ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಇಪ್ಪತ್ತೆಂಟನೆಯ ಅಧ್ಯಾಯ [ನಾಲ್ಕನೆಯ MMMMMMM ಮಾಗೂ ವಿಹಾಯಕ್ಷ ಮಸಾ ದುರುಪರರಾಮಹ !! ೪೨ll ಪತಿಂ ಸರವು ಧರ್ಮಜ್ಞ ವೈದರ್ಭಿ ಮಲಯುಧಜo | ಪ್ರೇಮಾ ಪರ್ಯಚರ ದ್ದಿತಾ ಭೋರ್ಗ ಸಂ ಸತಿದೇವತಾ 118! ಹೇರವಾಸ ವ್ರತ ಕ್ಷಮಾ ವೇನೇ ಭೂತಶಿರೋರಹಾ 1 ಬಭಾ ವುಸಸತಿಂ ಶಾಂತಾ ಶಿಖಾ ಶಾಂತಮಿವಾ 5 ನ ಲಂ ೪೪|| ಅಜಾನಕೀ ಪ್ರಿಯತಮಂ ಯದೋಪರತ ಮಂಗನಾ ! ಸುಸ್ಥಿರಾ ಸನ ಮಾಸದ ಯಥಾಪೂರ್ವ ಮುಪಚಕತ್ ||೪೫{!! ಯದಾ ಪ

  1. 4 da

ee saar + and odia ಶ - ರಾಜನೆ ! ಭಗವತ-ಭಗವಂತನಾದ, ಹರಿಣು - ಹರಿಯಂಬ, ಗುರುಣಾ - ಗುರುವಿನಿಂದ ಉಕ್ಕ ನ - ಹೇಳಲ್ಪಟ್ಟ, ದಿಕ್ಷತೂಮುಖಂ- ಎಲ್ಲಾ ಕಡೆಯಲ್ಲಿಯೂ, ಸುರತು-ಹೊಳೆಯುವ, ವಿಶುದ್ಧ ಚನದೀಪ್‌ ನ- ಪರಿಶುದ್ಧವಾದ ಜ್ಞಾನಪೀಠದಿಂದ, ಪರೇ ಬ್ರಹ್ಮಣಿ - ಪರಬ್ರಹ್ಮನಲ್ಲಿ, ಆತ್ಮಾನಂ - ತನ್ನ ನ್ಯೂ , ತಥಾ. ಹಾಗೆಯೇ, ಆತ್ಮನಿ - ತನ್ನಲ್ಲಿ, ಪರಬ್ರಹ್ಮ - ಪರಮಾತ್ಮನನ್ನೂ, ಏಕವ ಎಣ8 - ನೋಡುತ್ತಾ, ಈgoನೋಟವನ್ನು, ವಿಹಾಯ ಉಳಿದು, ಅಸತ್- ಮಿಕ್ಸ್ದ ರಿಂದ, ಉಖೆರರಾಮ-ಉಭರತನಾದನು 1೪೧|| ಪತಿದೇವತಾ - ಪತಿಯೇ ದೈವವಾಗುಳ, ಸವೈದರ್ಭಿ . ಆ ವಿದರ್ಭ ಪ್ರಯು, ಭೋರ್ಗಾ - ಭೂಗ ಗಳನ್ನು, ಹಿತ - ತೊರೆದು, ಪರಮಧರ್ಮಜ್ಞಂ- ಧರ್ಮಸೂಕ್ಷವನ್ನು ಬಲ್ಲ, ಮಲಯಧದಂಪತಿಂ ವಲಯದ್ಭಜನೆಂಬ ಗ೦ಡನನ್ನು, ಪ್ರೇಮ್ಯಾ - ಪ್ರೀತಿಯಿಂದ ಪರ್ಯಚರತ - ಸೇವಿಸಿದಳು !!೪೩ಗಿ ಚಿ? ರವಾಸಃ - ನಾರುಮಡಿಯನ್ನು ವ್ಯ, ವಕ್ಷಾ ಮಾವುತಗಳಿ೦ದ ಬಡವಾದ, ವೇಣೇ....ಹಾ - ಜಡಗಟ್ಟಿ ಕದಳ, ಆಕೆಯು, ಶಾಂತಂ - ಕೆಂಡವಾದ ಅನಮುಪ - ಅಗ್ನಿಯಬಳಿ, ದೇವ , ಜಿಲೆಯಂತೆ, ಉಪಪತಿಂ - ಪತಿಯ ಸರ್ವಿದಲ್ಲಿ, ಅಥವಾ ಪತಿಗೆ ಸಮಾನಳಾಗಿ, ಶಾಂತಾ - ಶಾಂತಯಾಗಿ, ಬಳ- ಪ್ರಕಾಶಿಸಿದಳು ||೪೪|| ಉಶತಂ . ಮೃತನಾದರ, ಸುಸ್ಥಿರಾಸನಂ - ಸ್ಥಿರಾಸನವುಳ, ಪ್ರಿಯತಮಂ - ಪತಿಯನ್ನು, ಅಂಗನಾ - ವೈದರ್ಭಿಯು, ಉದಾ - ಯಾವಾಗ, ಅಜಾನತೀ - ತಿಳಿಯಲಿಲ್ಲವೋ, ತರಂ - ಆ ಗ, ಆಸಾದ್ಯ - ಬಳಿಗೈದಿ, ಯಥಾ ಪೂರ್ವ೦ , ಮುನ್ನಿನಂತೆಯೇ, ಉಪಚರತ್ - ಸೇವಿಸುತ್ತಿದ್ದಳು || ಅರ್ಚತೀ - ಸೇವಿಸುತ್ತಾ, ಮುದಾ - ಯಾವಾಗ, ಪತ್ಯ'ಗ೦ಡನ, ಅಂಘ-ಸಾದದಲ್ಲಿ, ಊಪ್ಪಣಂಬೆಳಗುತ್ತಿರುವ ಪರಿಶುದ್ಧವಾದ ಜ್ಞಾನದೀಪದಿಂದ ಸ್ವರೂಪವನ್ನು ತಿಳಿದು, ತನ್ನನ್ನು ಪರಮಾತ್ಮನಲ್ಲಿಯ, ಪರಮಾತ್ಮನನ್ನು ತನ್ನಲ್ಲಿಯ ಅಭೇದದಿಂದ ನೋಡುತ್ತಾ, ಕಡೆಗೆ ದಗ್ಗಂಧನಾನಲದಂತ ಆವೀಕ್ಷಣವೂ ಶಾಂತವಾಗಲು, ಸಂಸಾರದಿಂದಮುಕ್ತನಾದನು |೨|

