ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂನಮಃ ಪರಮಾತ್ಮನೇ -ಅಥ ತೃತೀಯೋಧ್ಯಾಯಃ ಮೈತ್ರೇಯಃ || ಸದಾ ವಿದಿತೋ ರೇವಂ ಕಾಲೋ ಮೈ ಧಿಯವಾಣ ಯೋಃ | ಜಾಮಾತು ಕೃ ಶುರಸ್ಕಾ ತ ವಿ ಸುಮಹಾ ನತಿಚಕ್ರಮೆ || ೧ || ಯದಾ 5 ಭಿಕೋ ದಕ ಸ್ತು ಬ್ರಹ್ಮಣಾ ಪರಮೆ ವಿನಾ | ಪ್ರಜಾಪ ತೀನಾಂ ಸರ್ವೆಪಾ ವಾಧಿಸತ್ತೇ ಹೈಯೋ ... ಭವತ್ || ೨|| ಇಪ್ಪಾ ಸ ವಾಜಪೇಯನ ಬಹಿಷಾ ನಭಿಭೂಯಚ | ಬೃಹಸ್ಪತಿಸವಂ ನಾಮ ಸ -ತೃತೀಯಾಧ್ಯಾಯಂ ಕಂದ! ಏತ ನೆಸಗುತ್ತಿರುವ ಬೃಹ | ಸತಿಯಾಗವ ನೋಡಲೆಂದು ಸತಿ ಪೊರಮಡಲಾ | ಶಿತಿಕಂಠ ನಾಗ ತನ್ನಯ | ಸತಿಗೊರೆದು ಹಿತಮನೆಂದು ಹೇಳಲ್ಪಡುಗುಂ || ಮೈತೆಯನು ಹೇಳುತ್ತಾನೆ-ಏವಂ - ಇಂದು, ಸದಾ - ಯಾವಾಗಲ, ಏದ್ವಿಪ್ರತೋ8 - ದೇವಿ ಸುತ್ತಾ, ಜಾಮಾತು - ಅಳಿಯನ್ನು, ಶಕುರ ಸಸಿ - ಮಾವನೂ, ಪ್ರಯವಾಣಯೋ8 - ಇರಲು, ಸುಮ ರ್ಹಾ - ಬಹಳವಾದ ಕಲ೪ - ಕಾಲವು, ಅತಿಚ ಕ್ರಮ - ಅತಿಕ್ರಮಿಸಿತು ||೧|| ಪರಮೇಷ್ಠಿ ನಾ - ಸರ್ವೋತ್ತಮವಾದ, ಬ್ರಹ್ಮಣಾ - ಬ್ರಹ್ಮನಿಂದ, ಸರ್ವೆಪಂ - ಎಲ್ಲ, ಪ್ರಜಾಪತೀನಾಂ - ಪುಜೇಶ್ವರರ, ಆಧಿಪತ್ಯೇ - ದೊರೆತನದಲ್ಲಿ, ಯದಾ - ಯಾವಾಗ ದಕ್ಷ - ದಕ್ಷನು, ಅಭಿಪಿಕ - ಅಭಿಷೇಕ ಮಾಡಲ್ಪ ನೋ, ತದಾ . ಆಗ ಸ್ವಯಃ - ಅಹಂ ಕಾರು, ಅಭವತ್ , ಉಂಟಾಯಿತು ||o|| ಸಃ - ಅವನು ಒಮ್ಮೆ ಪಾ೯ - ಮಹರ್ಮಿಗಳನ್ನು, ಅಭಿಭೂಯ - ತಿರಸ್ಕರಿಸಿ, ವಾಜಪೇಯೇನ - ವಾಜಪೇಯ ಯಾಗದಿಂ --- - - - - --- ಮೂರನೆಯ ಅಧ್ಯಾಯಂ - - - .. . . .. ..... - -ಸತೀದೇವಿಗೆ ಶಿವನು ಹಿತೋಪದೇಶಮಾಡುವುದುಮೈತ್ಯ ಮುನಿಯು ಹೇಳುತ್ತಾನೆ:- ಅಯ್ಯಾ ವಿದುರನೆ ಕೇಳು. ಅನಂತರದಲ್ಲಿ, ಅಳಿಯ ಮಾವರಿಬ್ಬರೂ ಇಂತು ಬಹುಕಾಲದವರೆಗೂ, ಯಾವಾಗಲೂ ದ್ವೇಷವನ್ನು ಬೆಳೆ ಬಿಸುತ್ತಾ ಬಂದರು !loll ಇಸ್ಮರಲ್ಲಿಯೇ ಸಕಲ ಲೋಕ ಗುರುವಾದ ಚತುರ್ಮುಖ ಬ್ರಹ್ಮನು, ತನ್ನ ಮಗನಾದ ದಕ್ಷನಿಗೆ ಎಲ್ಲಾ ಪ್ರಜೆಶ್ವರರ ಮೇಲೆಯೂ ದೊರೆತನವನ್ನಿ ತ್ತು ಪಟ್ಟವನ್ನು ಕಟ್ಟಿ ದನು. ಅದರಿಂದ ದಕ್ಷನಿಗೆ ಗರ್ವವು ತಲೆಗೇರಿತು !!! ಬಳಿಕ ಆ ದಕ್ಷನು ಶಿವದೇಪದಿಂದಲೂ, ಒಡೆತನದ ಹೆಮ್ಮೆಯಿಂದಲೂ ಕೊಬ್ಬಿದವನಾಗಿ, ಮಹೇ ಶರನೇ ಮೊದಲಾದ ಮಹಾತ್ಮರಾರನ್ನೂ ಕರೆಯದೆಯೇ, ವಾಜಪೆಯ ಯಾಗವನ್ನು