ್ನು ಧ್ಯಾನಿಸಿದಲ್ಲಿ, ಆ ಧ್ಯಾನವೇ ಕಾಮಾದಿ ಕಮ್ಮಲಗಳನ್ನು ಕಳೆದು ವನಶುದ್ಧಿಯನ್ನುಂಟುಮಾ ಡಿ ಪರಮ ಭಕ್ತಿಯೋಗರೂಪವಾಗಿ ಪರಿಣಮಿಸುವುದು 11೫ಳಿ ನೀನು ಸಕಲಪ್ರಾಣಿಗಳಿಗೂ ದುರ್ಲಭವಾಗಿದ್ದರೂ ಭಕ್ತರಾದವರಿಗೆ ಮಾತ್ರ ಸುಲಭನೇ ಸರಿ. ಜ್ಞಾನಿಗಳಾದವರು ಸ ರ್ಗ ಸಾಮ್ರಾಜ್ಯಕ್ಕಿಂತಲೂ ನಿನ್ನನ್ನು ಪ್ರಿಯನೆಂದೆಣಿಸುವರಾದುದರಿಂದ ಆತ್ಮ ವೇತರಿಗೆ ನೀ ನೇ ಗತಿಯಾಗಿರುವೆ ||೪| ಸತ್ಪುರುಷರು ಕೂಡ ಮತ್ತಾವ ಉಪಾಯಗಳಿಂದಲ೧ ಹೊಂದ ಲಾರದ ಏಕಾಂತಭಕ್ತಿಯಿಂದ ನಿನ್ನನ್ನಾರಾಧಿಸಿದವರು ಯಾರು ತಾನೇ ನಿನ್ನ ಪಾದಮೂಲ ವನ್ನುಳಿದು ನಶರಗಳಾದ ಲೌಕಿಕ ಭೋಗಗಳನ್ನು ಬಯಸುವರು? He+{!! ಲಯಾಧಿಕಾರಿ ಯಾದ ಯಮನು ಬಲ ಪರಾಕ್ರಮಗಳಿಂದ ಹುಬ್ಬನ್ನು ಹಾರಿಸಿದ ಮಾತ್ರದಿಂದಲೇ ಸಕಲ ಜಗತ್ತನ್ನೂ ನಾಶಗೊಳಿಸುವ ಶಕ್ತಿಯುಳ್ಳವನಾಗಿದ್ದರೂ, ನಿನ್ನ ಪಾದಗಳಲ್ಲಿ ಮರೆಹೊಕ್ಕನ


, , .. .. - --- --------