  • ಮಹಾಪತಿವ್ರತೆಯಾದ ವೈದರ್ಭಿಯು ಸಕಲ ಭೋಗಗಳನ್ನೂ ತೊರೆದು ಪರಮ ಧಾರ್ಮಿಕನಾದ ಮಲಯಧ್ವಜರಾಜನನ್ನು ಭಕ್ತಿಯಿಂದ ಸೇವಿಸುತ್ತಿದ್ದಳು ||8| ಆಕೆ ಯು ಪತಿಯಂತಯೇ ನಾರುಮಡಿಗಳನ್ನು ಟ್ಟು; ಉಪವಾಸ ವ್ರತಾದಿಗಳಿಂದ ಬಡವಾಗಿ ಸಂ ಸಾರವಿಲ್ಲದೆ ಜಡೆಗಟ್ಟಿರುವ ತಲೆಗೂದಲನ್ನು ಬಿಟ್ಟುಕೊಂಡು, ಶಾಂತವಾದ ಅಗ್ನಿಯ ಲೆಯಂತ, ಪತಿಯ ಬಳಿಯಲ್ಲಿ ಕಾಂತಮನಸ್ಕಳಾಗಿ ಮೆರೆಯುತ್ತಿದ್ದಳು ||೪೪| ಇಂತಿರುವಾಗ ಮಲಯಧಜನು ಆಸನಬಂಧವನ್ನು ಉಳಿಯದೆಯೇ ಮೃತನಾಗಲು, ವೈದರ್ಭಿಯು ಗಂ ಹನ ಮರಣವನ್ನರಿಯದ ಮುನ್ನಿನಂತೆಯ ಬಳಿಯಲ್ಲಿ ಕುಳಿತು ಸೇವಿಸತೊಡಗಿದಳು ೪೫{ wಳನ್ನೂತ್ತುವಾಗ ಬಿಸಿಯು ಕಾಣದಿರಲು, ವೈದರ್ಭಿಯು ಗಾಬರಿಯಾಗಿ, ಹಿಂದಿನಿಂದ