ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಧ) ಶ್ರೀಭಾಗವತ ಮಹಾಪುರಾಣ ಆಳಿ ಯದೃಚ್ಛಯಾಗತಾಂ ತತ್ರ ದದರ್ಶ ಪ್ರಮದೋತ್ತಮಾಂ ! “ ರ್ದಕ ಛಿ ರಾಯಾಂತೀ ಮೆಕೃಕ ಶತನಾಯಕ!oll # ಪಂಚಶೀರ್ವಾಹಿನಾ ಗು ಪ್ಲಾಂ ಪ್ರತೀ ಪಾರೇಣ ಸರ್ವತಃ | ಅನೇಪಮಾಣಾ ಮೃಷಭ ಮತಾಂ ಕಾಮರೂಪಿಣೀಂ |poll ಪುನಾಸಂ ಸುದತೀಂ ಬಾಲಾಂ ಸುಕಪೋಲಾಂ ವರಾನನಾಲ | ಸಮುವಿನ ಕರ್ಣಾಭಾ ಬೆಳತೀಂ ಕುಂಡಲಶಿ, ಯಂ ||೨೨|| ಪಿಶಂಗನೀವೀ ಸಣೀಂ ಶ್ಯಾಮಾಂ ಕನಕಮೇಖಲಾಂ | ಪದ್ಮಾ ಕೂN‌, ಚಲತೀಂ ನೂಪುರೈ ರ್ದವತಾವ | ೨೦ || ಕರತನಾಯಕೈ - ಬೇರೆಬೇರೆಯಾಗಿ ನೂರಾರುಮಂದಿ'ಯರಿಗೆ ನಾಯಕರಾದ, ದಶಭಿರ್ವೃತ್ಯ • ಹ ತ್ತು ಮುಂದಿನೃತ್ಯರೊಡನೆ, ಆಯಾಂತೀಂ - ಎದುರುಗೊಳ್ಳುತ್ತಿರುವ, ಪ್ರಮದೆ ತಮಂ - ಉತ್ತಮ? ಯನ್ನು, ದದರ್ಶ - ಕಂಡವು 11o011 ಪ್ರತಿಹಾರೇಣ - ದರಗಾಲಕನಾದೆ, ಪಂಚಶೀರ್xನಾ - ಐದು ತಲೆಯಹಾವಿನಿಂದ, ಸರ್ವತಃ - ಎಡೆ ಇಲ್ಲಿಯೂ, ಗ೦ - ರಕ್ಷಿಸಲ್ಪಟ್ಟ, ಋಷಭಂ - ಪತಿಯನ್ನು, ಅಪಮಾಣು - ಅರಸುತ್ತಿರುವ, ಅನಿತಾಂ - ಮುಗ್ಧ ಯದ, ಕಾಮರೂಪಿಣಿ - ಸೋಚ್ಛರೂಪ ವುಳ ||೧|| ಸುನಃಸಾಂ - ಒಳ್ಳೆಯನುಸದಂತೆ ತುಳ, ಸದ೦ . ಒಳ್ಳೆಯ ಹಳ್ಳ, ಬಾಲಾಂ - ಹುಡಿಗಿ ಯಾದ, ಸುಕವೋಲೆಂ – ಒಳ್ಳೆಯ ಗಲ್ಲವುಳ, ವರಾನನಾಂ - ಸುಂದರವಖವಳ, ಸವ...ಭ್ಯಾಂ ~ ಒಂ ದೇಸಮವಾದಕಿವಿಗಳಿಂದ, ಕೊಂಡಂತಂ ಕುಂಡಲಕ,ಂತಿಯನ್ನು, ಬ ಭ ತಿ೦ - ಧರಿಸಿರುವ || ಏಕಂಗನೀವೀಂ - ಹೊ೦ಬದ ನಿರಿತಯುಳ್ಳ ಸ ೦ - ಸ೦ದರವಾದಕಟವಶಾದಗವುಳ, ಶ್ಯಾಮಾಂ - ನಡುಪಾಳ, ಕನ ಕವೆಖಲು - ಚಿದೆ.