ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

24 ಶ್ರೀ ಗೀತಾರ್ಥ ಸಾರೇ ದ ವಸ್ತುಗಳೆಲ್ಲವು ) ಚೇತನವಾದ ಜೀವೇಶ್ಚರರೂಪವಾಗಿ ರುವ ಯಾವವಸ್ತುವಿನಿಂದ ವ್ಯಾಪಿಸಲ್ಪಟ್ಟಿರುತದೋ, ಆ ಆ ವಸ್ತುವು, ನಾನರಹಿತವೆಂದು ತಿದುಕೋ, ನಾನರಹಿತ ಮಾದ ಹ: ಆತ್ಮವನ್ನು ನಾಶಪಡಿಸಲು ಯಾರಿಗೂ ಶಕ್ತಿ ಇಲ್ಲವು. ಆತ್ಮನು ನಾನರಹಿತನೆಂದು ಸ್ಥಾಗೇ ತಿಳಿಯದೇ ಕಂದರೆ,-ಲೋಕದಲ್ಲಿ ಬೇಗೆ, ಧಾಳ, ಮೊದಲಾದ ಸೂಕ್ಷ್ಮವ ಸುಗಳು ಒಂದು ವಸ್ತುವನ್ನು ನಾನಹಡಿಸಬೇಕಾದರೆ ಅದು ಪೂರಮಾಗಿ ಒಳಗೇ ವ್ಯಾವಿನಿ ನೌಕಪಡಿಸುವದು ಕಾಣು ವೆವು, ಮುದ್ಗರವೇ ಮೊದಲಾದ ಆಯುಧಗಳೂ, ವೇಗದಿಂ ದಕೂಡಿದ ಪ್ರಹಾರಗಳಿಂದ ವಾಯುವನ್ನುಂಟುಮಾಡಿ ನಾ ಇಹೊಂದಲ್ಪಟ್ಟ ವಸ್ತುಗಳನ್ನು ವ್ಯಾಪಿಸಿಯೋ ನಾರದನಾಡು ಇವೆ. ಆದದರಿಂದ ನಾಶಹೊಂದುವ ವಸ್ತುವೂ ವ್ಯಾಪಿಸ ಲ್ಪಟ್ಯೂನು ನಾಶಪಡಿಸುವ ವಸ್ತುವು ಅದರ ವ್ಯಾಪಿಸಿಯೂ ಇರಬೇಕು, ಹೀಗಿರಲಾಗಿ ಆತ್ಮವು ಅತಿಸೂಕ್ಷವಾಗಿ ಸಕ ಲವಸ್ತುಗಳನ್ನು ವ್ಯಾಪಿಸಿರುವದರಿಂದ ಅದಂ (ವ್ಯಸ್ಥವಾ ದ ಸ್ಕೂಲವಾಗಿರುವ ) ಯಾವವನ್ನು ತಾನೇ ನಾಶಪಡಿಸಲ ರ್ಹವಾಗಬಹುದು. ಆದದರಿಂದ ಈ ಆತ್ಮನನ್ನು ನಿತ್ಯನೆಂ ದು ಹೇಳುವದರಲ್ಲಿ ಸಂಶಯವುಂಟೋ ? ||೧೭|| ಮೂ| ಅಂತವಂತ ಇಮೇದೀಹಾ ಸತ್ಯಸೊಕಾ ನ್ಯ ರೀರಿಣ: | ಅನಾಶಿನೋಪಮೆಯ ತಸ್ಮಾದ್ಯ ದ್ವಭಾರತ | _llOV|| ಪ! ಅಂತವಂತಃ - ಇವೇ - ದೇಹಾಃ – ನಿತ್ಯ – ಉಕಾ - ಶರೀರಿಣಃ| ಅ ನಾನು-ಅಪ್ರಮೇಯ -ತನ್ಮಾತ್ ಯುದ್ಧ - ಭಾರತ || ಆ ನಿತ್ಯ - ನಿತ್ಯನಾಗಿಯೂ ಅವಾನ - ನಾಶವಿಲ್ಲದವನಾಗಿಯೂ, () ಅ ಪುಮೇಯರ್ - ತಿಳಿಯಲಶಕ್ಯವಾಗಿಯೇ ಇರುವ ಶಮೀಣ- ದೇಹದ ಅತ್ಯನ ಇಮೇದೇಹಾಃ - ಈ ದೇಹಗಳು ತಮತು - ನಾಶಮುಳ್ಳವುಗಳಾಗಿ, ಉಕ್ರಾ ನಿಕಾ -