ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಂಧ) ಶ್ರೀ ಭಾಗವತ ಮಹಾಪುರಾಣ ಮಿತಿಹಾಸಂ ಪುರಾತನಂ | ಪ್ರರಂಜನಸ್ಯ ಚರಿತಂ ನಿಬೋಧ ಗದ ಮ ಮ ೯ ಆಸೀತ್ ಪುರಂಜನೋ ನಾನು ರಾಜಾ ರಾಜ೯! ಬೃಹಚ್ಚು ವಾಃ | ತಸ್ವಾ 5 ವಿಜ್ಞಾತನಾಮಾ ತೃಖಾ 5 ವಿಜ್ಞಾತ ಚೇತಃ ೧ool ಸೋ 5 ನೈಪ್ರಮಾಣ ಕರಣಂ ಒಭಾಮ ಸೃಥಿವೀಂ ಪ್ರಭುಃ ನಾನು ರೂಪಂ ಯದಾ ವಿಂದ ದಳೂ ತೃವಿನನಾ ಇವ || ೧೧ | ನ ಸಾಧುಮೇನೇ ಪೂರ್ವದಲ್ಲಿ ನಡೆದ, ಪುರಂಜನಸ್ಯ - ಪುರಂಜನನ, ಚರಿತಂ - ಚರಿತ್ರೆಯರೂಪದ, ಅಮುಂ.ಇತಿಹಾಸಂಈ ವೃತ್ತಾಂತವನ್ನು, ಕಥಯಿ - ಹೇಳುವೆನು, ಗದತಃ - ಹೇಳುವ, ಮನು – ನನ್ನ ನುಡಿಯನ್ನು ನಿಬೋಧ ತಿಃ || ೯ || ರಾರ್ಜ-ರಾಜನ ! ಪ್ರC• ಜನನಾವು- ಪ್ರರ೦ಜನನೆಂಬ ಬೃಹಶ್ಚ ವಾ-ಸುಪ್ರ. ಸಿದ್ಧನಾದ, ಠಾಜಾ-ರಾಜನು, ಆಸೀತ-ಇಗ್ಗನು, ತಸ್ಯ-ಆವನಿಗೆ, ಅಜ್ಞಾತನಾಮಾ - ತಿಳಿಯಲ್ಪಡದ ಹೆಸ ರು, ಅವಿಷ್ಣಾತಚೇತಃ -ತಿಳಿಯಲ್ಪಡದ ನಡವಳಿಯುಳ್ಳ, ಸಖಾ-ಮಿತ್ರನು, ಆನೀತ -ಇದ್ದನು || ೧೦ | ಸಪ್ರಭುಃ . ಆ ಪುರಂಜನನು, ಶರಣಂ - ವಾಸಸನನ್ನು, ಅಸಮಾಣಃ - ಹುಡುಕುತ್ತಾ ಪೃಥಿವೀಂ - ಭೂಮಂಡಲವನ್ನು , ಒಭಾಮು - ಸಂಚರಿಸಿದನು, ಉದಾ - ಯಾವಾಗ, ಅನುರೂಪಂ - ಸ ರಿಯಾದಸ್ಥಳವನ್ನು, ನಾವಿಂದ - ಪಡೆಯಲಿಲ್ಲವೊ, ತದಾ - ಆಗ, ಸಃ - ಅವನು, ವಿಮಾನುಇವ - ಮನಗುಂದಿದವನು, ಅಭೂತ - ಆದನು !!೧oll ಕರ್ಮ - ಕಾದಿವಿಷಯಗಳನ್ನು, ಕಾವಯಾವ - - - - -


- - - - - - - - - - -



