ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯ, ೧೩೧ ನಹಿಸಲು ನಿಧನನಾದಸತ್ವಗುಣವನ್ನಾಕ)ಯಿಸುವಂತವನಾಗಿರು ಆದ ರ ಇಲ್ಲದೇ ಇರುವುದು ಸಂಪಾದಿಸಿಕೊಳ್ಳುವಿಕೆ ಎಂಬ ಯೋಗದ ಲ್ಲಿಯೂ, ಮಾ)ಹವಾಗಿರುವ ವಸ್ತುವನ್ನು ಸಂರಕ್ಷಣೆ ಮಾಡಿಕೊ ಳ್ಳುವಿಕ ಎ೦ಬಕ್ಷೇಮದಲ್ಲಿಯೂ, ಆಸಕ್ಷಮಾದ ಮನಸ್ಸುಳ್ಳವಂತ ವನಿಗೆ ಶ್ರೇಯಸ್ಸಧಕವಾದ ಮಾರ್ಗದಲ್ಲಿ ಪರಿಸ್ಥಿತಿ ಯುಂಟಾ ಗುವದು ದ ರಭವಾಗಿರುವುದರಿಂದ ಯೋಗಕ್ಷೇಮಗಳೆಂಬ ವ್ಯಾಪಾ ರಗಳಂ ಬಿಡಬೇಕೆಂದು ಹೇಳಿತು, ಮತ್ತು ಯೋಗಕ್ಷೇಮುಗಳು ಜೀವನಕ್ಕೆ ಕಾರಣಗಳಾಗಿರುವುದರಿಂದ ಪುರುಷರ ಹೇತುವಾಗು ವುದೆಂದೆಣಿಸದೆ ಯೋಗಕ್ಷೇಮದಲ್ಲಿ ಆಸಕ್ತನಾದವನಿಗೇ ಮೋಕರೂ ಪಪುರುವಾರವು ಸಿದ್ಧಿಯಾಗುವುದಿಲ್ಲವೆಂತಲೇ ತಿಳಿಯಬೇಕು ಆದು ದರಿದರೆ (ನಿದ್ಯೋಗಕ್ಷೇಮ,, ಎಂದು ಹೇಳಿತು. ಆದರೆ ಶೀತೋಪ್ರಾದಿಗಳನ್ನು ಸಹಿಸಿದರೂ ಕನಾಸಾದಿಗ ಆದುಂಟಾದ ಭಾಧೆಗಳನ್ನು ಸಹಿಸಲಾಗುವದಿಲ್ಲವಾದುದರಿಂದಅದಕ್ಕಾಗಿ ಯೋಗಕ್ಷೇವಗಳೆಂಬ ವ್ಯಾಪಾರ ವುಳ್ಳವನಾಗಿರಬೇಕೆಂದರೆ ಅದಕ್ಕಾಗಿ (1 ಆತ್ಮರ್ವಾ ,, ಎಂದು ಹೇಳಿರುವುದು, ಆತ್ಮರ್ವಾ ಅಂದರೆ ಆತ್ಮ ಜ್ಞಾನವುಳ್ಳವನೆಂದವು. ದೃಢವಾದ ಆತ್ಮಜ್ಞಾನವುಳ್ಳವನು ಹರ ವಾತ್ಮನನ್ನು ನಂಬಿ ಅವನಧ್ಯಾನಾದಿಗಳನ್ನು ಮಾಡುವಂತವನಾಗಿ ದರೆ ಆ ಪರಮಾತ್ಮನೆ ಇವನ ಯೋಗಕ್ಷೇಮಾದಿ ನಿರಾಹನಂ ಮಾಡುವುದೆಂದು ತಾತ್ಸರವು. (ಈ ಅರವು ಅನನ್ಯಾಂತ ಯಂತೋಮಾ ಯೇಜನಾಪರುಪಾಸತೇ | ತೇವಾನಿತ್ಯಾಭಿಯು ಕ್ಯಾನಾಂ ಯೋಗಕ್ಷೇಮವಹಮ್ಮದು || ಎಂಬುವದಾಗಿ ಪರಮಾತ್ಮ ನೇಬೇರೊಂದು ಪ್ರಕರಣದಲ್ಲಿಯು ಹೇಳಿರುವುದು) ತನ್ನ ಯೋಗ ಹೇಮ ನಿರ್ವಾಹವನ್ನು ಪರಮಾತ್ಮನು ಮಾಡಲಾಗಿ ಆವಿಷಯದಲ್ಲಿ ತಾನು ಮಾಡುವ ಪ್ರಯತ್ನವು ಅನುಚಿತವೆಂದು ತಾತ್ಸರವು, ಮತ್ತು ಈಗ ನಿನಗೆ ಹೇಳಿರುವ ವಿಷಯಗಳಲ್ಲವು ಮುಮುಕ್ಷು ವಿಷಯ ವಾಗಿರುವುದರಿಂದ ನಿನಗೆ ಈ ಉಪದೇಶದಿಂದ ಪ್ರಯೋಜನವಿಲ್ಲ ವೆಂದು ಚಿಂತಿಸದೇ ತನ್ನ ಕುಲಕ್ಕೆ ಉಚಿತವಾದ ಧಕ್ಕಗಳನ್ನು ಮಾಡುವಂತ'ನ ವಿಪಯುಮೆಬದಾಗಿ ತಿಳಿದುಕೊಂಡು ನಿಷ್ಕಾಮನಾಗಿ