ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯ ೧೦೫. ವಿನಮಾದ ಹವಾರ್ಥಕ್ಕೆ ಉತ್ಪತ್ತಿ ಹಾಗೆಂದರೆ,-ಲೋಕ ದಲ್ಲಿ ಯಾವಪದಾರ್ಥವೂ ಇರುವೂದು ಉಂಟಾಗುತ್ತದೆಯ ಇದೆ ಇಲ್ಲದಿರುವುದು ಉಂಟಾದುದಂ ಕಣಲಿಲ್ಲವು. ಉ ತ್ಪತ್ತಿ ವಿನಾಶಗಳೆಂಬುವುದು ಇರುವಪದಾರ್ಥಗಳ ಅವಸ್ಥಾ ವಿಶೇಷಗಳಲ್ಲದೆ ಬೆರೆಯಲ್ಲವು. ಲೋಕದಲ್ಲಿ ತಂತು (ಧಾರ). ವೇ ಮೊದಲಾದ ಇರುತಲಿರುವ ವಸ್ತುಗಳೇ ರಚನಾ ವಿಶೇಷ ದಿಂದ ವಸ್ತJದಿ ರೂಪ ಕಾರೈ ಗಳಾಗುವುವು. ಆ ಆ ರವು ತಂತು ಮೊದಲಾದವುಗಳಲ್ಲದೆ ಬೇರೇಯೋಂದ ವು, ವಸ್ತ್ರರೂಪವಾದ ಕಾರೋತ್ಪತ್ತಿಯಲ್ಲಿ ಇರುತ ವಿರುವ ತಂತುವಿಗಿಂತಲೂ ಅತಿರಿಕ್ತವಾದ ದ್ರವ್ಯಾಂ ತರ ಕಲ್ಪನವನ್ನು ಅಸತ್ಕಾರವಾದಿಯೂ (ಇಲ್ಲದಿರುವದೇ ಉಂಟಾಗುವದೆಂದು ಹೇಳುವಂತವನು ಅಸತ್ಕಾರವಾದಿ ಯು. ) ಕೂಡ ಮಾಡಲಾರನು. ಆದುದರಿಂದ ಇರುತವಿರು ವ ವಸ್ತುವಿನ ವಿಕಾರಗಳನ್ನೇ ಉತ್ಪತ್ತಿವಿನಾಶಗಳೆಂಬದಾಗಿ ಹೇಳುವರು. ಮೃದ್ಧವ್ಯಕ್ಕೆ ( ಮೃತ್‌ಅಂದರೇ ಮಣ್ಣು) ಪಿಂಡ ಘಟ ಕದಾಲತ್ನ ಚೂರತಾದ್ಯವಸ್ಥೆಗಳಂತೆ ಪ ರಿಣಮಿಸುವ ಸ್ವಭಾವವೂ ಕರೀರಕ್ಕೂ ಜನನಮರಣಾದಿರೂ ಸವ ತಾದ ಪರಿಣಾಮ ಪರಂಪರೆಯು, ಇಲ್ಲದೇ ಹೋಗಲಾರ ದು, ಘಟ (ಮಡಿಕೆ) ರೂಪವಾದಮೃದ್ಧವ್ಯಕ್ಕೆ ಘಟರೂ ಪಮಾಗಿರುವ ಪೂರಾವಸ್ಯ ನಾಶದಿಂದ ಕವಾಲ (ವಡಕು) ರೂಪವಾದ ಉತ್ತರಾವಸಾನಾಸಿಯನ್ನೇ ನಾಶವೆನ್ನುವು ರು. ಪಿಂಡ ( ಮಣ್ಣಿನವುಂಡ ) ರೂಪವಾದ ಮೃದು ವ್ಯಕ್ಕೆ ಘಟಪಮಾದ ಅವಸ್ಥಾವಾಪ್ತಿಯನ್ನೇ ಉತ್ಪತ್ತಿ (ಹುಟ್ಟುವದು) ಎಂತಲೂ ಹೇಳುವರು. ಹರಿಣಾಮಿದು