ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪

  • ಶ್ರೀಗೀತಾರ್ಥಸಾರೆ

ರ ಹೇಳಲ್ಪಡುವ ವಿಪರೀತ ಬುದ್ದಿಗಳು ನಾಶಹೊಂದುವುದೇ ಮುಖ್ಯ ಫಲವದರಿಯಬೇಕು. ವಿಪರೀತಬುದ್ದಿಯುಳ್ಳವರು ನನಗೇ ಹಂಡ ತಿಬೇಕು, ಮಗನಬೇಕು, ಎಂಬಿವೇ ಮೊದಲಾದ ನಾನಾ ಮನೋ ರಥಗಳಿಂದ ಕೂಡಿದವರಾಗಿ ಅದಕ್ಕೆ ತಕ್ಕ ಕಾಮ್ಯಕರ ಗಳನ್ನು ಭ ಗವದರ ಇಬುದ್ದಿ ಹೀನರಾಗಿಮಾಡುವುರು. ಈ ಪ್ರಕಾರವಾಗಿ ಕಾ ಮಕರ ಗಳuಮಾಡುವ ವಿವೇಕಹೀನರು ಮೂಕನಂ ಹೊಂದದೆ ಸಂಸಾರದಲ್ಲಿ ಮಣಗಿ ನಾವಂದುವುರು. ಆತರಗಳಾದ ಕಾಣದಾದಿ ಬುದ್ದಿಗಳಂಬ ಸ್ಥಾನದಲ್ಲಿ ಅತರಗಳಂದರೇ ಸಾಂಖ್ಯ, ಯೋಗ, ರೂಪನಾರ ಬುದ್ದಿ ಯಕ್ಕಿಂತಲೂ ಅನ್ಯವಾದದ್ದುದು ತಿಳಿಯಬೇಕು. ಈ ಬುದ್ದಿದರವು ಚಿತ್ರಸುದ್ದಿಯಿಂದ ಅಜ್ಞಾನವ ನ ಹರಪಡಿಸಿ ಮೋಹಕ್ಕೆ ಸಾಧನವಾಗುವುದರಿಂದ ಪ್ರಕೃತ ಮಾದ ಸಾಂಖ್ಯಯೋಗರೂಪವಾಗಿರುವ ಬುದ್ದಿಗಳು ರಾದಿ ಪ್ರ ಮಾಣ ಪ್ರಸಿದ್ದಾರ್ಥವಾಗಿರುವುದರಿಂದ ಪ್ರಮಾಣೀಕವಾಗಿರುವು ದುದು ವಿವೇಕಿಗಳಿಗುಂಟಾಗುವು ದಂತಲೂ, ಈ ಕಪೋಲಕಲ್ಪಿತ ಮಾದ ವಿಪರೀತಬುದ್ದಿಗಳು ಅವಿವೇಕ ಮೂಲವಾಗಿರುವುದರಿಂದ ಆ ಪ್ರಾಮಾಣಿಕರಿಗುಂಟಾಗುವುದೆಂತಲೂ, ಆರುದರಿಂದಲೇ ವೇದಸ ಮತಗಳಲ್ಲವೆಂತಲೂ, ತಿಳಿದುಕೊಳ್ಳಬೇಕು. ಮರಗಳಿಗೆ ಶಾಖಾ ಅಂದರೆ ರೆಂಬೆ, ಉಪಶಾಖಾ ಅಂದರೆ ಅದರ ಚಿಕ್ಕರಂಬೆಗಳು ಹಾ ಗೆ ಉಂಟಾಗುವುದೂ, ಅದರಂತೆ ಅವ್ಯವಸಾ ಯಾತ್ಮಕವಾದ ವಿಪ ರೀತಬುದ್ದಿಗಳಿಗೆ ಶಾಖಾಭೇದಗಳನಂತಗಳಾಗಿರುವುವ, ಶಾಖಾ ಭೇದಗಳಿಂದ ಅನಂತಗಳಾಗಿರುವ ವಿಪರೀತಬುದ್ಧಿಗಳಿಂದುಂಟಾಗುವ ಸಂಸಾರವೂ ಅನಂತವಾಗಿಯೇ ಇರುವುದು. ಇಂತಹ ಸಂಸಾರದ ನಿವೃತ್ತಿ ಹ್ಯಾಂಗಾಗುವುದೆಂದರೇ ಅನ್ನಡ ವ್ಯತಿರೇಕಗಳಂಬ ಅಜ್ಞಾನ ವಿದ್ಧ ರೇ ಸಂಸಾರವಿರುವುರ್ದೇಬುವುದು ಅಕ್ಷಯಪ್ರಮಾಣವು. ಅ ಜ್ಞಾನವಿಲ್ಲದಿದ್ದರೆ ಸಂಸಾರವಿರುವುದಿಲ್ಲವೆಂಬುವುದು ವ್ಯತಿರೇಕ ಪ್ರ) ಮಾಣವು-ಕಪ್ರಕಾರವೇ ನಿಮ್ಮ ಲಜ್ಞಾನವಿದ್ದರೇ ಮೋಹವು ಆ ನಿಮ್ಮ ಲಜ್ಞಾನವಿಲ್ಲದಿದ್ದರೇ ಮಹವು ಇಲ್ಲವೆಂಬುವುದೂ ಅವಯಸ್ಕೃತಿರೇ ಕ ಪ್ರಮಾಣಗಳು.) ಪ್ರಮಾಣಗಳಿಂದಲೂ ಪದಾರ್ಥಪರಿಶೋಧ ಕವಾದ ಶಾಸ್ತ್ರಗಳಿಂತಲೂ ಯಾವವಿವೇಕವೆಂಬ ಬುದ್ಧಿಯುಂಟಾ