ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸೈಂಧ) ಶ್ರೀಭಾಗವತ ಮಹಾಪುರಾಣ, ೧೯೧ m vvvvvvvvvvvvv ದಿವ್ಯಂ ವರ್ಪಶತಂ ಸ್ಥಿರಃ | ವಾಸುದೇವೇ ಭಗವತಿ ನಾನ್ಯದೇಹೋದರ್ಹ ರತಿಂ ರ್ರಿ # ಸ ವ್ಯಾಪಕತರಾತ್ಮಾನಂ ವ್ಯತಿರಿಕ್ತಯಾತ್ಮನಿ | ವಿದ್ಯಾ ಸಪ್ಪ ಇವಾವ೯ ಸಣಂ ವಿರರಾಮಹ 18ol ಸ ಕೈಗವತೋಕನ ಗುರುಣಾ ಹರಿಣಾ ನೃಪ ! | ವಿಶುದ್ಧ ಜ್ಞಾನದೀಪೇನ ಸ್ಪುರತಾ ವಿಶ್ವತೋ ಮುಖoll dol + ಪರಬ್ರಹ್ಮಣಿ ಜಾತಾನಿಂ ಪರಂ ಬ್ರಹ್ಮ ತಿಥಾತ್ಮನಿ! ವೀಕ ಒಂದುಕಡೆಯಲ್ಲಿ ಸ್ಥಾಣುರಿವ - ವೈಟುಮರದಂತ, ಆಸೆ - ಇರುತ್ತಾನೆ, ಭಗವತಿ- ಪದ್ದು ಹೈಕ್ಷಯ ಯಕನಾದ ವಾಸುದೇವ - ವಾಸುದೇವಮೂರ್ತಿಯಲ್ಲಿ, ರಿತಿಂ - ಪ್ರೇಮವನ್ನು, ಉಹೆ - ವಹಿಸಿ, ಅನೃತ್ - ಮತ್ತಾವುದನ್ನೂ ನಿವೇದ - ತಿಳಿಯಲಿಲ್ಲ ೧೩೯ ||ಸಕ – ಅವನು, ವ್ಯಾಪಕತಯ - ಕರೀರವನ್ನು ಪ್ರಕಾಶಗೊಳಿಸುವುದರಿಂದಲೂ, ವ್ಯತಿರಿಕ್ತಯಾ - ಶರೀರದಿಗಳಿಗಿಂತ ಬೇರೆಯಾಗಿರುವುದರಿಂದಲೂ ಆ ತ್ಮನಿ - ಅನ್ನ, ಆತ್ಮಾನಂ - ಪರಮಾತ್ಮನನ್ನು , ಸ್ಪಷ್ಮೆ - ಸ್ಪದಲ್ಲಿ, ಅವರ್ಕದಕ್ಷಿಣವ - ಅ೦ ತಃಕರಣವೃತಿ ಸಾಕ್ಷಿಯನ್ನೊಪಾದಿಯಲ್ಲಿ ವಿದ೬ ೧೯ - ತಿಳಿದು, ಉಬರಮ - ಹಿರವಿಸಿದನು ೪೧|| ನೃ -- ---- - -- - - + --- - -- - -- - - - -


