ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fo ಶ್ರೀ ಗೀತಾರ್ಥ ಸಾರೇ, ಬೃನಸುಷ್ಯನು ಘಟವನ್ನು ನೋಡಿ ಇದು ಘಟವೆಂದು ತಿಳಿದುಕೂ ಇತ್ತಾನಲ್ಲವ, ಅಂತಹ ವಿಷಯಜ್ಞಾನವು ಹೇಗೆ ಉಂಟಾಗುವದು ? ಅಂದರೇ, ಅಂತಃಕರಣವು ದೀಪಕಾಂತಿಯಂತ ವಿಷಯಗಳನ್ನು ಹೊಂದಿ ಬುದ್ದಿ ವೃತ್ತಿ ಎಂಬದಾಗಿ ಹೇಳಲ್ಪಡುವುದು. ಆದ್ರಕಾ ರ ವಿಷಯಗಳಂ ಹೊಂದಿರುವ ಅಂತಃಕರಣವು ಬುದ್ದಿ ವೃತ್ತಿ ಎಂ ಬದಾಗಿ ಹೇಳುವುದು ಹೇಗೆಂದರೆ ; ಅಭಿನಂದಿಕವಾಗಿರುವಬುದ್ದಿ ವೃತ್ತಿಯಲ್ಲಿರುವ ಅಜ್ಞಾನದಿಂದ ಆ ಚೈತನ್ಯವು ವಿಷಯಜ್ಞಾನವೆಂಬದು ಗಿವೃವರಿಸಲ್ಪಡುವುದು. ಅಂತಹ ವ್ಯವಹಾಗದಿಂದ ಉಪಲಬ್ದ ನಾಗಿರುವ ಆತ್ಮ ನು, ಕಲ್ಪಿಸಲ್ಪಡುವನು. ಈ ಕಲ್ಪನಕ್ಕೆ ಅವಿ ರಾ ಪ್ರಯುಕ್ತವಾದ ವಿಧ್ಯಾಸಂಬಂಧವೇ ಕಾರಣವಾಗಿರುವುದು, ಈಪ್ರಕಾರವ ಅಧ್ಯಾಸಿಕ ಸಂಬಂಧದಿಂದ ( ಗಜ್ನಿನಲ್ಲಿ ಸರಾ ರೂಪದಂತೇ ಅರಾಗವಸ್ತುವಿನಲ್ಲಿ ಅದೆಂಬ ಆರೋಪಸಂಬಂಧದಿಂ ದ ) ( ತಾಮಸಿ, ಎಂಬವಾಕ್ಯದ ದಸಯಿಲದ ಜೀವರರು ಒಂದೇವಸ್ತುವೆಂಬ ಬುದ್ದಿ ವೃತ್ತಿ ಯುಂಟಾಗುವುದು. ಅಂತಹ ಬು ವೃತ್ತಿಮೂಲ ವಾಗಿ ವಿದ್ಯಾಲಕನು ಆತ್ಮನಾಗಿ ವ್ಯವಹರಿಸ ಲ್ಪಡುವುನು. ಅಜ್ಞಾನಶ್ರಯ ಕ್ಷಮಾದ ಇಂತಹ ಕಲ್ಪಿತ ಸಂಬಂಧ ದಿಂದ II ವಿರಾ- ವಿದ್ವಾಂಸನು ವೇದ್ಯವು- ಎಂಬ ವ್ಯವಹಾರವು ಸಾಮಾಗುವುದು. ಇದೆಲ್ಲವು ಅಜ್ಞಾನಕಲ್ಪಿತವಾಗಿರುವ ಸಂ ಬಂಧವಿಶೇಷದಿಂ ದುಂಟಾಗಿರುವುದಾದುದರಿಂದ ಪರಮಾರ್ಥವಾಗಿ ವಿ ಬಾರಿಸಿದರೆ ವಿದ್ವಾಂಸನು ಅವಿಕ್ರಿಯನಾದ ಆತ್ಮನಲ್ಲದೇ ತದಿತ ರನೆಂದು ಹೇಳಲಿಕ್ಕಾಗುವುದಿಲ್ಲವು. ಆದುದರಿಂದ ವಿಗತ್ತಾ ಎಂಬ ವದಂ ವಿಕಾರವಂದು ಹೇಳಕೂಡದು. ಅಂದರೆ ನಾನು ಬ್ರಹ್ಮ ನವು ಎಂಬಬುದ್ದಿ ವೃತ್ತಿಯು ಮಹಾವಸ್ಥೆಯಲ್ಲಿಯೂ ಇರುವುದರಿಂದ ಅಕ್ಕನಿಗೇ ವಿಕ್ರಿಯೆ ಉಂಟೆಂದು ಚಿಂತಿಸದೆ ಆ ಬುದ್ದಿ ವೃತ್ತಿಯ ಅವಿದ್ಯಾರೂಪವಾದ ಉಪಾಧಿ ಆರುವವರಿಗೂ ಇರುವುದಲ್ಲದೇ ಅವಿ ದೊಪಾಧಿ ನಾಲಾನಂತರ ವಿರಲಾಗದೆಂತಲೂ, ಅಸತ್ಯವಾದ ಅವಿದ್ಯೋಪಾಧಿಯಿಂ ದುಂಟಾಗಿರುವುದೂ ಅಸತ್ಯವ ಎಂತಲೂ, ಹೇಳಲ್ಪಡುವುದು. ಆದುದರಿಂದಲೆ ವಾಸ್ತವವಾಗಿಆತ್ಮಸ್ವರೂಪನಾ ದ ವಿದ್ವಾಂಸನುತಾನು ಕೂಡಅವಿತ್ರಿಯನೇ ಎಂಖದಾಗಿಹೇಳಲ್ಪಡು