.. -. -.- ನಡೆದ ಒಂದು ಇತಿಹಾಸವನ್ನು ಹೇಳುವೆನು ಕೇಳು ||೯ 1 ಪೂರ್ವದಲ್ಲಿ ಜಗದ್ವಿಖ್ಯಾತನಾದ ಪುರಂಜನನೆಂಬ ರಾಜನಿದ್ದನು. ಆತನಿಗೆ ಮಿತ್ರನಿದ್ದನು. ಆ ಮಿತ್ರನು ಮಾಡುವಕ ಲಸವನ್ನಾಗಲಿ, ಅವನ ಹೆಸರನ್ನಾಗಲಿ, ಯಾರೂ ತಿಳಿಯಲಾರರು !!ool! ಆ ಪುರಂಜನಮಹಾ ರಾಜನು ತನ್ನ ವಾಸಕ್ಕೆ ಅನುಕೂಲವಾದ ರಾಜಧಾನಿಯನ್ನು ಹುಡುಕುತ್ತಾ, ಭೂಮಂಡಲವ ನ್ನೆಲ್ಲಾ ಸಂಚರಿಸಿದನು. ಎಲ್ಲಿಯಾ ತನಗೆ ಸರಿಯಾದ ಸ್ಥಲವು ದೊರೆಯದಿರಲು, ಚಿಂತಾಕ್ರಾಂ ತನಾದನು loo!! ವಿಷಯ ಭೋಗಗಳನ್ನು ಬಯಸುವ ರಾಜನು, ಭೂಮಂಡಲದಲ್ಲಿರುವ - ಪುರಂಜನೋಪಾಖ್ಯಾನ ಗೂಢಾರ್ಥ - ಅವಿದ್ಯಾ ಪ್ರತಿಬಿಂಬಿತ ಚೈತನ್ಯಕ್ಕೆ ಜೀವನೆಂದು ಹೆಸರು. ಆ ದೇವನಿಗೆ ಜ್ಞಾನಕರ್ವೆಂದ್ರಿಯಗಳು, ಪಂಚಪ್ರಾಣಗಳು, ಮನಸ್ಸು, ಬುದ್ಧಿಯೆಂಬಿವು ಸೂಕ್ಷ (ಲಿಂಗ) ಶರೀರವೆಂತಲೂ, ರಕ್ತಮಾಂಸಾದಿಗಳ ಸುಘಂತ ವುಸಲಕರೀರವೆಂತಲೂ ಸಂಜ್ಞೆ, ಜೀವನ ಆಸೂಕ್ಷ್ಮ ಶರೀರ ಸಹಿತವಾಗಿಯೇ ಒಂದು ಕರೀರವ ನ್ನುಳಿದು ಮತ್ತೊಂದು ಶರೀರಕ್ಕೆ ತೆರಳುವನು. ಜೀವನಿಗೆ ವಿಷಯಾಸಕ್ತಿಯಿಂದ ಸಂಸಾರೆ ಪುಟ್ಟ ಯ, ಈಶ್ವರಾನುಗ್ರಹದಿಂದ ಸಂಸಾರ ನಿವೃತ್ತಿಯ ಉಂಟಾಗುವುದೆಂಬುದೇ ಈ ಚರಿತೆಯ ಸಾರಾಂ ಕನ, ಆದರ ತತಾನವಿಲ್ಲದೆ ಕರೀರವ: ಆತ್ಮವೆಂತಲೂ, ವಿಷಯ ಸುಖವೇ ಪರಮ ಪುರುಷಾರ್ಥವೆಂತ ಲೂ, ನಂಬಿರುವವನಿಗೆ ಪರಮಾರ್ಥವನ್ನು ತಿಳುಹಿದರೂ, ಅವನ ಬುದ್ದಿಗೆ ಅದು ಹಿಡಿಯಲಾರದೆಂದೆಣಿಸಿ, ನಿರಂತರವೂ ಅನುಭವದಲ್ಲಿರುವ ಗರ್ಭ, ಜನ್ಮ, ಜರು, ಮರಣ ಮೊದಲಾದವುಗಳ ರೂಪವಾದ ಸಂಸಾರ ವನ್ನು ಬಣ್ಣಿಸಿ, ಅದರಲ್ಲಿರುವ ದೋಷಗಳನ್ನು ಹೊರಪಡಿಸಿ ಆ ಸಂಸಾರದಲ್ಲಿ ವಿರಕ್ತಿಯನ್ನುಂಟುಮಾಡಿ ತತ್ಪ ದೇಶವನ್ನು ಮಾಡಿದಲ್ಲಿ ನೆಲೆಗೆ ನಿಲ್ಲುವುದೆಂದು ಯೋಚಿಸಿ, ನಾರದಮುನಿಯು ಜೀವನಿಗೆ ಪುರಂ ಜನನೆಂತಲೂ, ಕರೀರಕ್ಕೆ ಪುರವೆಂತಲೂ, ಪರಮಾತ್ಮನಿಗೆ ಮಿತ್ರನೆಂತಲೂ, ಬುದ್ಧಿಗೆ ರಾಜಪತ್ನಿಯೆಂತಲೂ, ಹೆಸರಿಟ್ಟು ಕಥಾರೂಪವಾಗಿ ತತ್ತ್ವವನ್ನರುಹಿದನು. 344