ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆರ ಂಭತ್ತನೆಯ ಅಧ್ಯಾಯ [ನಾಲ್ಕನೆಯ wwwwwwwww w wwwwwwwwwwwwwwww ಯುವನಾ ಶ್ಚರಾಃ | ಭೂತೋಷ ಸರ್ಗಾಕುರಯಃ ಪ್ರಜ್ಞಾರೂ ದ್ವಿವಿಧ ಜ್ವರಃ |೨೩ಏವಂ ಬಹುವಿಧ್ಯೆ ರ್ದುಖ್ಯೆ ದೇವ ಭೂತಾತ್ಮಸಂಭವಃ | * ಶೃಮಾನ ಶತಂ ವಪ೯೦ ದೇಹೇ ದೇಹೀ ತಮೋವೃತಃ ||೨೪ಪ್ರಣೇಂ ಷ್ಣ ರ್ವಾ ಧಾರ್ಯ ವು ರ್ವಹಮಿತಿ ಕರ್ಮಕೃತಿ |೨೫|| ಯದಾತ್ಮಾನ ಮವಿ ಜ್ಞಾಯ ಭಗವಂತ ಪರಂ ಗುರುಂ | ಪುರುಷಸ್ತು ವಿಸಜ್ಜಿತ ಗುಣೇಷು ಪ್ರ ಕೃತೇ ದೃಕ್ ||೨೬|| ಗುಣಾ S ಭಿಮಾನೀ ಸದಾ ಕರ್ವಾಣಿ ಕುರು ಪಣಿಗಳನ್ನು ಬಾಧಿಸುವುದರಲ್ಲಿ ತೀವವೇಗವುಳ, ಪ್ರಜ್ಞಾರ - ಪ್ರಜ್ಞರನೇ, ದ್ವಿವಿಧಃ - ಎರಡು ಬಗೆ ಯಾದ, ಜ್ವರವು ೧೦೩ ಏವಂ - ಇ೦ತು, ದೇವ....ವೈಃ - ದೇವ, ಭೂತ, ಆತ್ಮ ಗಳಿಂದುಂಟಾದ, ಬಹುವಿಧ್ಯೆ - ಹಲವು ಬಗೆಯದ, ದುಃಖೈಃ - ದುಃಖಗಳಿ೦ದ, ಕ್ಷಿ ಶಮನಃ, ಕಷ್ಟಪಡುತ್ತಾ, ತಮೋ ವೃತಃ , ಅಜ್ಞಾನಾವೃತನಾದ, ದೇಹಿ - ಜೀವನು, ನಿರ್ಗುಣೋಪಿ - ನಿರ್ಗುಣನಾದರ, ಪುಣ... ರ್ಮಾತಿ, ಪ್ರಣ, ಇಂದ್ರಿಯ, ಮನಸ್ಸು, ಇವುಗಳ ಧರ್ಮಗಳನ್ನು, ಆತ್ಮನಿ - ತನ್ನಲ್ಲಿ, ಅಧ್ಯಸ್ಯ - ಆರೋಪಿಸಿ, ಕಮಲರ್ವಾ - ಕ್ಷುದ್ರ ಸುಖಗಳನ್ನು, ಧ್ಯಾಯ - ಧ್ಯಾನಿಸುತ್ತಾ, ಮಮಾಹಮಿತಿ - ನಾನು ನನ್ನ ದೆಂದು, ಕರ್ಮ ಕೃತ - ಕಾರ್ಯಗಳನ್ನು ಮಾಡುತ್ತಾ, ಕತಂ ವಗ೯೦ - ನೂರುವರ್ಷಗ , ದೇಹ - ಶರೀರದಲ್ಲಿ, ಕೇತೇ - ವಾಸಿಸುತ್ತಾನೆ H c೫ !! ಯದಾ - ಯಾವಾಗ, ಸದೃಕ್ - ಸ್ಪಶ್ರ ಕಾಕ ಸ್ವರೂಪನಾದ, ಪುರುಷಃ - ಪರಪನು, ಭಗವಂತಂ - ಮಹಾಮಹಿಮನಾದ ಪರಂಗುರುಂ - ಪರಮಗುರು ವಾದ, ಆ ನಂ - ಪರಮಾತ್ಮನನ್ನು, ಅವಿಷ್ಟಾಯು - ತಿಳಿಯದೆ, ಪ್ರಕೃತೇ - ಪ್ರಕೃತಿಯ ಗುಳೇದು - ಗುಣಗಳಲ್ಲಿ, ವಿವ೦ತ - ವೈದೃತನಾಗುವನೆ, ತದಾ - ಆಗ, ಸಃ - ಅವನು, ಗು ಸಂಭಿವಾನಿ - ಗುಣಗಳಲ್ಲಿ ಅಭಿಮಾನವುಳ್ಳದಾಗಿ, ಅಶಃ - ಸಾಧಿ?ನತೆಯಿಂದ,, ಶುಕಂ - ಸಾತ್ವಿಕ, ಕೃಷ್ಣ - ತಾಮಸ, ಲೋಹಿತಂ - ರಾಜಸ ಈ, ಕರ್ಮಾ ಣಿ . ಕರ್ಮಗಳನ್ನು, ಕುರುತೇ - ಮಾಡು ಇಾನ, ಯಥಾಕರ್ಮ - ಕವ: ನುಗುಣವ ಗಿ, ಅಭಿಜಾಯತೇ - ಮರಳಿ ಹುಟ್ಟುತನ || ೨೬ || ಪುಜಾರನು || ೨|| ಇಂತ, ನಾರದ ಮುನಿ ಯು ಪುರಂಜ ರೋಪಾಖ್ಯಾನದ ಗೂಢಾರ್ಥವ ನ್ನು ತಿಳುಹಿಸಿ, ಈ ಜೀವನು ಈಶಪಡುವ ರೀತಿಯನ್ನು ವಿವರಿಸುತ್ತಾನೆ. ಅಯ್ತಾರಾಜ ನ ! ಈ ರೀತಿಯಾಗಿ ಜೀವನ ಆಧ್ಯಾತ್ಮಿಕದಿ ತಾಪತ್ರಯದಿಂದ ಬಳಲುತ್ತಾ, ಅಜ್ಞಾನಾ ವೃತನಾಗಿ ಅಹಂಕಾರ ಮಮಕಾರಗಳಗೂಳಿಗಾಗಿ ಪ್ರಾಣಧರ್ಮಗಳಾದ ಕುತೃಪೆಗ ಳನ್ನೂ, ಇಂದ್ರಿಯು ಧರ್ಮಗಳಾದ ಕುಂಟು, ಕುರುಡು ಮೊದಲಾದವುಗಳನ್ನೂ, ಮನೋ ಧರ್ಮಗಳಾದ ಕಾಮಸಂಕಲಾದಿಗಳನ್ನೂ, ನಿರ್ಗುಣನಾದ ತನ್ನಲ್ಲಾರೂಪಿಸಿಕೊಂಡು ಕ್ಷುದ್ರಗಳಾದ ವಿಷಯಸುಖಗಳನ್ನು ಬಯಸುತ್ತಾ, ಕರ್ಮಾಸಕ್ತನಾಗಿ ನೂರು ವರ್ಷಗ ಳವರೆಗೂ ಶರೀರದಲ್ಲಿ ನೆಲಸಿರುತ್ತಾನೆ ||೨೫| ಜೀವನು ಸಂಪಕಾಶನಾದರೂ ಯಾವಾಗ ತಮೋವೃತನಾಗಿ ಪರಮಗುರುವಾದ ಭಗವಂತನನ್ನರಿಯದೇ ಮಾ ಯಾಗುಣಗಳಾದ ವಿಷ ಯಗಳಲ್ಲಿ ಆಸಕ್ತನಾಗುವನೋ, ಆಗ ಗುಣಾಭಿಮಾನದಿಂದ ಪೂರ್ವಕರ್ಮವಾಸನಾನು #ರವಾಗಿ ಸತ್ತಿಕ ತಾಮಸ ರಾಜಸಗಳಾದ ಕರ್ಮಗಳನ್ನೆಸಗುತ್ತಾ, ಆ ಕರ್ಮಾನುಸಾ