ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

YL ಇಪ್ಪತ್ರದನೆಯ ಅಧ್ಯಾಯ [ನಾಲ ನೆಯ ೧೦, ೧ ತಾ ಸ್ಪರ್ವಾ ಭೂತಲೇ ಯಾವತೀಃ ಪುರಃ | ಕಾರ್ನಾ ಕಾವಯಮಾನೋ ಸಣ ತಸ್ಯ ತಸ್ತೂಪಪತ್ರಯೇ ||೧೨ ಸ ಏಕದಾ ಹಿಮವತೋ ದಕ್ಷಿಣೇ ಪ್ರಥ ಸಾನುಪು | ಅದರ್ಶ ನವಭಿ ರ್ದ್ಯಾರ್ಭಿಃ ಪರಂ ಲಕ್ಷೆತ ಲಕ್ಷ ಣಾಂ ||೧{!! ಏಕಾಸವನಾಟ್ಟಾ ಪರಿ ಬೈ ರಕ್ಷತೋರಃ | ಸ್ಪ ನಃ – ಬಯಸುವ, ಆನೆ, ಈ ರಾಜನು, ತನ್ಯ - ಆ ಆ ವಿಷಯಗಳ ಉಪಪತ್ಯ - ಸಸಿಗಾ ಗಿ, ಭೂತಲೇ - ಭೂಮಿಯಲ್ಲಿ, ಯಾವತೀ - ಎಷ್ಟು, ಪುರ ಪಟ್ಟಣಗಳುಂಟೋ, ತಾಸ್ಸರ್ವ- ಅವುಗಳ ಇವನ್ನೂ, ನಸಾಧುವನ - ಸರಿಯಂದು ತಿಳಿಯಲಿಲ್ಲ !!೧o| ಸಃ - ಅವನು, ಏಕದ) - ಒಮ್ಮೆ - ಹಿಮವ ತಃ - ಹಿಮಾಲಯದೆ, ದಕ್ಷಿಣೆಪು - ತೆಂಕಣಕಡೆಯ, ನಾನುಪು - ತಪ್ಪಲಲ್ಲಿ, ನವಭಿಃ - ಒಂಬತ್ತು ದ ರ್ಭಿಃ - ಬಾಗಿಲುಗಳಿಂದ ಕೂಡಿದ, ಲಕ್ಷಿತಲಕ್ಷಣಾಂ - ಲಕ್ಷಣಯುಕ್ತವಾದ, ಪರಂ - ಪಟ್ಟಣವನ್ನು, ದದ ರ್ಶ - ಕಂತನು ||೧೩|| ಸಕಾ ರ್ಪೈ - ಕೋಟೆ, ಉದ್ಯಾನವನ, ಕೋಟೆತನ, ಅಗತ್ಯ ಇವುಗಳಿಂದ ಪಟ್ಟಣಗಳನ್ನೆಲ್ಲಾ ನೋಡಿನೋಡಿ, ಸಕಲಭೋಗಗಳಿಗೂ ಅನುಕೂಲವಾದ ನಗರವಾವುದೂ ಇಲ್ಲವೆಂದು ತಿಳಿದನು ||೧೨|| ಇಂತಿರಲಾ ರಾಜನೊಮ್ಮೆ ಸಂಚರಿಸುತ್ತಾ ಹಿಮಾಲಯದ ತಂ ಕಣತಪ್ಪಲಲ್ಲಿ ಒಂದು ನಗರಿಯನ್ನು ಕಂಡನು. ಆ ನಗರಿಯು ಸರ್ವಲಕ್ಷಣಲಕ್ಷಿತವಾಗಿ ಒಂಬತ್ತು ಬಾಗಿಲುಗಳಿಂದ ಮೆರೆಯುತ್ತಿದ್ದುದು ೧ಆ ಪುರದಸುತ್ತಲೂ ಎತ್ತರಗಳಾದ ಕೋಟೆಗಳ, ಉದ್ಯಾನವನಗಳೂ, ಕೊತ್ತಳಗಳೂ, ಅಗಳೆಗಳೂ, ಹೊಳೆಯುತ್ತಿದ್ದುವು. ಸೊಗಸಾದ ಗವಾಕ್ಷಗಳಿಂದಲೂ, ತೋರಣಗಳಿಂದಲೂ, ಚಿನ್ನ, ಬೆಳ್ಳಿ, ಕಬ್ಬಿಣದ ಕಲರ ಗೂಢಾರ್ಥ|ಅನುಮಾಯಾ ಮೋಹಿತನಾದ ಜೀ ಏನು ಶ್ರವಣಮನನಾದಿಗಳಿಂದ ಪರಿಶುದ್ದ೦ತಃಕರಣನಾಗಿ ತನ್ನ ಕರ್ವಾನುಗುಣವಾದ ಶರೀರವನ್ನು ಸಂಪಾದಿಸಲೆಲ್ಲಿಸುತ್ತಿದ್ದನು. ಇವನೇ ಪುರಂಜನನು ಆ ಜೀವನ ಇಡಬಿಡದೆ ಜತೆಯಲ್ಲಿಯು ನೆಲಸಿದ್ಧ ರೂ ಆತನ ಸುಖದುಃಖಗಳಿಗೆ ಭಾಗಿಯಾಗದೆ ಉದಾಸೀನನಾಗಿ ಹಿಟ್ಟು ಪಿಯಾದ ಪರಮಾತ್ಮನೇ ಆಜಿವನಿಗೆ ಮಿತ್ರನು. ಆತನ ಹೆಸರನಾ ಗಲಿ, ಕಾರ್ಯಗಳನಗಲಿ ಯಾರೂ ತಿಳಿಯಲಾರರು!loo|| ಆ ದೇವನು ಒಮ್ಮೆ ತನ್ನ ಕರ್ಮಫಲಗಳನ್ನು ಅನುಭವಿಸುವುದಕ್ಕೆ ಯಾವ ಶರೀರವು ತಕ್ಕದೆಂದು ಹುಡುಕುತ್ತಾ ಪ್ರಕೃತಿಪರಿಣಾಮವೆನಿಸಿದ ಬ್ರಹ್ಮಾಂಡದಲ್ಲಿ ದೇವಾದಿ ದ್ದಾ ವರಾಂತಗಳಾದ ಜರಾಯುಜ, ಅಂಡಜ, ಸೇದಜ, ಉದ್ದಿ"ಗಳಂಖ ನಾಲ್ಕು ವಿಧಗಳಾದ ಶರೀರಗಳನ್ನೂ ಹೊಕ್ಕ ಹ ಕು, ದೇವಮಾನವದ್ಯುತ್ತಮ ಶರೀರವು ದೊರೆಯದೆ, ಪಶುಪಕ್ಷಿವೃಕ್ಷದಿ, ಶರಿರಗಳನ್ನು ಪಡೆದು, ಅಲ್ಲಿ ಭೂಗಗಳಿಗೆ ಅವಕಾಶವಿಲ್ಲದೆ ನಿನ್ಲೈತನ್ಯನಾದನು lonಗಿ ಶಬದಿ ವಿಷಯ ಭೋಗಗಳನ್ನು ಬಯಸುತ್ತಿ ರುವ ಜೀವನು ಸಕಲ ಭೋಗಾನುಭವಕ. ತಕ್ಕ ಕರಿರವನ್ನಪೇಕ್ಷಿಸಿ, ಕಲವಿಂದ್ರಿಯಗಳಿಂದ ಮಾತ್ರಕ ಬರುವ ಕರೀರಗಳನ್ನು ಹೊಂದಿದರೂ, ಸಕಲ ಪಿರಯಗಳನ್ನೂ ಅನುಭವಿಸುವುದಕ್ಕೆ ಅವಕಾಶವಿಲ್ಲದ ಆ ಶರೀರಗಳನ್ನು ಒಪ್ಪಲಿಲ್ಲ || ೧ | ಇ೦ತು ಮೂಢನಿಗಳಲ್ಲಿ ಬಳಲುತ್ತಿರುವ ಜೀವನು ತನ್ನ ಪುಣ್ಯ ಪರಿಶಾಕದಿಂದ ಕರ್ಮಫಲಗಳ ಉತ್ಪತ್ತಿಗೆ ಯೋಗ್ಯವಾಗಿ ಕರ್ಮಭೂಮಿಯನಿಸಿದ ಭರತ ಖಂಡ ದಕುಂಟ ಕುರುಡು ಮೊದಲಾದ ಯಾವ ದೋಷವೂ ಇಲ್ಲದೆ ಸರ್ವಲಕ್ಷಣ ಸಂಪನ್ನವಾದ ಒಂದು ಮಾನವಶರೀರವೆಂಬ ಪುರವನ್ನು ಕಂಡನು!೧೩ll ಆ ಶರೀರವೆಂಬ ಪುರಕ್ಕೆ ಚರ್ಮ,ವಂಸ, ಎಲುಬು ಮೊದ ಲಾದುವು ಕೋಟೆಗಳು. ರೋಮಪಂಪ್ಲಿಯೇ ಉದ್ಯಾನವನವು ಹಗಲಿನ ಮೇಲ್ಬಾಗದೇ ಹೊತ್ತಿರಕ್ತಸಂ