ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓ ದ್ವಿತೀಯಾಧ್ಯಾಯ, (ರಾ-ಭಾ)ರ ವುದೆನ್ನುವದಂ cd ನಿತ್ಯನಾಗಿಯ ಚೇತನನಾಗಿ ಯು ಅದ್ವಿತೀಯನಾಗಿಯೂ ಇರುವ ಯಾವ ಪರಮಾತ್ಮನು, ನಿತ್ಯರಾಗಿಯು ಅಸಂಖ್ಯೆಯರಾಗಿಯು, ಇರುವ ಚೇತನರಾ ದ ಜೀವಾತ್ಮರುಗಳಗೆ ಇಷ್ಟಾರ್ಥಗಳು ಕೊಡುತ್ತಾನೋ ? ) ಎಂಬಂರ್ಥವಂ ಪ್ರತಿಪಾದಿಸುವ ಪ್ರತಿವಾಕ್ಯವು ಉದ್ಯೋ ಪಿಸುತದೆ. LC ಅಜ್ಞಾನದಿಂದ ಕಾಲ್ಪಡುವ ಭೇದಜ್ಞಾನ ವಂ ಕಂಡು ಅದನ್ನೇ ಪರಮಾತ್ಮನು ಅರುನನಿಗೆ ಉಪದೇ ನ ಮಾಡಿದನೆಂದು? ಅದೈತ ಮತಾನುಸಾರವಾಗಿ ಪಿಸಬಹುದು, ಅದು ಕೂಡಾ ಅತ್ಯಂತಾ ಸಂಭಾವಿತವು. ಪದ ಮಾರ್ಥವಂ ಕಾಣಬಲ್ಲನಾದ ಪರಮಾತ್ಮನಿಗೆ * ನಿತೇನು ಕೂಟಸ್ಥ ನಿತ್ಯಚೈತನ್ಯವಾದ ಆತ್ಮನ ಯಥಾರ್ಥವಾದ. ಸಾಕ್ಷಾತ್ಕಾರ ಮುಂದಾಗಿರುವ ಕಾರಣ ಅಜ್ಞಾನವೂ ಅದರ ಕಾರವು ಆದೇ ಇರುವದರಿಂದ ಅಜ್ಞಾನಕರವಾದ ಭೂ ದಮ್ಮನವು ಅದರಂದುಂಟಾದ ಉಪದೇಶಾದಿ ವ್ಯವಹಾರ ಗಳು ಹಗೆತನೇ ಸಂಗತನಾಗಬಹುದು ? L/ಅದು ಸಂಗತವಾಗದಿದ್ದರೂ ಪರಮಪುರುಷನು ಬಾ ಧಿತಾನವೃತಿ ರೂಪವಾದ ( ಬಾಧಿತವಾದರೂ ಅನುಸರಿ, ಸಿ ಬರುವ ಜ್ಞಾನವು ಬಾದಿತಾನವೃತ್ತಿ ಎನ್ನುವರು) ಭೇ ದಜ್ಞಾನದಿಂದ ಉಪದೇಶಿಸುವನು. ಮೃಗತೃಸ್ಯೆಯನ್ನು ನೋಡಿ ಮೊದಲು ಇದು ಜ೬ವಲ್ಲ, ಮೃಗತೃಷ್ಣಯ, ಯಂದುಜ್ಞಾನವುಂಟಾದ ನಂತರವೂಕೂಡ ಆಮೃಗತೃಷ್ಣ ಯಂ ನೀರಿನಂತೆ ತೋಡಿಸುವಜ್ಞಾನವಂ ಬಾಧಿತಾನು

  1. ನಿಲ್ಕಿಶೇಷ ಅಂದರೆ ಧಕ್ಕೆ ತೂನ್ಯವಾಗಿರುವುದು ಕ. ಆ ಅಂದರೆ ವಿಕಾರಕೂನೃನಾಗಿರುವುದು