ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪y ಮೂವತ್ತೊಂದನೆಯ ಅಧ್ಯಾಯ ನಾಲ್ಕನೆಯಸ್ಕಂಧ ಮನಸ್ಸಪ್ಪಿಟ್ಟು ಪರಮಭಾಗವತರೆನಿಸಿರುವ ಈ ರಾಜರ ಚರಿತ್ರೆಯನ್ನು ಯಾವ ಪುರುಷನು ಭಕ್ತಿಯಿಂದ ಕೇಳುವನೋ ಅವನು ಆಯುಷ್ಪ, ಧನ, ಕೀರ್ತಿ, ಸಂಪತ್ತು, ಸುಖಗಳನ್ನೂ, ಕಡೆಗೆ ಶ್ರೀಹರಿಯ ಸಾಯುಜ್ಯವನ್ನ ಪಡೆಯುವನು, ಎಂದು ಶ್ರೀ ಶುಕಮುನಿಯು ಪರೀ ಹಿದಾಸನಿಗೆ ನಿರೂಪಿಸಿದನೆಂದು ಸೂತಕರಣಿಕನು ನಮಿಶಾರಣವಾಸಿಗಳಾದ ಕನ ಕಾದಿಋಷಿಗಳಿಗೆ ಹೇಳಿದನೆಂಬಲ್ಲಿಗೆ ಸಕಲ ಸುರಾಸುರ ಮತ್ತೆ ಕನೃಸ್ತ ಮಕುಟಮಣಿ ಕಿರಣ ಮಂಜರಿ ಪುಂಜ ಏಂಜರೀಭೂತ ಪಾದಾಂಬುಜ ಶ್ರೀಮಹಾ ತ್ರಿಪುರಸುಂ ದರೀವರಪ್ಪ,ಸದ ಸಮಸದಿತ ಸಕಲವಿದ್ಯಾ ವೈದ್ಯ ವಿದ್ಯೆತಮಾನ ನ ವಕಾಳಿದಾಸಾದಿವಿಮ್ಮನ್ನಣಿವಾತ ವಿಖತವೆಲ್ಲಾಲಕುಲ ಕಲಕ ಜಲಧಿ ಸುಧಾಕರಾಯಮಾಣ ಶ್ರೀಸಾಂಬಸೂರಿ ತನೂಜಾತ ರಾಮ ಶೇಷಕವಿ ವಿರಚಿತ ಶ್ರೀಭಾಗವತ ಚಕೋರಚಂದ್ರಿಕಯೊಳ್ ಮೂವತ್ತೊಂದನೆಯ ಅಧ್ಯಾಯಂ ಮುಗಿದುದು. -* ಚತುರ್ಥ ಸ್ಕಂಧಂ ಸಮಾಪ್ತಂ ಜ್ಯಕಂದಗಿ ಏರಿದಹ ಭಾಗವತಾಮರ | ತರುವಿನೊ ಳೆಸದಿರ್ಪ ಭಕ್ತಿಫಲವಿಳುಹುತ ಬೇ | ಇರಿಗ್ರೀಯಲ್ ಯತ್ನಿಸಿ ಸ | ದ್ದು ರುಕೃಪೆಯಿಂ ಸ್ಕಂಧಮಂ ತುರೀಯಮ ನಡರ್ದo ಶ್ರೀ ಕೃಷ್ಣಾರ್ಪಣಮಸ್ತು. ಓಂ ತತ್ಸತ್