ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್9 ದ್ವಿತೀಯಾಧ್ಯಾಯಃ ಭಾವವು, ಅಂದರೆ ಭೂಮಿಯಮೇಲೇ ಫಟ ( ಮಡಿಕೆ ) ಇಲ್ಲವೆಂದು ತಿಳಿಯುವಿಕೆ (ಈ ಪ್ರತ್ಯಹೃದಿ ಪಟ್ರಮಾಣಗಳಿಂದ ಬ್ರಹ್ಮ ಸ್ವರೂಪ ನನ್ನ ರಿಡಕೂಡದಾಗಿರುವ ಪಕ್ಷದಲ್ಲಿ ಒಬ್ಬ ರೂಪ ಪ್ರಮಾಣದೀಗ ಲೂ ಬ್ರಹ್ಮ ಗ ರೂಪವನ್ನ ರಿಯಕೂಡದೆಂದು ಹೇಳಿದಂತೇ ಆಗುವು ದು, ಹಾಗಾದರೇ ಅದೇರೀತಿಯಲ್ಲಿ ( ವರ್ಸ ರಹವನವೇ ಗೃತಿ,, ಎಂಬುವುದಾಗಿ ವೇದರೂಪನಾದಕ ವೇಗೃತವು ಪರಮಾ ತ್ಮನಿಗೆ ಹೇಳಿರುವುದು ಯುಕ್ತವಾಗುವುದೂ ಎಂದು ಹೇಳಿದರೇ ಅದಕ್ಕುತ್ತರವು, ಶಾಸ್ತ್ರವು ಬ್ರಹ್ಮ ವಿರುವುದೆಂದು ತಿಳಿಸುವದು ಮಾತ್ರ ವೇ, ಅಲ್ಲದೇ ಅಪರಿಚ್ಛಿನ್ನವಾಗಿರುವ ಬ್ರಹ್ಮ ಸ್ವರೂಪವನ್ನು ಇಪ್ಪ ) ಕಾರನಾಗವಂದು ಯಥಾರ್ಥವಾಗಿ ತಿಳಿಸಲು ಶಕ್ತನಾಗಲಾರ ರು. ಈ ಅರ್ಥವನ್ನು ಕೇನೋಪನಿಷ5 ದಿತೀಯಖಿಂಡ ದೀ ತೀರ) ವಾಕ್ಯದಲ್ಲಿ ತಂದನ್ನೇ ಸುವದೇತಿ ನೆನವೇ ದೇತಿ ವೇ ದಚ | ಯೋನಸ್ತದ ತದ ನೋನವೇತಿವೇದಚy, ಎಲಬದಾಗಿ » Jಲ, ತೈತ್ತಿರೀಯಾ ನಂಗ ನವನಾನು ವಕರಲ್ಲಿ CC ಯತೋ ವಾಚೋ ನಿವರ್ತಂತ -ಅವಮನಸಸಹ ,, ಎಂಬದಾಗಿಯೂ ಹೇಳಿರುವುದು. (ರಾ-ಬ) ದೇಹಗಳಿಗೇ ವಿನಾಶಹೊಂದುವದೇ ಸ್ವಭಾವ ವೆಂದು ಹೇಳುತ್ತಾನೆ. ನಿತ್ಯನಾದ ಆತ್ಮನಿಗೆ ಕರಫಲಭೋ ಗಾರ್ಥವಾಗಿ ಸಂಚಭೂತಗಳ ಸಮ್ಮೇಳನದಿಂದುಂಟಾಗಿ ರುವ ಈ ದೇಹಗಳು ( ವೃದ್ಧಿ ಹೊಂದತಕ್ಕವುಗಳಾಗಿರುವುದ ರಿಂದ) ಶಾಸ್ತ್ರದಲ್ಲಿ ಹೇಳಿರುವಂತೆ ಕರಾವಸಾನದಲ್ಲಿ ವಿ ನಾಶಹೊಂದತಕ್ಕವುಗಳಾಗಿರುತ್ತವೆ. ಲೋಕದಲ್ಲಿ ವೃದ್ಧಿ ಹೊಂದತಕ್ಕ ಸ್ವಭಾವಗಳುಳ್ಳ ನಾನಾರೂಪವಾಗಿರುವ ಮ ಡಿಕೆ ಮೊದಲಾದವುಗಳು ನಾಶಹೊಂದತಕ್ಕವುಗಳೆಂದು ಕಾ ಅಲ್ಪಟ್ಟಿರುತ್ತದೆ, ಆತ್ಮನಾದ ಯಾವ ದೇಹದಲ್ಲಿಯೂ, ೨, ನಾನಿದಂ ತಿಳಯಬಲ್ಲೆನು (ಇದಮಹಂಜಾನಾಮಿ) ಎಂಬ