ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಕ್ರೀಭಾಗವತ ಮಹಾಪುರಾಣ ನ ವಿದರ್ಭದುಹಿತಾ ನಾಯಂ ವೀರ ಸುಕೃತವ ! ನ ಪತಿ # ಪುರಂ ಜನ್ಯಾ ರುದ್ಯೋ ನವಮುಖೇ ಮಯಾ | ೬೦ | ಮಾಯಾ ಹೈಫಾ ಮ ಯಾ ಸೃಷ್ಣಾ 'ಯತ್ಪು ಮಾಂಸಂ | Jಯಂ ಸತೀಂ | ಮನ್ಸೇ ನೋಭ ತೋರಿ - ನೀನು, ವಿದರ್ಭ ದುಹಿಶಾ - ವಿದರ್ಭ ಪುತ್ರಿಯು, ನ.ಅಲ್ಲ, ಅಯಂವೀರಃ-ಈ ಊರನ್ನು ತವ - ನಿನಗೆ, ಸುಹೃತ -ಪ್ರಿಯನು, ನ - ಅಲ್ಲ, - ನೀನು, ಪುರಂಜನ್ನಾಳಿ -ಪುರಂಜನನಿಗೆ, ತಿಃ-ಪತಿಯು ನ - ಅಲ್ಲ, ಮಯಾ - ನನ್ನಿಂದ, ನವವುಪೇ - ಕರೀರದಲ್ಲಿ, ರುದ್ರಃ - ಇಡಲ್ಪ l೬೦ಗಿ ಪುವಾದಿ ಸಂ - ಗಂಡಸನ್ನಾಗಿಯ, ಸತೀ೦ಸ್ತ್ರಿಯಂ - ಪತಿವತೆಯಾದ ಸ್ತ್ರೀಯನ್ನಾಗಿಯೂ, ಮನ್ನೇಯಕ್ - ತಿಳಿಯುವುದಾವುದೊ, ಏಪಾ - ಇದು, ವಯಾ-ನನ್ನಿಂದ, ಸೃಪ - ಸೃಜಿಸಲ್ಪಟ್ಟ ವಯ-ಮು ಯುಯು, ಯತ' - ಯಾವರಣದಿಂದ, ಉಭಯಂ-ಎರಡ, ನ.ಅಲ್ಲವೋ, ಆವಯೋ8- ನಮ್ಮಿರ್ವರ, ಗತಿಂ - ಸ್ವರೂಪವನ್ನು, ಪಕೃ - ನೋಡು, ಗಿ೬೧|| ಅಹಂ - ನಾನೇ, ಭರ್ವಾ - ನೀನು, ಈಂ - ನೀ ಕೃತಿಪರಿಣಾಮರೂಪವಾದ ಬದಿಗೊಳಗಾದುದರಿಂದ ಸಂಸಾರಕ್ಕೆಶಗಳುಂಟಾಗಿರುವು ವು. ಇವು ಉಪಾಧಿವಕದಿಂದ ಆತ್ಮನಲ್ಲಿ ಆರೋಪಿಸಲ್ಪಟ್ಟಿರುವುದೇ ಹೊರತು, ನಿಜವಾಗಿ ಆತ್ಮಧರ್ಮವಲ್ಲ ” ಎಂದು ನಿರೂಪಿಸಿ ತತ್ವವನ್ನು ಪದೇಶಿಸತೊಡಗಿದನು. 1(ಎಲೈ ಜೀವನೇ! ನೀನು ವಿಧರ್ಭರಾಜನನಗಳಲ್ಲ, ಇಲ್ಲಿ ಮಲಗಿರುವ ಮಲಯಧ್ವಜನು ನಿನಗೆ ಪತಿಯೂ ಅಲ್ಲ. ಎಲೈ ಮಿತ್ರನೆ ! ನೀನು ಮುನ್ನು ಪುರಂಜನಿಗೆ ಪತಿಯೂ ಅಲ್ಲ. ನಾನೇ ನಿನ್ನನ್ನು ಮಾಯೆಯಿಂದ ಶರೀರದಲ್ಲಿ ಸರಗೊಳಿಸಿರುವೆನು |೬oll ಪ್ರರಂಹನನರೂಪದಿಂದ ಪುರು ಪನೆಂತಲೂ, ವೈದರ್ಭೀಸದಿಂದ ೩ j<joಆಲ, ಸೀನುತಿಳಿದಿರುವದಾವುದೊ ಇದೇ ನನ್ನ ಮಾಯೆಯೆಂದರಿ. ಸ್ತ್ರೀ ಪುರುಷರರಡೂ ಅಲ್ಲದ ನಮ್ಮ ಈರ್ವರ ಸ್ವರೂಪ

