ಪುಟ:ಶ್ರೀ ಮದ್ಗೀತಾರ್ಥ ಸಾರದ .djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ್ವಿತೀಯಾಧ್ಯಾಯಃ, ೧ರ್೩ ಅಪ್ಪು ಫಲವು, ಸಮುವೇದೇವು-ಸಮಸ್ತವಾದ ವೇದಗಳಲ್ಲಿ, ವಿಜಾನ ತಃ-ವಿಶೇಷಾರ್ಥಗಳಂ ತಿಳಿಯುವ, ಬಾಹ್ಮಣಸ್ಯ-ಬ್ರಹ್ಮನನ್ನು ಈ ರುವ ಜ್ಞಾನಿಯಾದವನಿಗೆ,ಭವತಿ-ಆಗುವದು, ವೇದಾರ್ಥಜ್ಞಾನದಿಂದ ಹರ ಮಾತ್ಮನವು ಅದರಿಂದ ಭಗವತ್ಪ ಸಾದವು ಅದರಿಂದ ಮೋಕ್ಷವು ಪ್ರಾಪ್ತವಾಗುವುದರಿಂದ ವೇದಾಠ ಯಣವಂ ಮಾಡಬೇಕೆಂದು ತಾ ಇರವು. ... |೪೬ || ಮ | ಕರ್ಮವಾಧಿಕಾರಸ್ತೇ ಮಾಫಲೇಷು ಕದಾ ಚನ | ಮಾಕರ್ಮ ಫಲ ಹೇತುರ್ಭೂ ರ್ಮಾತೇ ಸಂ ಗೋಸ್ಯಕರ್ಮಣಿ | ... R89.! ಸ| ಕರ್ಮಣಿ- ವಿವ- ಅದಿಕಾರ- 3- ಮಾ ಫಲೇಷು ಕದಾಚನ | ಮ- ಕರ್ನು ಫಲಹೇತು- ಭೂಕಿ- ಮಾ- ಈ- ಸಂಗಃ- ಎ- ಅಕರ್ಮಣಿ, H82| ಅ|| ತೇ - ಮೋಕ್ಷಾರ್ಥಿಯಾದ ನಿನಗೆ, ಕರಗೈವ - ಕಾನುಜ್ಞಾನದಲ್ಲಿಯೆ, ಆಧಿ ಕಾರ- ಅಧಿಕಾರವಿರುವುದು, ಕದಾಚನ- ಯಾವಕಾಲದಲ್ಲಿಯೂ, ಫಲಿಸು- ಕರ ಫಲ ಗಳಲ್ಲಿ, (ಅಧಿಕಾರ- ಅಧಿಕಾರವು) ಮ - ಇಲ್ಲವು, ಕಗ್ನ ಫಲಹೇತಾಭೂಕಿ - ಕರಸ ಲಕ್ಕೆ ಶತ ನಾಗಬೆ (3 || ಕರಫಲಗಳನ್ನಿಟಿ ಬದನನಾಗಿ ಸವರಿಸಬೇಡ) ಅಕ ರ್ಮಣಿ ಕರ್ಮವಂ ಮಾಡದೆ ಇರುವುದರಲ್ಲಿ, ತೆ- ನಿಗೆ, ಸಂಗ- ಅಕ್ಷೆಯು, ಮಕೂಡದು, ||೨|| (ಶo| ಭಾ|) ಆದರೂ ಪರಂಪರೆಯಾಗಿ ಮೋಕಕ್ಕೆ ಸಾಧನವಾ ಗುವ ಕರಯೋಗವು ಬಿಟ್ಟು ಸಾಕ್ಷಾತ್ತಾಗಿ ಮೋಹಕ್ಕೆ ಸಾಧನ ಮಾಗುವ ಜ್ಞಾನವು ಮೋಕರಹವಾದ ಪುರುಷಾರ್ಥಕ್ಕಾಗಿ ಉಪ ದೇತಿಸಬೇಕು, ಅದಕ್ಕೆ ನನ್ನ ಮನಸ್ಸು ಅಪೇಕ್ಷಿಸುವುದೆಂಬ ಅರ್ಜು ನನ ಅಭಿವ ಯವಂ ಕಂಡು, ಎಲೈ ಅರ್ಚನನೇ ! ನಿನಗೆ ಕರದಲ್ಲಿ ಯ ಅಧಿಕಾರವು,ಜ್ಞಾನದಲ್ಲಿ ಅಧಿಕಾರವಿಲ್ಲವೆಂದು ಪರಮಾತ್ಮನು ಹೇಳು ತಾನೆ. ನಿನ್ನ ನೀತಿಯಂ ನೋಡಿದರೆ ನಿನಗೆ ಕರದಲ್ಲಿಯೇ ಅಧಿಕಾ ರವು, ಅಲ್ಲದೇ ಜ್ಞಾನದಲ್ಲಿ ಯೋಗ್ಯತೆ ಇಲ್ಲವು. ಆದರೆ ಕರ್ಮವಂಮಾ ಡುತಲಿರುವಲ್ಲಿ ಆ ಕಫಲಾಪೇಕ್ಷೆಯನ್ನು ಮಾತ್ರವೇ ನೀನು ಮಾಡ ಕೂಡದು, ಕರಫಲವನ್ನ ಪೇಕ್ಷಿಸಿದರೆ ಅದರಿಂದುಂಟಾಗುವ ಜನ್ಮದ ರಂಪರಾರೂಪವಾದ ಸಂಸಾರವು ನಿನಗೆಂದಿಗೂ ತಪ್ಪುವದಿಲ್ಲವು. ಆದು ದರಿಂದ ಸಂನರ ವೈರಾಗ್ಯವಂ ಹೊಂದಿದರೆ ದುಃಖವಾದ ಕಾ