ಡಣವುಳ: ನೂವು ಗೈತಿ . ಕಾಲ್ಕಡಗಗಳಿಂ ಓರ್ವ ಸುಂದರಿಯನ್ನು ಕಂಡನು. ಬೇರೆಬೇರೆಯಾಗಿ ನೂರಾರು ಮಂದಿ ಊಳಿಗದವರಿಗೆ ದಳವಾಯಿಗಳಾದ ಹತ್ತು ಮಂದಿ ನೃತ್ಯರು ಆಕೆಗೆ ಬೆಂಗಾವಲಾಗಿ ಬರುತ್ತಿದ್ದರು. ಐದುಹೆ ಡೆಗಳುಳ್ಳ ಒಬ್ಬ ಸರ್ಪರಾಜನು ದ್ವಾರಪಾಲಕನಾಗಿ ಮುಂಗಡೆಯಲ್ಲಿದ್ದನು. ಮುಗ್ಧ ಯಾಗಿ ಯೂ ಕಾಮರೂಪಿಣಿಯಾಗಿ ಇರುವ ಆಕೆಯು ತನಗನುರೂಪನಾದ ವಲ್ಲಭ ರನ್ನು ಅರಸುತ್ತಿದ್ದಳು ||೨al ಆಕೆಯ ಚಲವಿಕಯನ್ನು ಬಣ್ಣಿಸಲಳವೆ ? ಸಂಪಗೆಯನ್ನು ಹೋ ಲುವ ನಾಸಾದಂಡವೂ, ಮುತ್ತಿನ ಸರಕ್ಕೆಣೆದುಹ ಸುಲಿಹಲ್ಲುಗಳ, ರನ್ನ ಗನ್ನಡಿಗಳನ್ನು ಕ ಡೆಗಣಿಸುವಕದಪುಗಳ, ಅಂದವಾದ ನಗೆಮೊಗವೂ, ಹೆಚ್ಚು ಕಡಿಮೆಯಿಲ್ಲದೆ ಕುಂಡಲ ಕಾಂತಿಯಿಂದ ಮಂಡನಗೊಂಡ ಕಿವಿಗಳೂ, ಸರಾ ದರಣೀಯವಾದ ಎಳತನವೂ, ಒಪ್ಪಿ ದುವು ||೨೨| ಹೊಂಬಣ್ಣದ ನಿರಿಮುಡಿಯಿಟ್ಟು ಘನವಾದ ಜಘನಭಾಗದಲ್ಲಿ ಚಿನ್ನ ದೊಡ್ಡಾ ಣವನ್ನು ಬಿಗಿದು, ಕಾಲ್ಕಡಗಗಳು ಝಣಝಣಿಸುವಂತೆ ಬೆಡಗಿನಿಂದ ನಡೆಯುತ್ತಾ, ಇಳೆ

  • ವಿ. ಮ. ಪ್ರೊ! ತೇಪೆಂ ಪರಿವೃಧೋರಾರ್ಜ ! ಸರ್ವೆ' ಪ೦ ಬಲಿಮುದ್ರ ರ್ಹ | ಸಕಾ

ಣಾಂ ಸಖಾ ತನ್ನ ಬಹುರೂಪೋ ಗಣಿ 8 onll | ತಾ|| ಆಯಾ ರಾಜನ ! ಸಕಲೇಂದಿಯ ವೃತ್ತಿಗಳಿಗೂ ಅಧಿಪತಿಯಾಗಿ ಅವರಿಂದ ಪೂಜೆಯನ್ನು ಗೊಳ್ಳುತ್ತಾ, ವಿಷಯವೈಚಿತ್ರದಿಂದ ಬಹುರೂಪವಾಗಿ, ಆ ಖುದ್ದಿಗೆ ಪ್ರಿಯಮಿತ್ರವೆನಿಸಿದ ಮನಕ್ಕೂ ಒಡನಾಡಿಯಾಗಿದ್ದು ದು. {