ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

مد ಎರಡನೆಯ ಅಧ್ಯಾಯ. [ನಾಲ್ಕನೆಯ MM - - --- --. , ದ್ವಿಜಾ ವೃತ್ತೆಧೃತವಿದ್ಯಾ ತಪೋವ್ರತಾಃ | ವಿತ್ತ ದೇಹೇಂದ್ರಿಯಾ ರಾಮಾ ಯಾತಕಾ ವಿಚರಂತಿಹ ೧೨elಗಿ ತಸ್ವಂ ವದತ ಶ್ವಾಸಂ ಶು ತಾ ದ್ವೀಜಕುಲಾಯವೈ ಬೃಗುಃ ಪ್ರತೃಸೃಹ ಜ್ಞಾಪಂ ಬ್ರಹ್ಮ ದಂಡಂ ದುರತ್ಯಯಂ || ೨೭ | q ಭವವ್ರತಧರಾ ಯೇಚ ಯೇಚ ತಾಳಿ ಸಮನುವ್ರತಾಃ ಪಾಷಂಡಿನ ಸೈ ಭವಂತು # ಸಚ್ಚಾ ಸ್ತಪರಿಪಂಧಿನಃ ||೨|| ನಮ್ಮ ಶೌಚಾ ಮೂಢಧಿಯೋ ಜಟಾಭಸ್ಮಾ ... ಸ್ಥಧಾರಿಣಃ | ವಿಶಂತು ಶಿವದೀಕ್ಷಾಯಾಂ ಯತ್ರದೈವಂ ಸುರಾಸವಂ ೨೯11 ಬ್ರಹ್ಮಚ ಬ್ರಾಹ್ಮ - ------- ------- - ಯ, ವೃತ್ತಿ - ಜೀವನಕ್ಕಾಗಿ, ಧೃತ...ತಾಃ, ಧೃತ - ಧರಿಸಲ್ಪಟ್ಟ, ವಿದ್ಯೆ, ತಪಸ್ಸು, ವುತಗಳುಳ್ಳ ವರಾಗಿಯ, ವಿತ್... ಮಾಃ, ವಿತ್ತ - ಹಣ, ದೇಹ - ಶರೀರ, ಇಂದ್ರಿಯ - ಇಂದ್ರಿಯಗಳು ಇವುಗಳಲ್ಲಿ ಆರಾಮಾ... - ಕೀತಿಸುವವರಾಗಿಯೂ, ಯಾಚಕಾಃ - ವಿಕ್ಷಕರಾಗಿಯೂ, ಇಹ-ಈ ಲೋಕದಲ್ಲಿ, ವಿಚರಂ ತು - ಅಲೆದಾಡಲಿ ce|| ಬೀಜಕುಲಾಯ . ಬ್ರಾಹ್ಮಣ ಕುಲಕ್ಕ, ಏವಂ . ಇಂತ, ವದತಃ - ಹೇಳು ತಿರುವ, ತಸ್ಯ - ಆ ನಂದಿಯು, ಶಾಪಂ - ಶಾಪವನ್ನು, ಶುತ್ತಾ - ಕೇಳಿ, ನೃಗ - ಭ್ರಗುಗನ್ನಿಯು ದುರತ್ಯಮಂ - ಅತಿಕ್ರಮಿಸುವುದಕ್ಕಾಗದ, ಶಾಪಂ - ಶಾಪರೂಪವಾದ ಬಹ್ಮ ದಂಡಂ - ಬ್ರಹ್ಮ ದಂಡವ ನ್ನು, ಪ್ರತ್ಯಸೃಏತ - ಪ್ರತಿಯಾಗಿ ಕೊಟ್ಟನು o2|| ಯೇಚ - ಜಾರು, ಭವವ) ತ ಧರಾ - ಕೈವವೆತವ ನ್ನು ಧರಿಸಿದವರೆ, ಯೇಚ - ಯಾರು ರ್ತಾ - ಅವರನ್ನು, ಸವನ ವತಃ - ಅನುಸರಿಸಿದವರೆ, ಈ - ಅವರು, ಸಚ್ಛ ಪರಿಶಂಥಿನಃ - ಭಗವಟ್ಟಾಗಳಿಗೆ ವಿರೋಧಿಗಳಗಿ, ಸಾಪಂನ- ಪಪ್ರಂತರು, ಭವಂತು - ಆಗಲಿ |lov!! ನಮ್ಮಕಇಟ8 - ದುರಾಚಾರರೂ, ಮಧಧಿಯಃ - ಮಂದಮತಿಗಳೂ, ಜಟಾಭ #ು ಧಾರಿಣ೬ - ಜಡೆ ಗಳನ್ನೂ, ೩ದಿಯನ್ನೂ, ಎಲುಬುಗಳನ್ನೂ, ಧರಿಸಿದವರೂ ಆಗಿ, ಯತ) - ಎಲ್ಲಿ, ಸುರಾ - ಮದ್ಯವೂ, ಆಸವಂ - ಪುಪ್ಪಫಲಾದಿರಸಗಳೂ, ದೈವ೦ - ದೈವವೆನಿಸು ವುದೊ, ಅಂತಹ ಶಿವದೀಕ್ಷೆಯೂಾಂ - ಶೈವರಿಕೆಯಲ್ಲಿ, ವಿಶಂತು .'ಹೋಗಲಿ |urli ಯತ್- ಯಾವ ಕಾರಣದಿಂದ, ಯಯಂನೀವು, ಪುಂಸಾಂ - ವರ್ಣಾಶ್ರಮದವರನ್ನು, ವಿಧಾರಣಂ . ಸಾಲಿಸುವುದರಿಂದ, ಸೇತುಂ - ಮರ್ಯಾದ ಕುಲವನ್ನೇ ಉದ್ದೇಶಿಸಿ ಶಪಿಸುತ್ತಿರುವ ಆ ನಂದಿಯ ವಾಕ್ಕನ್ನು ಕೇಳಿ, ಬ್ರಾಹ್ಮಣೋ ತಮನಾದ ಬೃಗುಮುನಿಯು ಕ್ರುದ್ಧನಾಗಿ, ಬ್ರಹ್ಮ ದಂಡದಂತೆ ಅಪ್ರತೀಕಾರವಾದ ಪ್ರತಿಶಾ ಪವನ್ನಿತ್ತನೆಂತೆಂದರೆ... ||೨೭|| ಯರು ಶೈವವ್ರತವನ್ನು ಧರಿಸಿದವರೋ, ಯಾರು ಆ ಶೈವ ವ್ರತಧಾರಿಗಳನ್ನು ಅನುಸರಿಸುವರೋ, ಅವರು ತತ್ವವನ್ನು ಪ್ರತಿಪಾದಿಸುವ ಉತ್ತಮ ಶಾ ಸಗಳಿಗೆ ವಿಮುಖರೆನಿಸಿ ಪಾಪಂಡರಾಗಲಿ ||೨v ಅಲ್ಲದೆ ದುರಾಚಾರರಾಗಿಯೂ ವಿವೇಕ ಹೀನರಾಗಿಯೂ, ಜಡೆಗಳನ್ನು ತಾಳಿ ಬೂದಿಯನ್ನು ಬೆಳೆದುಕೊಂಡು ಎಲುಬುಗಳ ಮಾ ಲೆಯನ್ನು ಧರಿಸುತ್ತಾ, ಮದ್ಯವನ್ನೇ ದೈವವೆಂದು ಪೂಜಿಸುವ ಶಿವದೀಕ್ಷೆಯನ್ನು ವಹಿ ಸಲಿ ||೨೯|| ಅಯ್ಯಾ ನಂದಿಯೆ! ವರ್ಣಾಶ್ರಮಾದಿ ನಿರ್ಣಯವನ್ನು ಮಾಡಿ ಲೋಕವನ್ನು

  • ದೀ, ಮತ್ತು ಕು. ವೇದವಿಹಿತವಾದ ಈ ಶೈವವ್ರತವು ಪೂರ್ವದಲ್ಲಿಯೇ ಇದ್ದಿತೆಂದರಿಯಬೇಕು. + ವೀ, ಭಾಂಚರಾತ್ರ ಮೊದಲಾದ ಆಗಮಗಳು.

++ + ---