ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯಃ H ( ತಂ ) ಗಳಲ್ಲಿ ಜ್ಞಾನಯೋಗ ನಿಷ್ಠರಾದವರಿಗೆ ಸಾಂಖ್ಯ ಖುದ್ಘಾಶ್ರಯ ವಾಗಿರುವುದು ಬೇರೆಯಾಗಿರುವುದೆಂಬ ದಾ ಗಿಯೂ, ಹಾಗೆಯೇ ಕರಯೋಗನಿಷ್ಠರಾದ ಯೋಗಿಗಳಿಗೆ ಯೋಗಬುದ್ದಿಯ ಸ್ನಾಶೆಸಿಕೊಂಡಿರುವುದು ಬೇರೆಯೆಂಬ ದಾಗಿಯೂ, LC (೧-೩-೩) ಕರಯಾಗೇನಯಾಗಿನಾಂ ” ಎಂಬುವದರಿಂದ ತಿಳಿಸುವನು. ಕರತಾ ಕರತ ಅನೇಕ ತೊಕ ಬುದ್ಘಾಶ್ರಯಗಳಾಗಿರುವ ಜ್ಞಾನಕಗಳು ಒಂ ದೇಸಮಯದಲ್ಲಿ ಒಬ್ಬ ಪುರುಷನನ್ನು ಆಶ್ರಯಿಸಿಕೊಂಡಿರು ವಿಕೆಯು ಅಸಂಭವವೆಂದುತಿರುವ ಭಗವಂತನಿಂದ ಸಾಂಖ್ಯ ಯೋಗ ಬುದ್ದಿಗಳನ್ನನುಸರಿಸಿ ಎರಡು ಬಗೆಯಾದ ನಿದ್ರೆಗ ಭು ವಿವರಿಸಲ್ಪಟ್ಟಿರುವವು. ಅದಕ್ಕನುಸಾರವಾಗಿಯೇ ಬ್ರಾ ಹಣದ ವಿಭಾಗ ವಚನವೂ ನಿರೂಪಿಸಲ್ಪಟ್ಟಿರುವುದು, ಸಂ ನ್ಯಾಸಾಪೇಕ್ಷೆಯುಳ್ಳ ಬ್ರಹ್ಮಜ್ಞಾನಿಗಳು ಸಂನ್ಯಾಸನಿಸ್ಥರ ಈ ಲೋಕವನ್ನಪೇಕ್ಷಿಸುವಂತವರಾಗಿ ಸನ್ಯಾಸವನ್ನು ತೆಗೆದು ಕೊಳ್ಳುವರು (ಬೃ-ಉ-೬--೨೨), ಎಂಬದರಿಂದ ಸರ್ವಕ ರಸನ್ಯಾಸವನ್ನು ವಿಧಿಸಿ ಅದಕ್ಕೆ ಅಂಗವಾಗಿ «« ಯಾವನಮಗೆ ಈ ಆತ್ಮನೇ ಸನ್ಯಾಸಿವಾಹವೆಂದಭಿಮತವದ ಲೋಕವಾ ಗಿರುವುದೋ ಅಂತಹ ನಮಗೆ ಸಂತಾನದಿಂದೇನು? ಎಂದು ನ್ನು ಹೇಳಿರುವದು. (ಅಲ್ಲಿಯೇಬ್ಬ-ಉ-೩-೪-೧೭) ದಾರಹದಿ ಗ್ರಹ ಮಾಡುವದಕ್ಕಿಂತಲೂ ಪೂರ್ವದಲ್ಲಿ ಪ್ರಾಕೃತನಾದ ಆ ತ್ಮನು ಧರಜಿಜ್ಞಾಸೋತ್ತರಕಾಲದಲ್ಲಿ ಮಾನುಷ ದೈವ ಪಿತೃಲೋಕತ್ರಯ ಸಾಧಕವಾಗಿರುವ ವ್ರತವನ್ನು ಮನು ಸೃಲೋಕನೆ ಸಾಧಕವಾಗಿರುವ, ದೈವಮಾನುಷಗಳೆಂ ಬ ಎರಡು ಬಗೆಯಾದ ವಿತ್ತವನ್ನು ಸಹ ಅವಿದ್ಯಾಕಾವು ಕನಿಗೇನೆ ವಿವರಿಸಿರುವವು, ಆತ್ಮ ಲೋಕವನ್ನಪೇಕ್ಷಿಸು