  1. (1) ವೀ, ಪೂರ್ವಜನ್ಮದಲ್ಲಿ ಪುರುಷನೆಂತಲೂ, ಈ ಜನ್ಮದಲ್ಲಿ ಉತ್ತಮಯಂತಲೂ ತಿಳಿ ಯುವುದೇ ನನ್ನ ಮಾಯಯು, ಆತ್ಮನಲ್ಲಿ ಈ ಎರಡೂ ನಿಜವಾಗಿಲ್ಲ. ನಾವೀರ್ವತಿ ಪರಿಶುದ್ಧರಾದುದ ರಿ೦ದ ಈಗ ನವಿರ ರೂಪವನ್ನೂ ಹೇಳುವೆನು ಕೇಳು llen ನನಗೆ ನೀನು ಶರೀರವಾಗಿರುವುದರಿಂ ದ ನಾನು ನಿನ್ನ ರೂಪವಾಗಿಯೇ ಇರುವೆನು, ನೀನು ಯಾವಾಗಲೂ ನನ್ನ ಶರೀರಭಾವವನ್ನುಳಿದಿರುವುದಿಲ್ಲ. ಆದುದರಿಂದ ನೀನು ನನಗಿಂತ ಬೇರೆಯಲ್ಲ. ಪಂಡಿತರು ನಾ ರ್ವರಿಗೂ ಯಾವಾಗಲೂ ಸ್ವಲ್ಪವಾ ದರ ಸಂಬಂಧರಾಹಿತ್ಯವನ್ನು ಕಾಣುವದಿಲ್ಲ, ಆದಕಾರಣ ಎಡಬಿಡದಿರುವ ಜಾತಿ ಗುಣ ಪುಳಾದಿಗಳಿಂ ದೊಡಗೂಡಿದ ಮತ್ಯಾದಿಗಳಂತೆ ಜೀವೇಶ್ವರಾತ್ಮಕವಾದ ವಸ್ತುವು ವಿಶಿಷ್ಮರೂಪದಿಂದ ಒಂದೇ ಆಗಿರುವು ದೆಂದು ತಿಳಿ ಗಿಳಿ ಇದಕ್ಕೆ ದೃಷ್ಟಾಂತವನ್ನು ಹೇಳುವನು ಕೇಳು. ಪುರುಷಾಕಾರವಾದ ತನ್ನ ದೇಹದ ನ್ನು ದೊಡ್ಡ ಕನ್ನಡಿಯಲ್ಲಿ, ದೊಡ್ಡದಾಗಿಯೂ, ಚಿಕ್ಕದಾದ ಕಣ್ಣುಗುಡ್ಡಿನಲ್ಲಿ ಚಿಕ್ಕದಾಗಿಯ ಕಾಣು ವಂತೆ, ಶರೀರಾತ್ಮ ಭಾವದಿಂದೆಡಬಿಡದೆ ಸೇರಿಕೊಂಡಿರುವ ಜೀವೇಕರಾತ್ಮಕ ಎಂದ ಒಂದೇ ವಿಶಿಭವ ಸ್ತುವು ಸ್ಕೂಲಸೂಕ್ಷ್ಮ ಶರೀರಗಳನ್ನು ಹೊಕ್ಕು, ಉಪಾಧಿ ಭೇದದಿಂದ ಹಲವು ಬಗೆಯಾಗಿ ಕಾಣುವ ದು, ಜಾತಿವ್ಯಕ್ತಿಗಳಿಗೂ ಗೂಣಗುಣಿಗಳಿಗೂ, ಭೇದಇರುವಂತ ಕರೀರಾತ್ಮರಾಗಿರುವ ನಮ್ಮಿರ್ವರಿಗೂ ಭೇದವು ಸಿದ್ದವಾಗಿ ಇರುವುದರಿಂದ, ಬಿಂಬಪ್ರತಿಬಿಂಬಗಳಂತೆ ಜೀವಶರಭೇದವು ಔಪಾಧಿಕವೇ ಹೊರತು ವಾಸ್ತವವಲ್ಲ ಎಂಬರ್ಥವು ಸರಿಯಲ್ಲ