ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯ, ೧೨೫

ಪ) ವ್ಯವಸಾಯಾತ್ಮಿಕಾ-ಬುದ್ದಿ - ಏ ಕಾ - ಇಹ- ಕುರುನುದನು ಬಹುಶಾ' ಖಾಃ - ಹಿ- ಅನುತಾಃ - ಚ- ಬುದ್ಧಯ - ಅವ್ಯವಸಾಯಿನಾಮ | ಆ ಹೇ ಕುರುನಂದನ - ಕುರುವಂಶದಲ್ಲಿ ಹುಟ್ಟಿದ ಎಲ್ಲಿ ಅಜನೇ ! ಇಹಈ ನಿಷ್ಕಾಮ ಕಕ್ಕಯೋಗವಲ್ಲಿ, (ರಾ| ಈ ಶಾಸೋಕ್ತವಾದ ಕನ್ಮದಲ್ಲಿ ವ್ಯವಸಾ ಯಾತ್ಮಿಕಾ- ನಿಶ್ಯಸ್ಥರೂಪವಾದ (ರಾ|| ಪರಮಾತ್ಮಸ್ವರೂಪವನ್ನರಿತು ನಾನುಮಾ ಡುವ ವೇರಕವಾದ ಸಕಲ ಕರಗಳನ್ನು ಭಗವದಪ್ಪಣಮಮಾಡಿ ಅದರಿದನಾನು, ಕೃತಾರ್ಥನಾಗುವೆನೆಂಬ ನಿಶ್ಚಯರೂಪವಾದ್ಯ (8) ಭಗವದ್ಭಕ್ತಿಯಿಂದ ಸಂಸಾರಾಬಿ ಯನ್ನು ದಾಟುವೆನೆಂಬ ನಿಶ್ಚಯಮಾದ್ಯ ( ಕೀ - ವಿ ) ಶಾಸ್ತ್ರ ಪ್ರಮಾಣಗೆ ಇಂಗ ನಿಶ್ಚಯಿಸಲ್ಪಟ್ಟ ಪರಮಾರ್ಧಮಾಗಿಯೂ ಈಶ್ವರವಿಷಯವಾಗಿಯೂ ಇರುವ) ಬುದ್ದಿ: – ಬುದ್ದಿಯ, ಏಕಾಹಿ - ಒಂದೇಯಲ್ಲವೆ (ರಾ ಮೋಕ್ಷ ಮಾವ ಫಲವೂ ಒಂದೇ, ಅದಕ್ಕೆ ತಕ್ಕಸಾಧನವೂ ಒಂದೆಯಲ್ಲವೆ ಅವ್ಯವಸಾಯಿನಾಂ- ನಿಶ್ಚಯಬುದ್ದಿರ ಹಿತರಾದವರುಗಳ (೩) ಭಕ್ತಿಶೂನ್ಯರಾದ ಕಾವ್ಯಗಳ) ಬದ್ಧಯಃ – ಬುದ್ದಿ ಗಳು, ಬಹುಶಾಖಾಃ - ನಾನಾಪ)ಕಾರಗಳುಳ್ಳವುಗಳಾಗಿಯೂ, ಅನುತಾತ್ಮ - ಅನೇ ಕಗಳಾಗಿಯೂ ಇರುವುವು. | ೪ ( ಕ೦-ಭಾ) ಸಾಂಖ್ಯಯೋಗರೂಪವಾಗಿರುವ ಎರದು ಬುದ್ಧಿ ಗಳಿಗಿಂತಲೂ ಅನ್ಯಗಳಾರ ಕಾಣಾಗ ವೈಯಾಕರಣ ಮೀಮಾಂಸ ಕ ನಾಸ್ತಿಕಾದಿಗಳಿಂದ ಹೇಳಲ್ಪಟ್ಟ ಬುದ್ದಿಗಳನೇಕಗಳಿರುವಲ್ಲಿ ಶ್ರೀ ಪರಮಾತ್ಮನು ಅವುಗಳನ್ನು ಪ್ರವೇಶಿಸದ ಇಲ್ಲಿ ಈ ಸಾಂಖ್ಯಯೋಗ ಗಳಿ೦ಬ ಬುದ್ದಿ ದಯವನ್ನೆ ಉಪದೇಶಿಸಲು ಕಾರಣವೇನುದರ; ಜ್ಞ ನಕ್ಕೆ ಸಾಧನವಾದ ಯೋಗವು, ಆದರಿಂದುಂಟಾಗುವ ಸಾಂಖ್ಯ ವು, ಎಂಬೀಖುದ್ದಿಯಗಳ ಸಂಸಾರವನ್ನು ನಿವರಿ ಮಾಡಿ ಮೊ ಹಕ್ಕೆ ಸಾಧನವಾಗುವುದಾಗಿ ವೇದರೂಪಪ್ರಮಾಣಾದಿಗಳಿಂದ ನಿಕ್ಷ ಬಿಸಲ್ಪಟ್ಟಿರುವುದರಿಂದ ಪರಮಾತ್ಮನು ಪ್ರಕೃತವಾರ ಬುದ್ದಿ ರೂ ಯವನ್ನೆ ಅಲ್ಲಿ ಯುಪದೇಶಿಸಿದನು. ಮತ್ತು ಈ ಎರಡುಬುದ್ದಿಗಳು ಯಾರಿಗುಂಟಾಗುವುವೋ ಅಂತವರಿಗೇ ಮೂಲಕ ಪ್ರತಿಬಂಧಕವಾಗಿ ಯೂ ಸಂಸಾರಾಭಿವೃದ್ಧಿಗೆ ಕಾರಣನಾಗಿಯೇ ಇರುವ ಇತರರ ೪ಾರ ವಿಪರೀತ ಬುದ್ದಿಗಳ೨೦ಟಾಗ೮೯ರವು, ಅಂದರೇಭಗವತಿಯ « ಉದ್ದೇಶಿಸಿ ಕುಗಳನ್ನು ಮಾಡಿದರೆ ಸಂಸಾರದಿಂದ ವಿಮುಕ ನಾಗಬಹುದೆಂಬ ನಿಶ್ಚಯವುಳ್ಳದ್ದಾಗಿರುವ ವ್ಯವಸಾಯಾತ್ಮಿಕವಾದ ಬಿದ್ದಿಯುಂಟಾಗುವುದಕ್ಕೆ ಸಂಸಾರಕಾರಣವಾದ ನಾಕಾದಿಗಳಿಂ