ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨V ಶ್ರೀ ಗೀತಾರ್ಥಸಾರೇ, (Aವಿ) ಈಶ್ವರನೇ ಅಗಲೀ, ಮೋಕ್ಷಮೆಬುವುದಾಗಲೀ, ಇಲ್ಲವೆಂದು ವಾದಮಾಡ ತಕ್ಕವಾಗಿಯ) ಕಾಮಾತ್ಮಾನಃ- ಪುತ್ರ ಮಿತ್ರ ಕಳತ್ರಾದಿಗಳಲ್ಲಿ ಅಭಿಮಾನಪೂರ ಮಾದ ಮನಸ್ಸುಳ್ಳವರಾಗಿಯೂ ಸ್ವರ್ಗವರಾ - ಸ್ವರ್ಗವೇ ಅಕಯಿಫಲವೆಂದು ಕೆನಿಸುತಲಿಗುವುವರಾಗಿಯೂ ಇರುವ ಅವಿಪಶ್ಚಿತಃ -ಜ್ಞಾನರಹಿತರಾದವರು, ಭೋಗ್ಯ ಶರಗತಿಂ ಪ್ರತಿ-ಭೂಗೋಶಲ್ಯಗಳನ್ನು ಹೊಂದುವುದಕ್ಕಾಗಿ ಕ್ರಿಯಾವಿಶೇಷಬಹುಳಾಂನಾನಾಕರಭೇದಗಳಿಂದ ವಿಸ್ತಾರವುಳ್ಳದ್ದಾಗಿಯೂ ಜನ್ಮ ಕಾಫಲಪದಾಂ- ರ್ಗರೂಪಮಾವ ಫಲವನ್ನನುಭವಿಸಿದನುತರವು ಫನಶ್ಯ ಜನ್ಮ ಕ ವೆಂಒಫಗ ಇಂ ಕೊಡುತಲಿರುವುದಾಗಿಯೂ ಪ್ರತಾಂ - ಫಲರಹಿತವಾದ ಪಪ್ಪಗಳುಳ್ಳ ಮರಗ ಳಂತೇ ಇರುತಲಿರುವುದಾಗಿಯೂ ಇರುವ ಇಮಾಂ -ಇಂತಹ ಯಾವಾರ್ಚ-ಯಾ ವತಾತನ್ನು ಪ್ರವದತಿ-ಹೇಳುವುರೆ ತಯ-ಅಮಾತಿನಿಂದ ಅಪಹೃತಚೇತಸಾಅಪಹರಿಸಲ್ಪಟ್ಟ ಮನಸ್ಸುಳ್ಳವರಾಗಿಯೂ, ಇರುವ ಭೋಗೈಶಃ ಪ್ರಸಕ್ತಾನಾಂಭೋಗೈಕ್ಷರಗಳಲ್ಲಿ ಆಸಕ್ತರಾದವರಿಗೇ, ವ್ಯವಸಾಯಾತ್ಮಿಕಾ - ನಿಶ್ಚಯಾತ್ಮಕವಾದ ( ರಾ। ಅತ್ಯವಿಷಯವಾದ ನಿಶ್ಯಬ್ಯಾನರಕವಾಗಿ ಮೋಕ್ಷಸಾಧನಭೂತಮಾ ಗಿರುವ ಕರ ವಿಷಯಮಾವ) ಬುದ್ದಿ:- ಜ್ಞಾನವು ಸಮಾಧೆ - ಮನಸಿನಲ್ಲಿ (೩) ಯೋಗಸಮಾಧಿಯಲ್ಲಿ, (ಮ) ಈಶ್ವಧ್ಯಾನವಿಷಯದಲ್ಲಿ, (ಗೀ-ವಿ) ಪರಮಾತ್ಮ ನ) ನವಿಧೀಯತೇ - ಉಂಟಾಗುವುದಿಲ್ಲವು. 18_i8೩881 ತಾ| ಸರ್ಗಾರಿ ಭೋಗಗಳಲ್ಲಿ ಅತ್ತcತಾಸಕ್ತವಾಗಿರುವ ಮನ ನ್ನುಳಕಾಗಿ, ಅಂತಹ ಸ್ವರ್ಗಾದಿಗಳಗಿ೦ತಲೂ ಬೇರೆಪುರುಷಾರ್ಥ ವಿಲ್ಲ ಎಂದು ವಾದಿಸುತಲಿರುವಂತವರಾರ ಕೆಲವು ಜ್ಞಾನಹೀನರು ವೇದ ದಲ್ಲಿ ಮಲೆನೋಡುವದಕ್ಕೆ ರಮಣೀಯವಾಗಿ ತೋರುವಾರಿ ಲೋಕಗಳಲ್ಲಿ ಸಾಮಾಗುವಪ್ರಕಂದನರಂಭಾಪರಿ ರಂಭಣಾದಿ ದಿವ್ಯಭೋಗಗಳನ್ನು ಸ್ಮರಿಸಿಕೊಂಡು ಅದರಲ್ಲಿ ಅವರುಗಳಿಗೆ ಮನ ಸ್ನು ಅಪಹರಿಸಲ್ಪಡುವುದಲ್ಲದೇ ಆಸ್ವರ್ಗದಲ್ಲಿರುವ ಅನಿತ್ಯ ದುಃಖ ವಿಕ್ರತ,ದುಃಖವನ್ನೆ ಉತ್ತರಫಲವಾಗಿರುವಿಕೆ ಮೊದಲಾದ ದೋ ಮಸಪ್ತಕಗಳನ್ನು ಚಿಂತಿಸದೆ ಇರುವಂತವರಾಗುವುರು. ಸ್ವರ್ಗಾದಿ ಭೋಗಗಳನ್ನು ಹೇಳುವಂತಾ ಕೆಲವು ವೇದವಾಕ್ಯಗಳ ನ್ನಾಶ್ರಯಿಸಿ ಕೊಲಡು ಅನುಭೋಗೈರಂಗಳಂ ಕುರಿತು ಹೇಳುವುವ೦ತಲೂ, ತತ್ತ್ವಜ್ಞಾನವಿಲ್ಲದೇನೆ ಕೇವಲವಾಗಿ ಕ್ರಿಯಾವಿಶೇಷಗಳನ್ನು ಮಾತ್ರ ವ ಅಧಿ ಕಮಾಗಿಟ್ಟುಕೊಂಡಿರುವುದಂತಲೂ, ಸರ್ಗಾ ವಿಫಲಗಳಂ ಕೊಟ್ಟ ಮೇಲೆ ಪ್ರನ. ಜನ್ಮ ಕಗ್ಯವಂಬ ಫಲವನ್ನು ಕೊಡುವುದೇ