ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ರದನೆಯ ಅಧ್ಯಾಯ [ನಾಲ್ಕನೆಯ wwwwwwwww - - - - ಕುಲೇ | ನದದಿಹಂಗಾ೪ಕುಲಕೋಲಾಹಲಜಲಾಶಯ ||೧೭ ಹಿಮನಿ ರ್ಝರ ವಿ* ಪುಸತ್ತು ಸುಮಾಕರವಾಯುನಾ | ಚಲತ್ಪ ವಾಳ ವಿಟಪ.ನ ಆನೀತಟ ಸಂಪದಿ |avನಾನಾ 5 ರಣ್ಯಮೃಗವಾತ ರನಬಾಧೆ ಮುನಿ ವತಃ ! ಆಹೂತಂ ಮನ್ಯತೇ ಪಂಥೋ ಯತ್ರ ಕೋಕಿಲಕೂಜಿತೈಃlo೯ || ಕಂಡನು ||೧೭೧ ದಿವ್ಯ....ಲೇ - ಸೊಗಸಾದ ಗಿಡಬಳ್ಳಿಗಳಿಂದ ವ್ಯಾಪ್ತವಾದ, ನದ'ಯೇ – ಚಿಲಿಪಿಲಿಗು ಟ್ಟುವ ಹಕ್ಕಿಗಳು, ತುಂಬಿಗಳು ಇವುಗಳ ಕಲಕಲದಿಂದಕೂಡಿದ ಕೊಳಗಳಳ, ಹಿಮ'ನ) - ಹಿಮನದಿ ಗಳ ತುಂತುರುಗಳಿಂದ ಕೂಡಿದ ಸುವಾಸನೆಯುಳಗುಳಿಯಿಂದ, ಚಲದಿ - ಅಲ್ಲಾಡುತ್ತಿರುವ ಚಿಗುರುಗ ೪೦ದಕೂಡಿದ ಕಾಖೆಗಳುಳ, ತಾವರೆಬಳ್ಳಿಗಳ ಕಾಂತಿಯುಳ್ಳ ||೧|| ಮುನಿವಃ - ಖಚರ್ಯಯುಳ್ಳ, ನಾನ' - ಹಲವುಬಗೆಯಾದ ಕಾಡುಮೃಗಗಳಹಿಂಡುಗಳಿಂದ, ಅನುಬಾಧೆ - ಭಾಧಾರಹಿತವಾದ, ಯತ್ರ - ಎಲ್ಲಿ ಪಾಂಥಃ - ದಾರಿಗನು, ಕೋಕಿ..' ತೈಃ - ಕೋಗಿಲೆಗಳ ಸ್ವರಗಳಿಂದ, ಆಹೂತಂ - ಕರೆಯ ೪ಟ್ಟವನನ್ನುಗಿ, ಮನ್ಯತೆ - ತಿಳಿಯುವನೋ, ಅಂತಹ ಪುರ್ಯ 8 , ಆ ಪಟ್ಟಣದ, ಬ ಸವನೇ? ಹೊರಗಣಉದ್ಯಾನದಲ್ಲಿ 'l೧೯|| ತತ್ರ - ಆಲ್ಲಿ, ಯದೃಚ್ಛಯ- ಸೋಚ್ಛೆಯಿಂದ, ಆ7 ತಾಂ- ಬಂದ ಏಕೈ ಸಂಚಾರನಿರೋಧದಿಂದ ಮಾಂದ್ಯವನ್ನೂ ಪಡೆದ ತಂಗಾಳಿಯ, ತಳತಳಿಸುತ್ತಿರುವ ಪಲ್ಲವ ಗಳಿಂದ ಸಲ್ಲಲಿತಗಳಾದ ತಾವರೆಬಳ್ಳಿಗಳೂ ಕಂಗೊಳಿಸುತ್ತಿ ದ್ದು ವು. ಅಲ್ಲಿಯಮೃಗಗಳು ಹರ ಸ್ಪರದೇಷವನ್ನುಳಿದು ಮುನಿಚ ರ್ಯೆಯನ್ನವಲಂಬಿಸಿ ಶಾಂತಗಳಾಗಿದ್ದುವು ತಮ್ಮೆಡೆಗೆಬಂದ ದಾರಿಗರನ್ನು ಸತ್ಕಾರಕ್ಕಾಗಿ ಕರೆಯುವುವೋ ಎಂಬಂತ ಕೋಗಿಲೆಗಳು ಕೂಗುತ್ತಿದ್ದುವು ೧೬-೧೯ ಇಂತು ರಮಣೀಯವಾದ ಆ ಪುರೋದ್ಯಾನದಲ್ಲಿ ಹೇಚ್ಛೆಯಿಂದ ಬರುತ್ತಿರುವ ನುಡಿಗಳೇ ಕೋಲಾಹಲವು ||೧೭|| ಬಹಿಃಪ್ರಾಣಗಳಾದ ಧನಕನಕಾದಿಗಳನ್ನು ಉಪಾಯದಿಂದ ಅಪಹರಿಸುವ ಮಾವ, ಭಾವ, ಮೊದಲಾದವರೇ ಮುನಿವುತಗಳಾದ ಕಾಡುಗಗಳು, ಇ೦ತಹ ಸಂಸಾರವೆಂಬ ಉದ ನದಲ್ಲಿ ಸಂಚರಿಸುವವನು ನಿವೃತ್ತಿ ಮಾರ್ಗನಿಷ್ಠನಾದರೂ , ಪತ್ನಿಪು ಶಾದಿಗಳೆಂಬ ಕೋಗಿಲೆಗಳ ಸವಿನು ಡಿಗಳಿಂದ ಕರೆಯಲ್ಪಟ್ಟಂತೆ ತಿಳಿದು ಸಂಸಾರಾ ಸಕ್ತನಾಗುವನು lor!! ಇಂತಹ ಶರೀರವೆಂಬ ಪಟ್ಟಣವ ನ್ನು ಆವರಿಸಿರುವ ಸಂಸಾರವೆಂಬ ಉದ್ಯಾನದಲ್ಲಿ ಸಂಚರಿಸುತ್ತಿರುವ ಬುದ್ಧಿಯ ಮಹಾರಾಣಿಯು, ಜೀವ ನು ಸ್ಕೂಲಶರೀರವನ್ನು ಹೋಗುವುದಕ್ಕೆ ಮೊದಲು ಬದ್ಧಿಯೊಡನೆ ಸೇರುವನು, ಈಜೀವ ಬುದ್ದಿ ಗಳ ಸಂ ಖಂಧಕ್ಕೆ ಭಗವದಿಚ್ಛೆಯಲ್ಲದೆ ಬೇರೆ ಕಾರಣವಿಲ್ಲ ಇಲ್ಲಿ ಜೀವನು ಬುದ್ದಿಯೊಡನೆ ಸೇರುವ ಕಾಲದಲ್ಲಿ ಕರೀ ಶಾನುಬಂಧಿಗಳಾದ ಪತ್ನಿ ಪುತಾದಿಗಳ ಸಂಬಂಧವಿಲ್ಲದಿದ್ದರೂ ಮುಂದೊದಗುವ ಸಂಸಾರಾಸಕ್ತಿಯು ಕಥಾರಾಮಣೀಯಕಆಗಿ ಬಣ್ಣಿಸಲ್ಪಡುವುದು. ಜಿವನು ಬುದ್ದಿ ಯೋಜನೆ ಸೇರಿದ ಕೂಡಲೇ ಸಂಸಾರ ಸಕ್ಕನಾಗುವನೆಂದು ಮುಖ್ಯ ತಾತ್ಪರ್ಯವು. ಖುದ್ದಿಯೆಂಬ ಮಹಾರಾಣಿಯು ಒಂಟಿಯಾಗಿರಲಿಲ್ಲ, ಪ್ರತ್ಯೇಕವಾಗಿ ನೂರಾರು ವೃತ್ತಿಗಳಿಂದ ಡಿದ ಹತ್ತು ಇಂದ್ರಿಯಗಳು ಜತಗೊಂಡಿದ್ದ ವು !ool ಐದುಖಗೆಯಾದೆ ವೃತ್ತಿಗಳು ಪ್ರಾಣವಾಯುವು ಆ ದಕ್ಕೆ ಕಾವಲಾಗಿದ್ದಿತು. ಈ ಇಂದ್ರಿಯ ಪ್ರಾಣಖುದ್ದಿಗಳ ಸಮುದಾಯಕ್ಕೆ ಸೂಕ್ಷ್ಮ ಶರೀರವೆಂದುಹೆಸರು.] ಆ ಬುದ್ದಿ ಯು ಜೀವನೊಡನೆ ಸೇರುವಾಗ ಆರ್ಯಸಮರ್ಥವಿಲ್ಲದಿದ್ದರೂ, ಶಾದಿ ಭಾನಭೇದದಿಂದ ಹ Vವು ಬಗೆಯಾಗಿ ಕಾರ್ಯದಕ್ಷತೆಯನ್ನು ಸೂಚಿಸುತ್ತಾ, ಅನುರೂಪನಾದ ದೇವನೊಡನ ಸಂಬಂಧವನ್ನು ಅಂದುತಿತ್ತು