ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* ಈ ದ್ವಿತೀಯಾಧ್ಯಾಯ, ೧೩೩. ತಾನೆಯೋ ಅಂತವನು ಲೋಕದಲ್ಲಿರುವ ಸರಜನಗಳು ನಡುಕ ಸಕಲ ಸತ್ಕರ್ಮ ಫಲವನ್ನು ಹೊಂದುತ್ತಾನೆ. ಮತ್ತು ಲೋಕದಲ್ಲಿ ಸಕಲವು ಬ್ರಹ್ಮ ಸ್ವರೂಪವದು ಯಾವನು ತಿಳಿದುಕೊಳ್ಳುತ್ತಾನೆ ಯೊ ಅಂತವನು ಸರನಾಗುವುನ್ನು ಎಂಬೀ ಅತಿ ಮಹೇಳುವ ಕು, ಪಮಾಣವುಕೂಡ ಕರಸ್ಥಲಕ್ಕೆ ಜ್ಞಾನಫಲದಲ್ಲಂತರಾವವಂ ಹೇಳುವುದು, ಮತ್ತು ಕರ ಹಲವು ಸಗುಣಜ್ಞಾನದಲ್ಲಂತನಿಸ) ವುದೆಂಬದಾಗಿ ಸಂವರ್ಗ ವಿದ್ಯೆಯಲ್ಲಿ ಹೇಳಿರುವುದರಿಂದ ನಿರ್ಗುಣಬ) ಹಜ್ಞಾನದಲ್ಲಿ ಇದಕ್ಕೆ ಅಂತಾನವನ್ನು ಹೇಳಬಹುದೊ ಅಂದ «« ಸರ್ವಂಕರಾಖಿಳುನಾರ್ಥಜ್ಞಾನೇಪರಿಸಮಾಪ್ತ- ಈಶ್ವರಾಕ್ಷ ಣಬುದ್ಧಿಯಿಂದ ಮಾಡುವ ಸಕಲ ಕರವು ಫಲದಿಂದಕೂಡಿ ಬ್ರಹ್ಮ ಜ್ಞಾನದಲ್ಲಡಗಿರುವುದು ,, ಎಂಬದಾಗಿ ಮುಂದೆಯು ಪರಮಾತ್ಮ ನು ಉಪದೇಶಿಸುವುದರಿಂದ ಆರಫಲಕ್ಕೆ ಜ್ಞಾನಫಲದಲ್ಲಂತಾನೆ ವನ್ನು ಸ್ಪಷ್ಟವಾಗಿ ಹೇಳಬಹುದು, ಆದರೆ ಜ್ಞಾನನಿಯಿಂದಲೇ ಸಕಲ ಕರಫಲವು ಪ್ರಾಪ್ತವಾಗುವುದರಿಂದ ಕರ ನನ್ನ ಹಕ್ಕಿಸದೆ ನ ಜ್ಞಾನನಿಖೆಯಲ್ಲಿಯೇ ಇರಕೂಡು ಅಂದರೇ ದೊಡ್ಡದಾಗಿ ರುವ ಅಪರಿಮಿತೋದಕವುಳ್ಳ ಜಲಾಶಯಗಳು ಲಭಿಸುವವರಿಗೂ ಸಮೀಪದಲ್ಲಿ ಪ್ರಾಪ್ತವಾಗಿರುವ ಚಿಕ್ಕ ಕೊಳಗಳಲ್ಲಿ ಸ್ನಾನಮಾನಾದಿ ಕೃತ್ಯಗಳನ್ನು ನೆರವೇರಿಸುವಂತಹ ನ್ಯಾಯದಿಂದ ಬ್ರಹ್ಮಜ್ಞಾನ ನಿ ಏಾವಾಪ್ತಿಯಾಗುವವರಿಗೂ ಕರಾಧಿಕಾರಿಯಾಗಿ ಕರವು ಮಾಡು ತಿರಬೇಕೆಂದು ತಿಳಿಯಬೇಕು, |೬|| (ರಾ|| ಭಾ|) ಪೂಕಪಕಾರವಾಗಿ ಸುರಕ್ಷ್ಯ ಜನ್ಮಾದಿಳಂ ಕೊಡುವಂತ ಅಲ್ಪಮಾದಫಲಕ್ಕೆ ಸಾಧನವಾಗಿರುವ ಕಾವ್ಯ ಕರಗಳು ಕೆಲವು ಉಂಟೆಂಬದಾಗಿ ವೇದಗಳಲ್ಲಿ ಹೇಳಿರುಮತೇ ತಿಳಿಯಬರು ವುದರಿಂದ ಜೀವಾತ್ಮನ ಉಜೀವನದಲ್ಲಿ ಸಾವಿರಾರು ತಾಯಿತಂದೆಗೆ ಆಗಿಂತಲೂ ಅತ್ಯಧಿಕವಾಗಿ ಹಿತಕಾರಿಗಳಾದ ವೇದಗಳು ಆಕಾನ್ನ ಕರಗಳನ್ನು ಪ್ರತಿವಾದಿಸುವುದು ವ್ಯವೇ ಆಗುವುದು. ಆದುದರಿಂದ ಅಂತಹ ವೇದೋಕ್ತವಾಗಿರುವ ಕರಗಳನ್ನು ತ್ಯಾಜ್ಯವೆಂದುಹೇಳವು ದು ಉಚಿತವಲ್ಲವೆ ಬೀ ಕಂಕಾಪರಿಹಾರಾರನಾಗಿ ಈಶ್ಲೋಕವನ್ನು