ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧೨) ದ್ವಿತೀಯಾಧ್ಯಾಯ Wg vF ವಿಕಾರರಹಿತವಾದ ಕಲ್ಲನ್ನು ತಿಳಿಯುವವನು ಅವಿಕ್ರಿಯನಾಗುವುದಂ ಲೋಕದಲ್ಲಿ ಕಂಡಿರುವವ ? ಅರದರಿಂದ ಆರೀತಿಯಾಗಿ ಹೇಳಕೂ ಡದೆಂದರೆ,ಅದಕ್ಕುತ್ತರವು-ಆತ್ಮ ನನ್ನ ತಿಳಿದುಕೊಳ್ಳುವುವನು ಅ ವಿಕ್ಕಿರುನಾರ ಅತ್ಮನಿಗಿಂತಲೂ ಅಭಿನ್ನನಾಗಿರುವುದರಿಂದ ವಿದ್ಯಾಣ ಸನುಕಡಿ ಅವಿಕ್ರಿಯವಾಗುವುನು, ದೃಷ್ಟಾಂತದಲ್ಲಿ ಕಲ್ಲಿಗೂ ಅ ದಂ ತಿಳಿಯತಕ್ಕನನಿಗೂ ಪರಸ್ಪರ ಭೇದವಿರುವುದು ಜಡವಾ ದ ಕಲ್ಲಿಗೂ ಅದು ತಿಳಿಯತಕ್ಕ ಚೇತನವಸ್ತುವಿಗೂ ಅಭೇದ ಹೇ ಳುವುದಸಾಧ್ಯವು. ಆದುದರಿಂದ, ದೇಹಾದಿಗಳಿಗಿಂತಲೂ, ಆತ್ಮನು ಭಿನ್ನನಾಗಿರುವುದರಿಂದಲೂ, ಆ ಆತ್ಮ ಸ್ವರೂಪನೇ ವಿದ್ಯಾಂಸನಾ ಗಿರುವುದರಿಂದಲೂ, ಆತ್ಮವು ಅವಿಂಗವಾದುದರಿಂದ ವಿದ್ಯಾ ಸನು ಕೂಡ ಅವಿಕಿಯನಾಗುವನೆಂದು ತಿಳಿದುಬರುತ್ತದೆ. ಆದುದರಿಂ ರ ವಿರಾಂಸನಿಗೆ ಸರ ಕವF ನ ತಿದಧವು ಸಂಗತವಾಗುವುದು. « ಅದರ ವಿದ್ಯಾ೦ನನುಕೂಚ ಬ್ರಹಸ್ತ ರೂಪನೇ ಅಲ್ಲವೆ ? ಬ್ರಂ ಹವು ಅವಿಕಿಯವಾಗಿರುವುದರಿಂದ ಅದು ತಿಳಿದುಕೊಳ್ಳುವವನ ನ್ನು ಕೂಡ ಅವಿಕಿ ನಂದು ಹೇಳಬೇಕಲ್ಲವ ? ತಿಳಿಯುವಿಕೆ ಎಂ ಬವಿಕಾರವು ಬ್ರಂಹಕ್ಕೆ ಇಲ್ಲವಾದುದರಿಂದ ವಿದಾಸನಿಗೂ ಕೂಡ ವಿದ್ಯಾರೂಪವಾದ ಎಕ್ರಿಯಾ ಇಲ್ಲವೆಂತಲೇ ಹೇಳಬೇಕಾಗಿರು ವುದರಿಂದ ಅದರ ಉಂಟೆಂದು ಹೇಳುವುದು ಉಚಿತವೋ ? ಅಂದರ ರಕರಲ್ಲಿ ಚೇತನ್ಯನು ( ಜೈನಗ್ನ ರೂಪನಾದ ಬ್ರಂಹನು ) ಎಲ್ಲಿಯ ಪೂರ್೧ವಾಗಿರುವುದು. ಆ ಚೈತನ್ಯವು ಮನುಷ್ಕಾ ದಿಗಳಲ್ಲಿ ಮಾತ್ರ, ಇಂದ್ರಿಯಾದಿಗಳಂಬ ತಕ್ಕ ಸಾಧನಗಳಿರುವುದರಿಂ ರ ವಸ್ತುಜ್ಞಾನವನ್ನು ಲಟುಮಾಡುವುದು, ಘಟಾಚೇತನವಿತ್ತು ಗಳಲ್ಲಿ ಆ ಚೈತನ್ಯವು ಸೂಕ್ತ ಮಾಗಿಗರೂ ಇಂದ್ರಿಯಾದಿಗಳೆಂಬ ವಿಷಯಾಧಿ ವ್ಯಂಜಕ ಸಾಮಗ್ರಿಗಳಿಲ್ಲದೇ ಇರುವುದರಿಂದ ವಸ್ತು ಜ್ಞಾನವುಂಟಾಗಲಾಗದು, ಮನುಷ್ಯನು ಮನೋವಿಶಿಷ್ಟವಾದ ಈ ಪುರಾಧೀಂದ್ರಿಯಸಹಾಯದಿಂದಲೆ ಭಟಾರಿ ವಿಷಯಗಳನ್ನ ರಿಯು ವುದು ಸಹಜವಾಗಿರುತ್ತcು ಕಂಡಿರುವವು, ಘಟಾಚೇತನ ವಸ್ತುಗಳಲ್ಲಿ ಚೈತನ್ಯವಿದ್ದರೂ ಇಂದ್ರಿಯಾದಿಗಳೆಂಬ ಸಾಮಗ್ರಿಗ ಇಲ್ಲದೆ ಇರುವುದರಿಂದ ಅವುಗಳಿಗೆ ಪ್ರವಾದಿವಿಷಯಜ್ಞಾನವಿಲ್ಲವು. ಒ