--- - –- - - - ತಾನೇಬ್ರಹ್ಮನೆಂದು ತಿಳಿದುಕೊಲಡನು 1xv 11 ಇಂತು ದೇವಮಾನದ ಒಂದನ ರವರ್ದಗಳ ವರೆಗೂ ಒಂದೇ ಸ್ಥಳದಲ್ಲಿ ಮೋಟಮರದಂತೆ ಚಲಿಸದೆ ಬೃರಾಸನದಿಂದ ಕುಳಿತಿಕೊಂಡನು. ಭಗವಂತನಾದ ವಾಸುದೇವಮೂರ್ತಿ ಯಲ್ಲಿ ಪ್ರೇಮವನ್ನಿಟ್ಟ, ಶರೀರಾದಿಗಳನ್ನು ಕೂಡತಿ ಯಲಿಲ್ಲ !!ರ್ತಿ! ಇಂತುನೆಲಸಿರುವ ಆರಾಜನು ಅಃ ಕ ರಣ ವೃತ್ತಿಗಳಿಗೆ ಸೆಕ್ಸಿಯಾಗಿ ಯ, ದೇಹಾದಿ ಪ್ರಕಾಶಕನಾಗಿಯೂ, ದೇಹಾದಿವ್ಯತಿರಿಕ್ತನಾಗಿಯೂ ಇರುವ ಪರಮಾತ್ಮನ ನ್ನು ತನ್ನಲ್ಲಿಯೇ ಅಭೇದದಿಂದ ಭಾವಿಸುತ್ತಾ, ಸ್ಪಷ್ಟ ದಲ್ಲಿ ತನ್ನ ಶಿರಚ್ಛೇದವನ್ನು ತಾನೇ ನೋಡುವಂತೆ ತನ್ನನ್ನು ತಾನೇ ನೋಡುತ್ತಾ ಶಾಂತನಾದನು ||8|| ಗುರುರೂಪದಿಂದ ಸಾ ಕ್ಷಾತ್ಕಾರವನ್ನಿತ್ತ ಭಗವಂತನಾದ ವಾಸುದೇವನಿಂದುಪದೇಶಿಸಲ್ಪಟ್ಟು ಸರತೋಮುಖವಾಗಿ a number - -- > - - - + (೧) ವೀ, ಸಕ್ಷದಷ್ಟು ವಾದ ಪರಮಾತ್ಮ ನು ಜೀವಾತ್ಮನಲ್ಲಿ ವ್ಯಾಪಕವಾಗಿ ಜೀವನಿಗಿಂತ ವಿಲಕ್ಷಣನಾಗಿರುವನೆಂತಲA, ದೇಹಾದಿಗಳ ಸಂಗತಿಯು ಸ್ಪಷ್ಟ ದಂತೆ ಅನಿಥ್ಯವೆಂತಲೂ ತಿಳಿದು ಕೇವಲ ಪರಮಾತ್ಮ ನುಸಂಧಾನದಲ್ಲಿಯೇ ತತ್ಪರನಾದನು (೨) ವಿ ಸ್ಪಷ್ಟ ದಲ್ಲಿ ಆ ಪ್ರಪಂಚವ್ಯಾಪಕನೂ ದ ಶ್ರವೂ ಆಗಿರುವಂತೆ, ಪರಮಾತ್ಮ ನು ಆ ಸ್ಪಷ್ಟ ಪಂಚ ವ್ಯಾಪಕವಾದ ಸ್ವರೂಪಕ್ಕಿಂತಲೂ ಬೇರೆಯಾದ ಸ್ವರೂಪದಿಂದ ಶುದ್ಧ ಜೀವನಲ್ಲಿ ವ್ಯಾಪಿಸಿರುವನೆಂದು ತಿಳಿದನು. (4) ಸ. ಆ ಮಲಯಧ್ವಜನು ನಿರತಿಶಯ ಪ್ರೇಮದಿಂದ, ಭಗವತನು ಸಕಲ ದಿಕ್ಕುಗಳಲ್ಲಿ ಯ ಬ್ರಹ್ಮ ರೂ ಪದಿಂದ ಬೆಳಗುತ್ತಿರುವನೆಂತಲೂ, ತನ್ನಲ್ಲಿ ಮಾತ್ರ ನಿಯುಕ್ತನಾಗಿರುವನೆಂತಲೂ ತಿಳಿದು ಪ್ರೇಮತಿಕಯದಿಂದ ಆತನ ಅಗಲಿಕೆಯನ್ನು ಸೈರಿಸಲಾರದೆ ಮರ್ಥಿತನಾದನು.

  • (೧) ವೀ, ಜೀವಾತ್ಮನಿಗೆ ಪರಮಾತ್ಮನು ಧಾರಕನೆಂತಲೂ, ವ್ಯಾಪಕನೆಂತಲ೩, ದೇಹಾವಸಾನ ದವರೆಗೂ ಉಪಾಸನ ಮಾಡುತ್ತಿದ್ದು, ಕಡೆಗೆ ಆ ಉಪಾಸನಾತ್ಮಕ ಜ್ಞಾನವನ್ನುಳಿದು ತನಾದನು.

(೨) ವಿ. ಜೀವಾತ್ಮನು ಪರಮಾತ್ಮನಲ್ಲಿರುವನೆಂತಲೂ, ಪರಮಾತ್ಮ ನು ಜೀವಾಂತರ್ಯಾಮಿಯಾಗಿ Jವನೆಂತಲೂ, ದೇವೇಕ್ಟರರ ಭೇದವು ಸತ್ಯವೆಂತಲೂ ತಿಳಿದು ಶರೀರದಿಗಳಲ್ಲಿ ಅಭಿಮಾನವನ್ನುಳಿದನು 0